ಉಪಯುಕ್ತ ಸುದ್ದಿ

ಇಂದು ಈ ಜಿಲ್ಲೆಗಳಲ್ಲಿ ಭರೀ ಮಳೆಯಾಗುವ ಸಾಧ್ಯತೆ

ಬೆಂಗಳೂರು: ಇಂದು ಕರಾವಳಿ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಭಾರೀ ಮಳೆಯಾಗುವ ಸಾಧ್ಯತೆಗಳಿದ್ದು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಜಿಲ್ಲೆಗಳಾದ […]

ಉಪಯುಕ್ತ ಸುದ್ದಿ

2026-27 ರೊಳಗೆ ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸುವ ವಿಶ್ವಾಸ: ಮುಖ್ಯಮಂತ್ರಿ ಸಿದ್ದರಾಮಯ್ಯ

ಹಾಸನ(ಸಕಲೇಶಪುರ): ರಾಜ್ಯದ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳನ್ನು ತಿಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 2026-27 ರೊಳಗೆ ಎತ್ತಿನಹೊಳೆ ಯೋಜನೆಯನ್ನು ಪೂರ್ಣಗೊಳಿಸುವ ವಿಶ್ವಾಸವಿದೆ ಎಂದು ತಿಳಿಸಿದರು. ಅವರು ಇಂದು ಸಕಲೇಶಪುರದ ಹೆಬ್ಬನಹಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. […]

ಉಪಯುಕ್ತ ಸುದ್ದಿ

ಗಣೇಶನನ್ನು ಪ್ರತಿಷ್ಠಾಪಿಸಲು ಸೂಕ್ತ ಸಮಯ ಯಾವುದು?? ಪೂಜಾ ಕ್ರಮಗಳು ಹೇಗೆ?

ಗಣೇಶನನ್ನು ದೊಡ್ದವರಿಂದ ಚಿಕ್ಕವರ ವರೆಗೆ ಎಲ್ಲರೂ ಪೂಜಿಸುತ್ತಾರೆ. ಗಣೇಶನನ್ನು ಪೂಜಿಸುವಾಗ ಸರಿಯಾಗಿ ವಿಧಿ ವಿಧಾನಗಳ ಮೂಲಕ ಪೂಜಿಸದಿದ್ದರೆ ಅವನ ಕೋಪಕ್ಕೆ ಕಾರಣವಾಗಬೇಕಾಗುತ್ತದೆ. ಆದ್ದರಿಂದ ಗಣೇಶನನ್ನು ಸರಿಯಾದ ಕ್ರಮದಲ್ಲಿ ಮತ್ತು ಯಾವ ಸಮಯ ಕುರಿಸಬೇಕು ಎಂಬ […]

ಉಪಯುಕ್ತ ಸುದ್ದಿ

ಹುಬ್ಬಳ್ಳಿ-ಧಾರವಾಡ ಮಂದಿಗೆ ಗುಡ್ ನ್ಯೂಸ್: ಹುಬ್ಬಳ್ಳಿ ಬೈಪಾಸ್ ರಸ್ತೆ ಟೋಲ್ ಮುಕ್ತ

ಬೆಂಗಳೂರು: ಹುಬ್ಬಳ್ಳಿ ಬೈಪಾಸ್ ಇನ್ಮುಂದೆ ಟೋಲ್ ಮುಕ್ತವಾಗಿದ್ದು, ಹುಬ್ಬಳ್ಳಿ-ಧಾರವಾಡ ವ್ಯಾಪ್ತಿಯ ಜನರಿಗೆ ಗುಡ್ ನ್ಯೂಸ್ ಸಿಕ್ಕಿದಂತಾಗಿದೆ. ರಾಷ್ಟ್ರೀಯ ಹೆದ್ದಾರಿಯ ಹುಬ್ಬಳ್ಳಿ- ಧಾರವಾಡ ನಡುವಿನ ಸಂಚಾರಕ್ಕೆ ಟೋಲ್ ಸಂಗ್ರಹ ಮಾಡಲಾಗುತ್ತಿತ್ತು. ಇದೀಗ ರಸ್ತೆಯ ನಿರ್ವಹಣೆ ಗುತ್ತಿಗೆ […]

