ಉಪಯುಕ್ತ ಸುದ್ದಿ

ಮಾಗಡಿಯಲ್ಲೊಬ್ಬ ಮಹಾದಾನಿ: 3 ಸಾವಿರ ಎಕರೆ ದಾನ ಮಾಡಿದ ಉದ್ಯಮಿ

ಬೆಂಗಳೂರು: ತಾನು ಸಂಪಾದನೆ ಮಾಡಿದ ಮೂರು ಸಾವಿರ ಎಕರೆ ಜಮೀನನ್ನು ಮಠವೊಂದಕ್ಕೆ ದಾನಿ ಮಾಡಿದ ಮಹಾಕಣ್ಣನೊಬ್ಬ, ತಾನು ಸನ್ಯಾಸತ್ವ ಸ್ವೀಕಾರ ಮಾಡಲು ಸಜ್ಜಾಗಿದ್ದಾರೆ. ರಾಜಸ್ಥಾನದ ಉದ್ಯಮಿಯೊಬ್ಬರು ಮಾಗಡಿ ತಾಲೂಕಿನ ಪಾಲನಹಳ್ಳಿ ಮಠಕ್ಕೆ ತನ್ನ ಸಂಪಾದನೆಯ […]

ಉಪಯುಕ್ತ ಸುದ್ದಿ

110 ಹಳ್ಳಿಗಳೀಗೆ ಕುಡಿಯುವ ನೀರು ಪೂರೈಕೆಗೆ 4336 ಕೋಟಿ ರು.ಗಳ ಯೋಜನೆ

ಬೆಂಗಳೂರು: ಬೆಂಗಳೂರು ನೀರು ಸರಬರಾಜಿಗೆ ಹೆಚ್ಚುವರಿ ಬಲ ನೀಡಲು ಸರಕಾರ ತೀರ್ಮಾನಿಸಿದ್ದು, 110 ಹಳ್ಳಿಗಳ ಕುಡಿಯುವ ನೀರಿನ ವ್ಯವಸ್ಥೆಗೆ ಅನುಮೋದನೆ ಸಿಕ್ಕಿದೆ. ಇದಕ್ಕಾಗಿ ಸರಕಾರ 4336 ಕೋಟಿ ರು.ಗಳ ಯೋಜನೆಗೆ ಸೆ.16 ಕ್ಕೆ ಚಾಲನೆ […]

ಉಪಯುಕ್ತ ಸುದ್ದಿ

10th, ಐಟಿಐ ಪಾಸ್ ಆದವರಿಗೆ ಯಂತ್ರ ಇಂಡಿಯಾ ಲಿಮಿಟೆಡ್‌ ನಲ್ಲಿ ಉದ್ಯೋಗಾವಕಾಶ!!

SSLC ಅಥವಾ ಐಟಿಐ ಪೂರ್ಣಗೊಳಿಸಿ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದೀರಾ ಆಗಿದ್ರೆ ಯಂತ್ರ ಇಂಡಿಯಾ ಲಿಮಿಟೆಡ್‌ 4039 ಶಿಶಿಕ್ಷು ತರಬೇತುದಾರ ಹುದ್ದೆಗಳಿಗೆ ಅರ್ಜಿಯನ್ನು ಕರೆದಿದೆ. ಅರ್ಜಿಯನ್ನು ಸಲ್ಲಿಸಲು ಇರಬೇಕಾದ ಅರ್ಹತೆಗಳು ಯಾವುವು ಎಂದು ಈ ಕೆಳಗಿನಂತೆ […]

ಉಪಯುಕ್ತ ಸುದ್ದಿ

ರಾಜ್ಯದ 12 ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ: ಯಾವ್ಯಾವ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್?

