ಕ್ರೀಡೆ ಸುದ್ದಿ

U-19 WORLDCUP: ಬಾಂಗ್ಲಾ-ಭಾರತ ನಡುವಿನ ಪಂದ್ಯದಲ್ಲಿ ಹ್ಯಾಂಡ್‌ಶೇಕ್ ವಿವಾದ

ನವದೆಹಲಿ: ಹ್ಯಾಂಡ್ ಶೇಕ್ ನಿರಾಕರಣೆ ವಿವಾದ ಕ್ರಿಕೆಟ್‌ನಲ್ಲಿ ಇತ್ತೀಚೆಗೆ ಸಾಮಾನ್ಯವಾಗುತ್ತಿದ್ದು, ಅಂಡರ್-19 ವಿಶ್ವಕಪ್ ನಲ್ಲಿಯೂ ಮುಂದುವರಿದಿದೆ. ಕ್ರೀಡೆಯೊಳಗೆ ರಾಜಕೀಯ ನುಸುಳುತ್ತಿದ್ದಂತೆ ಇಂತಹದ್ದೊAದು ನಾಟಕೀಯ ಪ್ರಸಹನ ನಡೆಯುವುದು ಸಾಮಾನ್ಯವಾಗಿದ್ದು, ಬಾಂಗ್ಲಾ-ಭಾರತ ನಡುವಿನ ಪಂದ್ಯದಲ್ಲಿ ಉಭಯ ನಾಯಕರು […]

ಕ್ರೀಡೆ ಸುದ್ದಿ

WPL ನಲ್ಲಿ ಕನ್ನಡತಿ ಶ್ರೇಯಾಂಕ ಕಮಾಲ್ : RCB ಗೆ ಹ್ಯಾಟ್ರಿಕ್ ಜಯ

ಬೆಂಗಳೂರು: ಮಹಿಳಾ ಪ್ರೀಮಿಯರ್​ ಲೀಗ್ 2026ರಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ (ಆರ್​ಸಿಬಿ) ಸತತ ಮೂರನೇ ಗೆಲುವು ಸಾಧಿಸಿ ಟೂರ್ನಿಯಲ್ಲಿ ಅಜೇಯ ಓಟವನ್ನು ಮುಂದುವರಿಸಿದೆ. ಶುಕ್ರವಾರ ನಡೆದ ಲೀಗ್​ನ 9ನೇ […]

ಕ್ರೀಡೆ ಸುದ್ದಿ

ತಾಯಿಗೆ ಅರ್ಪಿಸಿದ ಗೌರವ: ಪ್ರಶಸ್ತಿಗಳ ಹಿಂದಿನ ಭಾವನಾತ್ಮಕ ಕಥೆ ಹೇಳಿದ ವಿರಾಟ್ ಕೊಹ್ಲಿ

ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ತಮ್ಮ ಸಾಧನೆಗಳಷ್ಟೇ ಅಲ್ಲ, ತಮ್ಮ ಸರಳ ಮನಸ್ಸಿನಿಂದಲೂ ಅಭಿಮಾನಿಗಳ ಮೆಚ್ಚುಗೆ ಗಳಿಸುತ್ತಿದ್ದಾರೆ. ಇತ್ತೀಚೆಗೆ ನೀಡಿದ ಒಂದು ಸಂದರ್ಶನದಲ್ಲಿ, ತಾವು ಗೆಲ್ಲುವ ಬಹುತೇಕ ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು […]

ಕ್ರೀಡೆ ಸುದ್ದಿ

ನ್ಯೂಜಿಲೆಂಡ್ ವಿರುದ್ಧ ಮತ್ತೆ ಕೊಹ್ಲಿ ಮ್ಯಾಜಿಕ್: ಏಕದಿನ ಕ್ರಿಕೆಟ್‌ನಲ್ಲಿ 28 ಸಾವಿರ ರನ್ ಮೈಲಿಗಲ್ಲು, ಸಚಿನ್ ದಾಖಲೆ ಹಿಂದಿಕ್ಕಿದ ವಿರಾಟ್

ಕಳೆದ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸದ ವೇಳೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ ಬಳಿಕ ವಿರಾಟ್ ಕೊಹ್ಲಿ ಅದ್ಭುತ ಲಯದಲ್ಲಿ ಮುಂದುವರಿದಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಎರಡು ಶತಕಗಳನ್ನು ಸಿಡಿಸಿದ ಅವರು, […]