ಉಪಯುಕ್ತ ರಾಜಕೀಯ ಸುದ್ದಿ

ರಾಜ್ಯದಿಂದ 300 ಮೆ.ವ್ಯಾ. ಸೌರ ವಿದ್ಯುತ್‌ ಖರೀದಿಗೆ ಜೆಎಸ್‌ಡಬ್ಲ್ಯೂ ಸಹಿ: ಕೆ.ಜೆ. ಜಾರ್ಜ್‌

ಬೆಂಗಳೂರು : ಪಾವಗಡದ ಸೋಲಾರ್‌ ಪಾರ್ಕ್‌ನಲ್ಲಿ 300 ಮೆ.ವ್ಯಾ ಸೌರ ಯೋಜನೆ ಸಂಬಂಧ ವಿದ್ಯುತ್ ಸರಬರಾಜು ಕಂಪನಿ ನಿಯಮಿತದೊಂದಿಗೆ ಜೆಎಸ್‌ಡಬ್ಲ್ಯು ಎನರ್ಜಿಯ ಅಂಗ ಸಂಸ್ಥೆಯಾದ ಜೆಎಸ್‌ಡಬ್ಲ್ಯು ರಿನ್ಯೂ ಎನರ್ಜಿಯ ಟ್ವೆಂಟಿ ಲಿಮಿಟೆಡ್‌, ವಿದ್ಯುತ್ ಖರೀದಿ […]

ಉಪಯುಕ್ತ ರಾಜಕೀಯ ಸುದ್ದಿ

ಎತ್ತಿನಹೊಳೆ ಯೋಜನೆಯ ಮೊದಲ ಹಂತದ ನೀರು ಪೂರೈಕೆಗೆ ಸಿಎಂ ಸಿದ್ದರಾಮಯ್ಯ ಚಾಲನೆ

ಸಕಲೇಶಪುರ: ರಾಜ್ಯದ 7 ಜಿಲ್ಲೆಗಳಿಗೆ ಕುಡಿಯುವ ನೀರೊದಗಿಸುವ ರಾಜ್ಯ ಸರ್ಕಾರ ಮಹತ್ವಾಕಾಂಕ್ಷೆಯ ಎತ್ತನಹೊಳೆ ಯೋಜನೆಯ ಮೊದಲ ಹಂತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಚಾಲನೆ ನೀಡಿದರು. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೊಡ್ಡನಗರದ ವಿತರಣಾ […]

ಉಪಯುಕ್ತ ಸುದ್ದಿ

ಪೌರಕಾರ್ಮಿಕರ ಹುದ್ದೆಗೆ 46,000 ಪದವೀಧರ ಅಭ್ಯರ್ಥಿಗಳ ಅರ್ಜಿ: ಪ್ರಧಾನಿ ಮೋದಿ ಅವರ ನಿರುದ್ಯೋಗ ಸೃಷ್ಟಿಯ ಎಫೆಕ್ಟ್ ಎಂದ ನೆಟ್ಟಿಗರು

ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಮೊದಲ ಬಾರಿಗೆ ಅಂದರೆ 2014 ರಲ್ಲಿ ಭಾರತದ ಪ್ರಧಾನಿಯಾದಾಗ ನಿರುದ್ಯೋಗ ಸಮಸ್ಯೆಯನ್ನು ಸಂಪೂರ್ಣವಾಗಿ ಪರಿಹರಿಸುತ್ತೇನೆ ಎಂದು ಹೇಳಿದ್ದರು. ಹೀಗ ಮೂರನೇ ಬಾರಿಗೆ ಪ್ರಧಾನಿಯಾದರೂ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಬದಲಾಗಿಲ್ಲ. […]

ಉಪಯುಕ್ತ ಸುದ್ದಿ

ನಗರದಲ್ಲಿ ಗಣಪತಿ ಮೂರ್ತಿ ವಿಸರ್ಜನೆಗೆ 462 ಸಂಚಾರಿ ಟ್ಯಾಂಕರ್‌ ಸಿದ್ಧ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಗರದಾದ್ಯಂತ ಗಣಪತಿ ಮೂರ್ತಿ ವಿಸರ್ಜನೆಗೆ ವ್ಯವಸ್ಥೆ ಮಾಡಿದೆ. ಬಿಬಿಎಂಪಿಯು ಬೆಂಗಳೂರಿನಾದ್ಯಂತ ಗಣಪತಿ ಮೂರ್ತಿ ವಿಸರ್ಜನೆಗೆ 462 ಸಂಚಾರಿ ಟ್ಯಾಂಕರ್‌ಗಳನ್ನು ಸಿದ್ಧಪಡಿಸಿದೆ.ಸಾರ್ವಜನಿಕರು ಇದರ ಸೌಲಭ್ಯ ಪಡೆದುಕೊಂಡು ಟ್ಯಾಂಕರ್ […]