ಬೆಂಗಳೂರು: ರಾಜ್ಯದ 12ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೊಡಗು, ಹಾಸನ, ಚಿಕ್ಕಮಗಳೂರು, ಚಾಮರಾಜನಗರ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಘೋಷಿಸಲಾಗಿದ್ದು, ತುಮಕೂರು, ಶಿವಮೊಗ್ಗ, […]

ಉಪಯುಕ್ತ ಸುದ್ದಿ

345 ಕೇಂದ್ರ ಸರ್ಕಾರದ ಐಟಿಬಿಪಿಯ ಮೆಡಿಕಲ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ

ಇಂಡೊ ಟಿಬೆಟನ್ ಬಾರ್ಡರ್ ಸೆಕ್ಯೂರಿಟಿ ಫೋರ್ಸ್‌ ಖಾಲಿ ಇರುವ 345 ಮೆಡಿಕಲ್ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಕರೆದಿದೆ. ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಸಲ್ಲಿಸಲು ಬೇಕಾದ ಅರ್ಹತೆಗಳು ಮತ್ತು ಕೊನೆಯ […]

ಉಪಯುಕ್ತ ಸುದ್ದಿ

ಕೆಎಸ್ ಆರ್ ಟಿಸಿಗೆ ಮಾಸಾಂತ್ಯಕ್ಕೆ 20 ಹೊಸ ಐರಾವತ ಬಸ್ ಸೇರ್ಪಡೆ

ಬೆಂಗಳೂರು: ಐರಾವತ ಕ್ಲಬ್ ಕ್ಲಾಸ್ 2.0 ನೂತನ ವೋಲ್ವೋ (9600 ಮಾದರಿ) ಇಂದು ಹೊಸಕೋಟೆ ಬಳಿಯಿರುವ ವೋಲ್ವೋ ಬಸ್ ತಯಾರಿಕಾ ಫ್ಯಾಕ್ಟರಿಗೆ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಭೇಟಿ ನೀಡಿ […]

ಉಪಯುಕ್ತ ಸುದ್ದಿ

ಬೆಂಗಳೂರಿಗೆ ಸರಬರಾಜಾಗುತ್ತಿದ್ದ ತಿರುಪತಿ ಲಡ್ಡು ಸ್ಥಗಿತ!

ಬೆಂಗಳೂರು : ಬೆಂಗಳೂರಿನ ವೈಯಾಲಿಕಾವಲ್​​ನಲ್ಲಿರುವ ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ಲಡ್ಡು ಪ್ರಸಾದ ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಏಕೆಂದರೆ, ಬೆಂಗಳೂರಿಗೆ ಬರುತ್ತಿದ್ದ ಲಡ್ಡು ಪ್ರಸಾದವನ್ನು ಟಿಟಿಡಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಹೌದು, ತಿರುಪತಿಯಲ್ಲಿ ಬ್ರಹ್ಮೋತ್ಸವ ಹಿನ್ನೆಲೆಯಲ್ಲಿ ತಿಮ್ಮಪ್ಪನ […]

ಉಪಯುಕ್ತ ಸುದ್ದಿ

ESIC ವಿಭಾಗದಲ್ಲಿ 36 ಹುದ್ದೆಗಳ ನೇಮಕ: ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ

ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ ನೇರವಾಗಿ ನೇಮಕಾತಿಯನ್ನು ಬಯಸುತ್ತೀರ! ಹೌದು ಇಎಸ್‌ಐಸಿ ಯ ಕಲಬುರ್ಗಿ ಯಲ್ಲಿ ಹಾಸ್ಪಿಟಲ್ ಮತ್ತು ಕಾಲೇಜಿನಲ್ಲಿ ಖಾಲಿ ಇರುವ ಸೀನಿಯರ್ ರೆಸಿಡೆಂಟ್ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಇಲಾಖೆ ಅಧಿಸೂಚಿ ಹೊರಡಿಸಿದೆ. […]

ಆರೋಗ್ಯ ಉಪಯುಕ್ತ ಸುದ್ದಿ

ಬೀದಿಯಲ್ಲಿ ಭಿಕ್ಷೆ ಬೇಡುವುದರಿಂದ ಹಿಡಿದು ವೈದ್ಯೆಯಾಗುವವರೆಗೆ: ಇದು ಪಿಂಕಿ ಹರ್ಯಾನ್ ಯಶೋಗಾಥೆ!

