ಜಿಯೋಗೆ ರಾಜ್ಯದಲ್ಲಿ 2.78 ಲಕ್ಷ ಹೊಸ ಬಳಕೆದಾರರು: ಜಿಯೋ ಈಗ ರಾಜ್ಯದ ಟಾಪ್ 1 ಟೆಲಿಕಾಂ ಆಪರೇಟರ್
ಬೆಂಗಳೂರು: ರಿಲಯನ್ಸ್ ಜಿಯೋ ನವೆಂಬರ್ 2025 ರಲ್ಲಿ ವೈರ್ಲೆಸ್ ಮತ್ತು ವೈರ್ಲೈನ್ ವಿಭಾಗಗಳಲ್ಲಿ ದೃಢವಾದ ಬೆಳವಣಿಗೆಯನ್ನು ದಾಖಲಿಸುವ ಮೂಲಕ ಕರ್ನಾಟಕದಲ್ಲಿ ತನ್ನ ಪ್ರಾಬಲ್ಯವನ್ನು ಮತ್ತಷ್ಟು ಬಲಪಡಿಸಿದೆ. ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) […]