ಉಪಯುಕ್ತ ಸುದ್ದಿ

ರಾಜ್ಯದ ಈ ಜಿಲ್ಲೆಗಳಲ್ಲಿ ಸೆ.12 ರವರೆಗೂ ಮಳೆ

ರಾಜ್ಯದ ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸೆಪ್ಟೆಂಬರ್ 12ರವರೆಗೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಬಾಗಲಕೋಟೆ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, […]

ಉಪಯುಕ್ತ ರಾಜಕೀಯ ಸುದ್ದಿ

ಎತ್ತಿನಹೊಳೆ ಯೋಜನೆಯ ಮೊದಲ ಹಂತದ ನೀರು ಪೂರೈಕೆಗೆ ಇಂದು ಚಾಲನೆ

ಸಕಲೇಶಪುರ: ಬರಪೀಡಿತ ಜಿಲ್ಲೆಗಳಿಗೆ ಕುಡಿಯುವ ನಿರೋದಗಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಎತ್ತನಹೊಳೆ ಯೋಜನೆಯ ಮೊದಲ ಹಂತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ಸಕಲೇಶಪುರದ ಹೆಬ್ಬನಹಳ್ಳಿಯಲ್ಲಿ ಚಾಲನೆ ನೀಡಲಿದ್ದಾರೆ. ಹಾಸನ ಜಿಲ್ಲೆ […]

ಆರೋಗ್ಯ ಉಪಯುಕ್ತ ಸುದ್ದಿ

ಮುಂದೊಂದು ದಿನ ಭೂಮಿಯ ಮೇಲೆ ಗಂಡು ಸಂತಾನವೇ ಇರೋದಿಲ್ವ? ಹೌದೆನ್ನುತ್ತದೆ ಅಧ್ಯಯನ

ಗಂಡು ಮಕ್ಕಳು ಆದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ನಮ್ಮಲ್ಲಿ ಗಂಡು ಸಾಂತನವನ್ನು ಪಡೆಯಲು ಹತ್ತಾರು ದೇವರುಗಳ ಮೊರೆ ಹೋಗುತ್ತಾರೆ. ಆದ್ರೆ ಇತ್ತೀಚೆಗೆ ಗಂಡು ಮಕ್ಕಳ ಜನನದ ಸಂಖ್ಯೆ ಕುಸಿತವನ್ನು ಕಂಡಿದ್ದು ಇದು ಹೀಗೆ […]

ಉಪಯುಕ್ತ ಸುದ್ದಿ

ಗೌರಿ ಹಬ್ಬದ ದಿನ ಬಾಗಿನ ಕೊಟ್ರೆ ಸಾಕ? ಇವುಗಳನ್ನ ದಾನ ಮಾಡಿ ಫಲ ಸಿಗುತ್ತೆ!

ಗೌರಿ ಹಬ್ಬದ ದಿನದಂದು ಮದುವೆ ಮಾಡಿ ಕೊಟ್ಟ ಮಗಳು ತವರು ಮನೆಗೆ ಬಂದು ಬಾಗಿನ ತೆಗೆದುಕೊಳ್ಳುವುದು ಸಂಪ್ರದಾಯ. ಅದರಲ್ಲೂ ನಮ್ಮ ಹೆಣ್ಣು ಮಕ್ಕಳು ಈ ಹಬ್ಬವನ್ನು ಹೆಚ್ಚು ಇಷ್ಟ ಪಟ್ಟು ಆಚರಣೆ ಮಾಡುತ್ತಾರೆ. ಆಗಿದ್ರೆ […]

ಉಪಯುಕ್ತ ಸುದ್ದಿ

ಗಣೇಶನನ್ನು ಏಕ ದಂತ ಎಂದು ಕರೆಯಲು ಕಾರಣವೇನು? ಇಲ್ಲಿದೆ ಕಂಪ್ಲೀಟ್ ಮಾಹಿತಿ !