ಹಸಿವು ಬದುಕನ್ನು ಬದಲಿಸಬಲ್ಲದು ಎಂಬುದನ್ನು ಪಿಂಕಿ ಹರ್ಯಾನ್‌ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಒಂದೊತ್ತಿನ ಊಟಕ್ಕಾಗಿ ಪರದಾಡುತ್ತ ಮೆಕ್ಲಿಯೋಡ್‌ಗಂಜ್‌ನ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದ ಪಿಂಕಿ ಹರ್ಯಾನ್ ಇಂದು ಪರವಾನಿಗೆ ಪಡೆದ ವೈದ್ಯೆಯಾಗಿರುವ ಕತೆ ಬಹಳ ರೋಚಕವಾದದ್ದು. ಪಿಂಕ್ […]

ಉಪಯುಕ್ತ ಸುದ್ದಿ

ರಾಜ್ಯಾದ್ಯಂತ ಇಂದು ಉತ್ತಮ ಮಳೆಯಾಗುವ ಮುನ್ಸೂಚನೆ

ಬೆಂಗಳೂರು: ಶನಿವಾರ ಸುರಿದ ಮಳೆ ಬೆಂಗಳೂರಿನಲ್ಲಿ ಅವಾಂತರ ಸೃಷ್ಟಿಸಿದ್ದು, ರಸ್ತೆಗಳು ಜಲಾವೃತವಾಗಿ ಮರಗಳು ಧರೆಗುರುಳಿದೆ. ಇಂದು ರಾಜ್ಯದ ಹಲವೆಡೆ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, […]

ಉಪಯುಕ್ತ ಸುದ್ದಿ

ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಲು ಬಯಸ್ತೀರಾ? ಬಾಗಲಕೋಟೆ ಅವರಿಗೆ ಅವಕಾಶ !

ಶಿಕ್ಷಕ ವೃತ್ತಿಯನ್ನು ಮಾಡಲು ಇಷ್ಟ ಪಡುವವರಿಗೆ ಒಂದೊಳ್ಳೆ ಅವಕಾಶ. ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ವಿವಿಧ ವಿಷಯಗಳ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅರ್ಹತೆ ಮತ್ತು ಯಾವ ಯಾವ ವಿಷಯ ಎಂಬುದನ್ನು ಈ ಕೆಳಗಿನಂತೆ ನೋಡೋಣ […]

ಉಪಯುಕ್ತ ಸುದ್ದಿ

ಆಳ್ವಾಸ್‌ನಿಂದ ಪದವಿ ಪೂರ್ವ ವಿಶೇಷ ಶೈಕ್ಷಣಿಕ ವಿದ್ಯಾರ್ಥಿ ವೇತನ: 15 ರಂದು ಪ್ರವೇಶ ಪರೀಕ್ಷೆ

ಮೂಡುಬಿದಿರೆ : ಕಳೆದ ನಾಲ್ಕು ದಶಕಗಳಿಂದ ಶೈಕ್ಷಣಿಕ, ಕ್ರೀಡಾ ಹಾಗೂ ಸಾಂಸ್ಕೃತಿಕ ದತ್ತು ಸ್ವೀಕಾರ, ಸಹಾಯಧನ, ಪ್ರೋತ್ಸಾಹಧನ, ವಿವಿಧ ಶಿಷ್ಯವೇತನ, ಬಹುಮಾನ, ಪುರಸ್ಕಾರಗಳ ಮೂಲಕ ನಾಡಿನ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಾ ಬರುತ್ತಿರುವ ಆಳ್ವಾಸ್ ಶಿಕ್ಷಣ […]

ಉಪಯುಕ್ತ ಸುದ್ದಿ

ರಾಜಧಾನಿಯ ಆಸ್ತಿ ಮಾಲೀಕರು ಇ-ಖಾತ ಪಡೆಯುವುದು ಇನ್ನು ಸುಲಭ

ಬೆಂಗಳೂರು: ರಾಜ್ಯ ರಾಜಧಾನಿಯ ಜನ ಇನ್ನು ಮುಂದೆ ಇ-ಖಾತಾ ಪಡೆಯಲು ಕಚೇರಿಗಳಿಗೆ ಅಲೆಯುವಂತಿಲ್ಲ. ಕುಳಿತ ಜಾಗದಲ್ಲಿ ಆನ್ ಲೈನ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳುವ ವ್ಯವಸ್ಥೆಯನ್ನು ಬಿಬಿಎಂಪಿ ರೂಪಿಸಿದೆ. ಬಿಬಿಎಂಪಿ ವಹಿಯಲ್ಲಿ ದಾಖಲಾದ ಎ’ ಮತ್ತು ‘ಬಿ’ […]