ಕ್ರೀಡೆ ಸುದ್ದಿ

ಮೈದಾನದಲ್ಲೇ ಕುಸಿದುಬಿದ್ದ ಮಾಜಿ ರಣಜಿ ಆಟಗಾರ: ಮಿಜೋರಾಂ ಕ್ರಿಕೆಟ್‌ಗೆ ಅಪಾರ ನಷ್ಟ

ಭಾರತೀಯ ಕ್ರಿಕೆಟ್ ವಲಯವನ್ನು ದುಃಖಕ್ಕೆ ದೂಡಿದ ಘಟನೆ ಮಿಜೋರಾಂನಲ್ಲಿ ನಡೆದಿದೆ. ರಣಜಿ ಹಾಗೂ ಸೈಯದ್ ಮುಷ್ತಾಕ್ ಅಲಿ ಟ್ರೋಫಿಗಳಲ್ಲಿ ಮಿಜೋರಾಂ ತಂಡವನ್ನು ಪ್ರತಿನಿಧಿಸಿದ್ದ ಮಾಜಿ ಕ್ರಿಕೆಟಿಗ ಕೆ. ಲಾಲ್ರೆಮ್ರುವಾಟಾ ಅವರು ಸ್ಥಳೀಯ ಕ್ರಿಕೆಟ್ ಪಂದ್ಯವೊಂದರ […]

ಕ್ರೀಡೆ ಸುದ್ದಿ

ಮುಂಬೈ ಪ್ರಭಾದೇವಿಯಲ್ಲಿ ₹26.30 ಕೋಟಿ ಮೌಲ್ಯದ ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿ ಮಾಡಿದ ರೋಹಿತ್ ಶರ್ಮಾ ಪತ್ನಿ ರಿತಿಕಾ ಸಜ್ದೇಹ್

ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಜ್ದೇಹ್ ಅವರು ಮುಂಬೈ ನಗರದಲ್ಲಿ ಭರ್ಜರಿ ಆಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಪ್ರಭಾದೇವಿಯಲ್ಲಿರುವ ಅಹುಜಾ ಟವರ್ಸ್ ವಸತಿ ಸಮುಚ್ಚಯದಲ್ಲಿ ಅವರು ಹೊಸ ಐಷಾರಾಮಿ ಅಪಾರ್ಟ್‌ಮೆಂಟ್ […]

ಕ್ರೀಡೆ ಸುದ್ದಿ

ಸಚಿನ್‌ ಕುಟುಂಬದಲ್ಲಿ ಸಂಭ್ರಮ: ಅರ್ಜುನ್ ತೆಂಡೂಲ್ಕರ್‌ ಮದುವೆ ದಿನಾಂಕ ಫಿಕ್ಸ್.!

ಕ್ರಿಕೆಟ್ ದಿಗ್ಗಜ ಸಚಿನ್‌ ತೆಂಡೂಲ್ಕರ್ ಪುತ್ರ ಅರ್ಜುನ್‌ ತೆಂಡೂಲ್ಕರ್ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಬಹುಕಾಲದ ಗೆಳತಿ ಸಾನಿಯಾ ಚಾಂದೋಕ್ ಅವರೊಂದಿಗೆ ಅರ್ಜುನ್ ವಿವಾಹವಾಗಲಿದ್ದು, ಮದುವೆ ಕಾರ್ಯಕ್ರಮಗಳು ಮಾರ್ಚ್ 3ರಿಂದ ಮಾರ್ಚ್ 5ರವರೆಗೆ ಮೂರು […]

ಕ್ರೀಡೆ ಸುದ್ದಿ

WPL ನಲ್ಲಿ ಯಶಸ್ಸಿನ ಓಟ ಮುಂದುವರಿಸಲು ಸಜ್ಜಾದ ಮುಂಬೈ ಇಂಡಿಯನ್ಸ್

ಮುಂಬೈ : ಕಳೆದ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ (ಡಬ್ಲ್ಯುಪಿಎಲ್ ) ಪ್ರಶಸ್ತಿ ಗೆದ್ದ ನಂತರ ಮುಂಬೈ ಇಂಡಿಯನ್ಸ್ ಟೂರ್ನಿ ಇತಿಹಾಸದ ಅತ್ಯಂತ ಯಶಸ್ವಿ ತಂಡವೆನಿಸಿತ್ತು. ಇದೀಗ ಮುಂಬರುವ ಆವೃತ್ತಿಯಲ್ಲೂ ಯಶಸ್ಸಿನ ಓಟವನ್ನು ಮುಂದುವರಿಸುವ […]