ಗಣೇಶ ಎಂದಿಗೂ ನಂಬಿದವರನ್ನು ಕೈ ಬಿಡುವುದಿಲ್ಲ. ಅವನು ವಿಘ್ನ ನಿವಾರಕ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಅವನನ್ನು ಗಜಮುಖ, ಗಜಾನನ ಎಂದು ಕರೆಯುತ್ತಾರೆ. ಆದರೆ ಏಕದಂತ ಎಂದು ಕರೆಯಲು ಕಾರಣ ಏನು ಎಂಬುದು ನಿಮಗೆ ತಿಳಿದಿದೆಯಾ?? […]

ಉಪಯುಕ್ತ ಸುದ್ದಿ

ಗಣೇಶ ಹಬ್ಬ: ಬೆಸ್ಕಾಂನಿಂದ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು: ಗಣೇಶ ಹಬ್ಬಕ್ಕೆ ಈಗಾಗಲೇ ಸಿದ್ಧತೆ ನಡೆಸಿದ್ದು, ವಿದ್ಯುತ್ ಅವಘಢ ಸಂಭವಿಸದಂತೆ ಬೆಸ್ಕಾಂ ಸೂಚನೆಗಳನ್ನು ಬಿಡುಗಡೆ ಮಾಡಿದೆ.ವಿದ್ಯುತ್ ಅವಘಡ ನಡೆದರೆ ಕೊಡಲೇ 1913 ಸಹಾಯವಾಣಿಗೆ ಕರೆ ಮಾಡಿ. ಒಟ್ಟಾಗಿ, ಹಬ್ಬವನ್ನು ಸುರಕ್ಷಿತವಾಗಿ ಮತ್ತು ಸ್ಮರಣೀಯವಾಗಿಸೋಣ […]

ಉಪಯುಕ್ತ ಸುದ್ದಿ

ಜಪಾನ್ ನ ಜನರ ನಡವಳಿಕೆ ವಿಶ್ವಕ್ಕೆ ಮಾದರಿ! ಅಷ್ಟಕ್ಕೂ ಅವರ ಗುಣಗಳು ಯಾವುವು?

ಜಪಾನ್ ಎಂದರೆ ತಕ್ಷಣ ನೆನಪಾಗುವುದು ಮಹಾಯುದ್ಧಗಳು. ಎರಡನೇ ಮಹಾಯುದ್ಧದಲ್ಲಿ ಜಪಾನ್ ನ ಮೇಲೆ ಅಮೆರಿಕ ಅಣು ಬಾಂಬ್ ಅನ್ನು ಹಾಕಿತು. ಜಪಾನ್ ಮಾತ್ರ ಅದಕ್ಕೆ ಪ್ರತಿಯಾಗಿ ಕೆಲವೇ ವರ್ಷಗಳಲ್ಲಿ ವಿಶ್ವದ 10 ಶ್ರೀಮಂತ ದೇಶಗಳ […]

ಉಪಯುಕ್ತ ಸುದ್ದಿ

ಹಬ್ಬಗಳ ಹಿನ್ನೆಲೆ ನೈಋತ್ಯ ರೈಲ್ವೆ ಇಲಾಖೆ ವಿಶೇಷ ರೈಲು ಸಂಚಾರ

ಬೆಂಗಳೂರು: ಸಾಲು ಸಾಲಾಗಿ ಬರುತ್ತಿರುವ ಗೌರಿ ಗಣೇಶ ಹಬ್ಬ, ದಸರಾ ಹಾಗೂ ದೀಪಾವಳಿ ಹಬ್ಬಗಳ ಹಿನ್ನೆಲೆ ನೈಋತ್ಯ ರೈಲ್ವೆ ಇಲಾಖೆ ರಾಜ್ಯಾದ್ಯಂತ 22 ವಿಶೇಷ ರೈಲುಗಳನ್ನು ಘೋಷಣೆ ಮಾಡಿದೆ. ವಿಶೇಷ ರೈಲುಗಳ ವೇಳಾಪಟ್ಟಿ, ಪ್ರಯಾಣದ […]

ಉಪಯುಕ್ತ ಸುದ್ದಿ

123 ವರ್ಷದ ಮೊಸಳೆಗೆ 10,000 ಮಕ್ಕಳು ! ಹೆನ್ರಿ ಗೆ ಜಾಗತಿಕ ಮನ್ನಣೆ!