ಉಪಯುಕ್ತ ಸುದ್ದಿ

ಶನಿವಾರದಿಂದ ಮಾದಾವರ- ನಾಗಸಂದ್ರ ನಡುವೆ ಮೆಟ್ರೋ ಸಂಚಾರ ಆರಂಭ

ಬೆಂಗಳೂರು: ಮಾದಾವರ ಮತ್ತು ನಾಗಸಂದ್ರ ನಡುವಿನ ಮೆಟ್ರೋ ಸಂಚಾರಕ್ಕೆ ರೈಲ್ವೆ ಸುರಕ್ಷತಾ ಆಯುಕ್ತರ ಅನುಮತಿ ಸಿಕ್ಕಿದ್ದು, ಶನಿವಾರದಿಂದ ಸಂಚಾರ ಆರಂಭಗೊಳ್ಳಲಿದೆ. ಶುಕ್ರವಾರ ಮಾದಾವರ ಮತ್ತು ನಾಗಸಂದ್ರ ನಿಲ್ದಾಣಗಳ ನಡುವಿನ ಸಂಚಾರದ ಪ್ರಯೋಗಿಸಿ ಪ್ರಯಾಣ ನಡೆಸಲಾಯಿತು. […]

ಉಪಯುಕ್ತ ಸುದ್ದಿ

ಕೊಲ್ಲಾಪುರ ಮಹಾಲಕ್ಷ್ಮೀ ದೇಗುಲಕ್ಜೆ ಭಕ್ತಸಾಗರ ; ನವರಾತ್ರಿ ಉತ್ಸವದ ಮೊದಲ ದಿನವೇ 1.34 ಲಕ್ಷ ಭಕ್ತರು

ಕೊಲ್ಲಾಪುರ: ಕೊಲ್ಲಾಪುರ ಮಹಾಲಕ್ಷ್ಮೀ ದೇವಿ ದರ್ಶನಕ್ಕೆ ನವರಾತ್ರಿ ಮೊದಲ ದಿನವಾದ ಗುರುವಾರ 1.34 ಲಕ್ಷ ಭಕ್ತರು ಆಗಮಿಸಿ ದೇವಿ ದರ್ಶನ ಪಡೆದು ಪುನೀತರಾದರು. ಬೆಳಗ್ಗೆ 8:30ಕ್ಕೆ ಮುನೀಶ್ವರ ಕುಟುಂಬದ ಸಾಂಪ್ರದಾಯಿಕ ಶ್ರೀಪೂಜೆಗಳಿಂದ ಘಟ ಪ್ರತಿಷ್ಠಾಪನೆ […]

ಉಪಯುಕ್ತ ಸುದ್ದಿ

ಮಹಾನಗರದ ಮಂದಿಗೆ ‘ಮೆಟ್ರೋ’ ಬರೆ: ಟಿಕೆಟ್ ದರ ಏರಿಕೆಗೆ ನಿರ್ಧಾರ

ಬೆಂಗಳೂರು: ಮೆಟ್ರೋ ಟಿಕೆಟ್ ದರ ಏರಿಕೆ ಮಾಡಲು ಬಿಎಂಆರ್ ಸಿಎಲ್ ಚಿಂತನೆ ಮಾಡಿದೆ.ಈಗಾಗಲೇ ಟಿಕೆಟ್ ದರ ನಿಗದಿಗೆ ಬಿಎಂಆರ್ ಸಿಎಲ್ ಸಮಿತಿ ರಚಿಸಿದ್ದು, ವರದಿ ಸಲ್ಲಿಸಲು 90 ದಿನಗಳ ಕಾಲಾವಕಾಶ ನೀಡಿದೆ. ಮದ್ರಾಸ್ ಹೈಕೋರ್ಟ್ […]