ಕ್ರೀಡೆ ಸುದ್ದಿ

ಪುರುಷ, ಮಹಿಳಾ, ಅಂಧ ಮಹಿಳಾ ಕ್ರಿಕೆಟ್ ವಿಶ್ವಕಪ್ ವಿಜೇತರಿಗೆ ಅದ್ದೂರಿ ಸನ್ಮಾನ

ಪ್ರತಿಯೊಬ್ಬ ಭಾರತೀಯನ ಪರವಾಗಿ ನಾವು ವಿಶ್ವಕಪ್ ಚಾಂಪಿಯನ್‌ಗಳಿಗೆ ಧನ್ಯವಾದ ಅರ್ಪಿಸಿದೆವು: ನೀತಾ ಎಂ. ಅಂಬಾನಿ ಮುಂಬೈ : ಪುರುಷರು, ಮಹಿಳೆಯರು ಮತ್ತು ಅಂಧ ಮಹಿಳೆಯರ ಸಹಿತ ಭಾರತದ ಮೂರೂ ಕ್ರಿಕೆಟ್ ವಿಶ್ವಕಪ್ ವಿಜೇತ ತಂಡಗಳನ್ನು […]

ಕ್ರೀಡೆ ಸುದ್ದಿ

2025ರ ಟಾಪ್‌ 10 ಶ್ರೀಮಂತ ಕ್ರಿಕೆಟಿಗರು: ಪಟ್ಟಿಯಲ್ಲಿ 9 ಭಾರತೀಯರು, ಒಬ್ಬ ವಿದೇಶಿ ನಾಯಕ

2026ರ ಕ್ರಿಕೆಟ್‌ ವಿಶ್ವಕಪ್‌ಗಾಗಿ ಅಭಿಮಾನಿಗಳ ನಿರೀಕ್ಷೆ ಹೆಚ್ಚುತ್ತಿರುವ ಹೊತ್ತಿನಲ್ಲಿ, 2025ರಲ್ಲಿ ಕ್ರಿಕೆಟ್‌ ಮೂಲಕ ಅತಿ ಹೆಚ್ಚು ಆದಾಯ ಗಳಿಸಿದ ಆಟಗಾರರ ಪಟ್ಟಿ ಗಮನ ಸೆಳೆಯುತ್ತಿದೆ. ಪಂದ್ಯ ಸಂಭಾವನೆ, ಬಿಸಿಸಿಐ ವಾರ್ಷಿಕ ಒಪ್ಪಂದ, ಐಪಿಎಲ್‌ ಕರಾರು […]

ಕ್ರೀಡೆ ಸುದ್ದಿ

ಅಂಡರ್ 19 ವಿಶ್ವಕಪ್ ಗೆ ಭಾರತ ತಂಡ ಪ್ರಕಟ: ವೈಭವ್ ಸೂರ್ಯವಂಶಿಗೆ ಸ್ಥಾನ

ಮುಂಬೈ: ಜನವರಿ 15ರಿಂದ ಫೆಬ್ರವರಿ 6ರವರೆಗೆ ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿರುವ ಐಸಿಸಿ ಅಂಡರ್-19 ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. IPL ಹಾಗೂ ಮುಷ್ತಾಕ್ ಆಲಿ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವೈಭವ್ […]

ಕ್ರೀಡೆ ಸುದ್ದಿ

ಟಿ-20 ಸರಣಿ: ಭಾರತದ ಸಿಂಹಿಣಿಯರೇ ಮೇಲುಗೈ

ತಿರುವನಂತಪುರ : ಇನ್ನೂ ಎರಡು ಪಂದ್ಯ ಭಾಕಿ ಇರುವಂತೆಯೇ ಶ್ರೀಲಂಕಾದ ವಿರುದ್ಧದ ಐದು ಪಂದ್ಯಗಳಲ್ಲಿ ಮೂರನ್ನು ಗೆದ್ದು ಸರಣಿ ಕೈವಶ ಮಾಡಿಕೊಂಡಿದೆ. ತಿರುವನಂತಪುರದಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಶ್ರೀಲಂಕಾವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವಲ್ಲಿ ಕಾರಣರಾದ ರೇಣುಕಾ […]

