ಜಾಗತಿಕ ಬಿಯರ್ ಮಾರುಕಟ್ಟೆಗೆ ಹೊಡೆತ: ಹೈನೆಕೆನ್‌ನಲ್ಲಿ 6 ಸಾವಿರ ಉದ್ಯೋಗ ಕಡಿತ ಘೋಷಣೆ
ವಿಶ್ವದ ಎರಡನೇ ಅತಿದೊಡ್ಡ ಬಿಯರ್ ಉತ್ಪಾದಕ ಸಂಸ್ಥೆಯಾಗಿರುವ ನೆದರ್ಲೆಂಡ್ ಮೂಲದ ಹೈನೆಕೆನ್ ಕಂಪನಿ, ಜಾಗತಿಕ ಮಟ್ಟದಲ್ಲಿ ಸುಮಾರು 6,000 ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ. 2026ರಲ್ಲಿ ಲಾಭದ ಬೆಳವಣಿಗೆ ನಿಧಾನಗೊಳ್ಳುವ ನಿರೀಕ್ಷೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈ […]