ಉಪಯುಕ್ತ ಸುದ್ದಿ

ತಿರುಪತಿ ಲಡ್ಡು ವಿವಾದದ ವಿಚಾರಣೆ: ಹೊಸ ತನಿಖೆಗೆ ಸುಪ್ರೀಂಕೋರ್ಟ್ ಆದೇಶ

ಹೊಸದಿಲ್ಲಿ : ತಿರುಪತಿ ಲಡ್ಡು ವಿವಾದದ ಬಗ್ಗೆ ಹೊಸದಾಗಿ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಸಿಬಿಐ, ರಾಜ್ಯ ಪೊಲೀಸ್ ಮತ್ತು ಎಫ್‌ಎಸ್‌ಎಸ್‌ಎಐ ಅಧಿಕಾರಿಗಳನ್ನು ಒಳಗೊಂಡಿರುವ ಹೊಸ ಐದು-ಸದಸ್ಯರ ಸ್ವತಂತ್ರ ಎಸ್‌ಐಟಿಯನ್ನು ರಚಿಸಲು ಸೂಚನೆ […]

ಉಪಯುಕ್ತ ಸುದ್ದಿ

ಫೆಬ್ರವರಿ 10ರಿಂದ ಬೆಂಗಳೂರಿನಲ್ಲಿ ಏರೋ ಇಂಡಿಯಾ

ಬೆಂಗಳೂರು: 15ನೇ ಏರೋ ಇಂಡಿಯಾ ವೇಳಪಟ್ಟಿ ಪ್ರಕಟವಾಗಿದ್ದು, 2025ರ ಫೆಬ್ರವರಿ 10ರಿಂದ‌14ರವರೆಗೆ ನಡೆಯಲಿದೆ. ಏಷ್ಯಾ ಖಂಡದಲ್ಲೇ ಅತಿದೊಡ್ಡ ವೈಮಾನಿಕ ಪದರ್ಶನ ಇದಾಗಿದ್ದು, ರಕ್ಷಣಾ ಇಲಾಖೆ, ರಕ್ಷಣಾ ಉತ್ಪಾದನಾ ಇಲಾಖೆ ಸಹಯೋಗದಲ್ಲಿ ಪ್ರತಿ 2ವರ್ಷಕ್ಕೊಮ್ಮೆ ಯಲಹಂಕದ […]

ಉಪಯುಕ್ತ ಸುದ್ದಿ

BREAKING ಮರಾಠಿ, ಪಾಲಿ, ಪ್ರಾಕೃತ, ಅಸ್ಸಾಮಿ, ಬಂಗಾಳಿಗಳಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಿದ ಕೇಂದ್ರ ಸರ್ಕಾರ

ದೆಹಲಿ : ಐದು ಭಾರತೀಯ ಭಾಷೆಗಳನ್ನು ‘ಶಾಸ್ತ್ರೀಯ ಭಾಷೆಗಳು’ ವರ್ಗಕ್ಕೆ ಸೇರಿಸಲು ಕೇಂದ್ರದ ನರೇಂದ್ರ ಮೋದಿ ಸರ್ಕಾರ ಗುರುವಾರ ನಿರ್ಧರಿಸಿದೆ. ಇವುಗಳಲ್ಲಿ ಮಹಾರಾಷ್ಟ್ರದ ಭಾಷೆ ಮರಾಠಿ ಜೊತೆಗೆ ಪಾಲಿ, ಪ್ರಾಕೃತ, ಅಸ್ಸಾಮಿ ಮತ್ತು ಬಂಗಾಲಿ […]

ಉಪಯುಕ್ತ ಸುದ್ದಿ

ವಾಣಿಜ್ಯ ಗ್ಯಾಸ್ ಬೆಲೆ ಏರಿಕೆ: ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ!

ತಿಂಗಳ ಮೊದಲ ವಾರವೇ ಸಿಲಿಂಡರ್ ನ ದರ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ಸಾಲು ಸಾಲು ಹಬ್ಬಗಳು ಬರುವ ಅಕ್ಟೋಬರ್ ತಿಂಗಳಲ್ಲಿ ಗ್ಯಾಸ್ ದರ ಕೂಡ ಏರಿಕೆ ಕಂಡಿದೆ. ಈಗಾಗಲೇ ಅಕ್ಟೋಬರ್ […]

You cannot copy content of this page