ಕ್ರೀಡೆ ಸುದ್ದಿ

ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಪಂದ್ಯಕ್ಕೆ ಅನುಮತಿ ನಿರಾಕರಣೆ: ಹೊರವಲಯದಲ್ಲಿ ಶಿಫ್ಟ್ ಆದ ಮ್ಯಾಚ್

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಸಲು ಸರಕಾರ ಅನುಮತಿ ನಿರಾಕರಿಸಿದ ಬೆನ್ನಲ್ಲೇ ಡೆಲ್ಲಿ ಮತ್ತು ಆಂಧ್ರ ನಡುವಿನ ವಿಜಯ್ ಹಜಾರೆ ಟ್ರೋಪಿ ಪಂದ್ಯವನ್ನು ನಗರದ ಹೊರವಲಯಕ್ಕೆ ಶಿಫ್ಟ್ ಮಾಡಲಾಗಿದೆ. ಕಾಲ್ತುಳಿತದ ಕಾರಣ ಹಾಗೂ ಪಂದ್ಯ […]

ಕ್ರೀಡೆ ಸುದ್ದಿ

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯಕ್ಕೆ ಅನುಮತಿ ಇಲ್ಲ

ಬೆಂಗಳೂರು: ಕಾಲ್ತುಳಿತದ ನಂತರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೂಕ್ತ ವ್ಯವಸ್ಥೆಯಿಲ್ಲ ಎಂಬ ಕಾರಣಕ್ಕೆ ಸಧ್ಯಕ್ಕೆ ಯಾವುದೇ ಪಂದ್ಯಗಳನ್ನು ನಡೆಸಲು ಅನುಮತಿ ನೀಡದಿರಲು ಸರಕಾರ ತೀರ್ಮಾನಿಸಿದೆ. ಪಂದ್ಯಕ್ಕೆ ಅನುಮತಿ ನೀಡುವ ಸಂಬಂಧ ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ […]

ಕ್ರೀಡೆ ಸುದ್ದಿ

ಕಾಲ್ತುಳಿತ ತಡೆಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೋಮ-ಹವನ ನಡೆಸಿದ ವೆಂಕಟೇಶ ಪ್ರಸಾದ್ !

ಬೆಂಗಳೂರು: 2025 ಜೂನ್ ತಿಂಗಳಲ್ಲಿ ನಡೆದಿದ್ದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯ ಕಾಲ್ತುಳಿತದಂಥ ಯಾವುದೇ ಪ್ರಕರಣಗಳು ಮುಂದೆ ಕ್ರೀಡಾಂಗಣದಲ್ಲಿ ಮರುಕಳಿಸದಿರಲಿ ಎಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೋಮ- ಹವನ ನೆರವೇರಿಸಲಾಗಿದೆ. ಜೂನ್ ನಲ್ಲಿ ಐಪಿಎಲ್ ಗೆದ್ದ ಆರ್‌ಸಿಬಿ […]

ಕ್ರೀಡೆ ಸುದ್ದಿ

ಬೆಂಗಳೂರಲ್ಲಿ ಐಪಿಎಲ್ ಪಂದ್ಯಗಳು : ಗೃಹಸಚಿವರ ನೇತೃತ್ವದಲ್ಲಿ ಮೀಟಿಂಗ್

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳಿಗೆ ಅನುಮತಿ ನೀಡುವ ಕುರಿತು ಗೃಹಸಚಿವ ಡಾ. ಜಿ. ಪರಮೇಶ್ವರ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಾಗುತ್ತಿದೆ. ಸಭೆಯಲ್ಲಿ ಅನುಮತಿ ನೀಡಿರುವ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳ ಜತೆಗೆ […]