ಮೊಸಳೆಯು ನೀರಿನಲ್ಲಿ ವಾಸ ಮಾಡುವ ಮತ್ತು ಭಯಂಕರವಾದ ಹಲ್ಲುಗಳನ್ನು ಹೊಂದಿರುವ ಪ್ರಾಣಿಯಾಗಿದೆ. ಮೃಗಾಲಯಗಳಲ್ಲಿ ಮೊಸಳೆಯನ್ನು ನೋಡಿರುತ್ತೇವೆ. ದಕ್ಷಿಣ ಆಫ್ರಿಕಾದ ಸ್ಕಾಟ್ಬರ್ಗ್ನಲ್ಲಿರುವ ಕ್ರೋಕ್ವರ್ಲ್ಡ್ ಸಂರಕ್ಷಣಾ ಕೇಂದ್ರದಲ್ಲಿ ಸುಮಾರು 40 ವರ್ಷಗಳಿಂದ ಒಂದು ಮೊಸಳೆ ಇದೆ. ಇದು […]

ಉಪಯುಕ್ತ ಸುದ್ದಿ

ರಾಜ್ಯದ 12 ಕ್ಕೂ ಹೆಚ್ಚಿನ ಜಿಲ್ಲೆಗಳಲ್ಲಿ 3 ದಿನ ಭಾರಿ ಮಳೆ!

ಬೆಂಗಳೂರು, ಸೆ.5: ರಾಜ್ಯದ 12ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮುಂದಿನ 3 ದಿನಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಬೀದರ್, ಕಲಬುರಗಿ, ರಾಯಚೂರು, […]

ಉಪಯುಕ್ತ ಸುದ್ದಿ

ಏಷ್ಯಾದ ಎತ್ತರದ ನಂದಿ ಎಲ್ಲಿದೆ ನಿಮ್ಗೆ ಗೊತ್ತಾ? ಕೇಳಿದ್ರೆ ಅಚ್ಚರಿ ಪಡ್ತೀರ!

ಸಿಲಿಕಾನ್ ಸಿಟಿ ಎಂದೇ ಪ್ರಸಿದ್ಧಿಯನ್ನು ಪಡೆದಿರುವ ನಮ್ಮ ಬೆಂಗಳೂರನ್ನು ಕೆಂಪೇಗೌಡರು ನಿರ್ಮಾಣ ಮಾಡಿದರು ಎಂದು ಹೇಳಲಾಗುತ್ತದೆ. ಬಸವನ ದೇವಸ್ಥಾನವನ್ನು ಕೆಂಪೇಗೌಡರು 1537 ರಲ್ಲಿ ನಿರ್ಮಿಸಿದರು ಎಂದು ಹೇಳಲಾಗುತ್ತದೆ. ಬಸವನ ಗುಡಿಯಲ್ಲಿರುವ ಬುಲ್ ಟೆಂಪಲ್ ಪುರಾತನ […]

ಉಪಯುಕ್ತ ಸುದ್ದಿ

ನೊಣಗಳ ಕಾಟದಿಂದ ತಪ್ಪಿಸಿಕೊಳ್ಳಬೇಕೆ? ಈ ಪದ್ಧತಿಯನ್ನು ಅನುಸರಿಸಿ ಸಾಕು!

ಮನುಷ್ಯನಿಗೆ ದೊಡ್ದ ಪ್ರಾಣಿಗಳಿಗಿಂತ ಚಿಕ್ಕ ಚಿಕ್ಕ ಪ್ರಾಣಿಗಳು ಕೊಡುವ ಕಾಟವನ್ನು ತಡೆದುಕೊಳ್ಳಲು ಸಾಧ್ಯವಿಲ್ಲ. ನೊಣ ಮತ್ತು ಸೊಳ್ಳೆಗಳು ಮನುಷ್ಯನಿಗೆ ಹಿಂಸೆಯನ್ನು ನೀಡುವುದರಿಯಲ್ಲಿ ಎತ್ತಿದ ಕೈ. ಇಂದು ನಾವು ನೊಣದ ಬಗ್ಗೆ ಒಂದಷ್ಟು ಮಾಹಿತಿಯನ್ನು ತಿಳಿಯೋಣ. […]

You cannot copy content of this page