ಐಪಿಎಲ್ 2025 : ರೀಟೈನ್ ಆಟಗಾರರ ಸಂಖ್ಯೆ ಎಷ್ಟು? ಕೊನೆಗೂ ಹೊರ ಬಿತ್ತು ಉತ್ತರ !
ಐಪಿಎಲ್ 2025ಕ್ಕೆ ಒಂದು ತಂಡ ಎಷ್ಟು ಆಟಗಾರರನ್ನು ರೀಟೈನ್ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಹಲವಾರು ಗೊಂದಲಗಳು ಸೃಷ್ಟಿಯಾಗಿದ್ದವು. ಆದರೆ ಈಗ ಗೊಂದಲಗಳಿಗೆಲ್ಲ ಇಂದು ತೆರೆ ಬಿದ್ದಿದೆ. ಹೌದು ಶನಿವಾರ ನೆಡೆಸಿದ ಸಭೆಯ ಬಳಿಕ ಬಿಸಿಸಿಐ […]