ಕ್ರೀಡೆ ಸುದ್ದಿ

ಟಿ-20 ವಿಶ್ವಕಪ್ ಗೆ ಟೀಂ ಇಂಡಿಯಾ ಪ್ರಕಟ: ಗಿಲ್‌ಗೆ ಕೋಕ್, ಸಾಮ್ಸನ್, ರಿಂಕುಗೆ ಸ್ಥಾನ

ಬೆಂಗಳೂರು: ಟಿ-೨೦ ವಿಶ್ವಕಪ್‌ಗೆ ಭಾರತ ತಂಡ ಪ್ರಕಟವಾಗಿದ್ದು, ಏಕದಿನ ಮತ್ತು ಟೆಸ್ಟ್ ತಂಡದ ಕ್ಯಾಪ್ಟನ್ ಶುಬ್ ಮನ್ ಗಿಲ್‌ಗೆ ಸ್ಥಾನ ಲಭಿಸಿಲ್ಲ. ಅವರ ಬದಲಿಗೆ ಸಂಜು ಸ್ಯಾಮ್ಸನ್ ಸ್ಥಾನ ಪಡೆದುಕೊಂಡಿದ್ದಾರೆ. ಸೌತ್ ಆಫ್ರಿಕಾ ವಿರುದ್ಧದ […]

ಕ್ರೀಡೆ ಸುದ್ದಿ

IPL ಉದ್ಘಾಟನಾ ಪಂದ್ಯವೇ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ: ದುರಂತದ ನಂತರ ಮೊದಲ ಪಂದ್ಯಕ್ಕೆ ಸಿದ್ಧತೆ

ಬೆಂಗಳೂರು: ಬೆಂಗಳೂರು ಕಾಲ್ತುಳಿತದ ನಂತರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿIPL ಪಂದ್ಯ ನಡೆಯುವುದೇ ಅನುಮಾನ ಎನ್ನಲಾಗಿತ್ತಾದರೂ, ಇದೀಗ ಉದ್ಘಾಟನಾ ಪಂದ್ಯವೇ ಬೆಂಗಳೂರಿನಲ್ಲಿ ನಡೆಯಲಿದೆ. ವೆಂಕಟೇಶ ಪ್ರಸಾದ್ ಈ ಕುರಿತು ಮಾಹಿತಿ ನೀಡಿದ್ದು, IPL ಆಯೋಜನೆಗೆ ಸರಕಾರದ ಜತೆಗೆ […]

ಕ್ರೀಡೆ ಸುದ್ದಿ

ನಿಜವಾದ ದೃಷ್ಟಿ ಹೃದಯದಿಂದ ಬರುತ್ತದೆ ಎಂದು ತೋರಿಸಿದ್ದೀರಿ ಭಾರತದ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ನೀತಾ ಎಂ. ಅಂಬಾನಿ ಅಭಿನಂದನೆ

ಮುಂಬೈ : ಚೊಚ್ಚಲ ಆವೃತ್ತಿಯ ಮಹಿಳಾ ಅಂಧರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದು ಹೊಸ ಇತಿಹಾಸ ಬರೆದ ಕನ್ನಡತಿ ದೀಪಿಕಾ ಟಿ.ಸಿ. ಸಾರಥ್ಯದ ಭಾರತೀಯ ಅಂಧ ಮಹಿಳಾ ಕ್ರಿಕೆಟ್ ತಂಡವನ್ನು ನೀತಾ ಎಂ. […]

ಕ್ರೀಡೆ ಸುದ್ದಿ

ಮಾರಾಟಕ್ಕೆ ಸಿದ್ದವಾದ RCB ತಂಡ : ಮಾರ್ಚ್ 31 ರೊಳಗೆ ಹೊಸ ಮಾಲೀಕರು !

ಬೆಂಗಳೂರು: ವಿಶ್ವದ ಅತ್ಯಂತ ಜನಪ್ರಿಯ ಪ್ರಾಂಚೈಸಿಗಳಲ್ಲಿ ಒಂದಾದ RCB ತನ್ನ ಮಾಲೀಕರ ಬದಲಾವಣೆಗೆ ಸಜ್ಜಾಗಿದ್ದು, ಮಾರ್ಚ್ 31 ರ ವೇಳೆ ಹೊಸ ಮಾಲೀಕರನ್ನು ಹೊಂದಲಿದೆ. ಉದ್ಯಮಿ ವಿಜಯ್ ಮಲ್ಯ ಮಾಲೀಕತ್ವದಲ್ಲಿ2008 ರಲ್ಲಿ ಅಸ್ತಿತ್ವಕ್ಕೆ ಬಂದ […]

You cannot copy content of this page