ಉಪಯುಕ್ತ ಸುದ್ದಿ

ಗೌರಿ ಗಣೇಶ ಹಬ್ಬದ ಪ್ರಯುಕ್ತ ಕೆಎಸ್‌ಆರ್‌ಟಿಸಿ 1500 ಹೆಚ್ಚುವರಿ ಬಸ್‌ : ಮುಂಗಡ ಬುಕಿಂಗ್ ವ್ಯವಸ್ಥೆ

ಬೆಂಗಳೂರು: ಗೌರಿ-ಗಣೇಶ ಹಬ್ಬದ ಪ್ರಯುಕ್ತ ಊರಿಗೆ ತೆರಳುವವರ ಅನುಕೂಲಕ್ಕೆ ಕೆಎಸ್‌ಆರ್‌ಟಿಸಿ ವತಿಯಿಂದ ೧೫೦೦ ಹೆಚ್ಚುವರಿ ಬಸ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಬೆಂಗಳೂರಿನಿAದ ರಾಜ್ಯದ ವಿವಿಧ ಜಿಲ್ಲೆಗಳಿಗೆ ತೆರಳುವವರ ಅನುಕೂಲಕ್ಕಾಗಿ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಅದೇ […]

ಉಪಯುಕ್ತ ಸುದ್ದಿ

ಗೋಸುಂಬೆಯಂತೆ ಬಣ್ಣ ಬದಲಿಸುವ ಕೆರೆಯ ಬಗ್ಗೆ ನಿಮ್ಗೆ ಗೊತ್ತಾ?

ನಮಗೆಲ್ಲ ಗೋಸುಂಬೆ ಗೊತ್ತೇ ಇದೆ ಅಲ್ಲವೇ. ಅದರ ವಿಶೇಷತೆ ಆದ್ರೆ ತನಗೆ ಬೇಕಾದಾಗ ಬಣ್ಣವನ್ನು ಬದಲಾಯಿಸುತ್ತದೆ. ಗೋಸುಂಬೆಯಂತೆ ಬಣ್ಣವನ್ನು ಬದಲಾಯಿಸುವ ಒಂದು ಕೆರೆ ಇದೆ ಆದ್ರೆ ನೀವು ನಂಬ್ತೀರಾ! ಹೌದು ನಮ್ಮ ದೇಶದಲ್ಲೇ ಇಂತಹ […]

ಉಪಯುಕ್ತ ಸುದ್ದಿ

ಕೆಪಿಎಸ್ ಸಿ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಮರುಪರೀಕ್ಷೆಗೆ ತೀರ್ಮಾನ

ಬೆಂಗಳೂರು: ಪ್ರಶ್ನೆಪತ್ರಿಕೆಯ ಲೋಪಗಳ ಕಾರಣಕ್ಕೆ ಕೆ ಪಿ ಎಸ್ ಇತ್ತೀಚೆಗೆ ನಡೆಸಿದ್ದ ಪ್ರೊವೆಷನರಿ ಹುದ್ದೆಗಳ ಪರೀಕ್ಷೆ ರದ್ದುಗೊಳಿಸಿರುವ ಸರಕಾರ ಇನ್ನೆರೆಡು ತಿಂಗಳಲ್ಲಿ ಮರುಪರೀಕ್ಷೆ ನಡೆಸಲು ತೀರ್ಮಾನಿಸಿದೆ. ಈ ಕುರಿತು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ […]

ಉಪಯುಕ್ತ ಸುದ್ದಿ

ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಅಕ್ರಮದ ಶಂಕೆ: ಮರುಪರೀಕ್ಷೆಗೆ ಆಗ್ರಹ

ಬೆಂಗಳೂರು: ಇತ್ತೀಚೆಗೆ ನಡೆದ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಮರುಪರೀಕ್ಷೆ ನಡೆಸುವಂತೆ ಒತ್ತಾಯ ಕೇಳಿಬಂದಿದೆ. ಆಗಸ್ಟ್ 27 ರಂದು ನಡೆದಿದ್ದ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಅನೇಕ ಲೋಪಗಳು ಕಂಡುಬಂದಿದ್ದವು. […]

ಉಪಯುಕ್ತ ಸುದ್ದಿ

267 ಅರಣ್ಯ ವೀಕ್ಷಕರಿಗೆ ನೇಮಕಾತಿ ಪತ್ರ ವಿತರಣೆ; ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸಮಾರಂಭ

ಗಣನೀಯ ಅರಣ್ಯ ಸೇವೆ: 49 ಅಧಿಕಾರಿ, ಸಿಬ್ಬಂದಿಗೆ ನಾಳೆ ಮುಖ್ಯಮಂತ್ರಿ ಪದಕ ಪ್ರದಾನಬೆಂಗಳೂರು : ಅರಣ್ಯ ಇಲಾಖೆಗೆ ಹೊಸದಾಗಿ ಆಯ್ಕೆಯಾಗಿರುವ 267 ಅರಣ್ಯ ವೀಕ್ಷಕರಿಗೆ ನೇಮಕಾತಿ ಪತ್ರ ಹಾಗೂ ಗಣನೀಯ ಸೇವೆ ಸಲ್ಲಿಸಿದ 49 […]

ಉಪಯುಕ್ತ ಸುದ್ದಿ

ಹಾಲು ಉತ್ಪಾದಕರಿಗೆ ನೀಡುವ ದರದಲ್ಲಿ 1.50 ರೂ. ಕಡಿತ

ಕೊಪ್ಪಳ: ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯನಗರ ಒಕ್ಕೂಟ (RBKMUL) ಹಾಲು ಉತ್ಪಾದಕರಿಗೆ ನೀಡುತ್ತಿದ್ದ ದರದಲ್ಲಿ ಲೀಟರ್‌ಗೆ 1.50 ರೂ. ಕಡಿತಗೊಳಿಸಿದೆ. ಒಕ್ಕೂಟಕ್ಕೆ ಆರ್ಥಿಕ ನಷ್ಟವಿದೆ, ಹೀಗಾಗಿ ಹಾಲು ಉತ್ಪಾದಕರಿಗೆ ನೀಡುವ ದರದಲ್ಲಿ 1.50 ರೂ. […]

ಉಪಯುಕ್ತ ಸುದ್ದಿ

ರೈಲ್ವೆಗೂ ಬಂತು ಮೆಟ್ರೋ ಮಾದರಿ ಕ್ಯೂಆರ್ ಕೋಡ್ ಟಿಕೆಟ್ ವ್ಯವಸ್ಥೆ: ತಪ್ಪಿತು ಗಂಟೆಗಟ್ಟಲೆ ಕಾಯುವ ಸಂಕಟ

ಬೆಂಗಳೂರು : ಬೆಂಗಳೂರು ರೈಲ್ವೆ ವ್ಯಾಪ್ತಿಯ 104 ರೈಲು ನಿಲ್ದಾಣಗಳಲ್ಲಿ ಆನ್‌ಲೈನ್ ಪೇಮೆಂಟ್ ಮೂಲಕ ಹಣ ಪಾವತಿ ಮಾಡಿ ಟಿಕೆಟ್ ಖರೀದಿಸಿ ಪ್ರಯಾಣ ಮಾಡಬಹುದಾಗಿದೆ. ಬೆಂಗಳೂರಿನ ಕೆಎಸ್‌ಆರ್ ರೈಲ್ವೆ ನಿಲ್ದಾಣ, ಯಶವಂತಪುರ ರೈಲ್ವೆ ಸ್ಟೇಷನ್, […]

ಉಪಯುಕ್ತ ಸುದ್ದಿ

ಬೆಳ್ಳಗಿರೋದೆಲ್ಲ ಹಾಲಲ್ಲ, ಕಪ್ಪಗಿರೋ ಹಾಲು ಇರುತ್ತೆ ಅಂದ್ರೆ ನೀವ್ ನಂಬಲ್ಲ !

ಕಪ್ಪು ಬಣ್ಣದ ಹಾಲನ್ನು ನೀವು ನೋಡಿದ್ದೀರ?? ಅಷ್ಟಕ್ಕೂ ಆ ಪ್ರಾಣಿ ಯಾವುದು ಗೊತ್ತ!! ನಮ್ಮಲ್ಲಿ ಆಕಳು ಕಪ್ಪಾದರೆ ಹಾಲು ಕಪ್ಪೆ ಎಂಬ ಮಾತಿದೆ. ಆದ್ರೆ ಈ ಮಾತು ಸತ್ಯ ಕೂಡ. ಮಗುವೊಂದು ಹುಟ್ಟಿದ ತಕ್ಷಣ […]

ಉಪಯುಕ್ತ ಸುದ್ದಿ

ಮೀಸಲು ಅರಣ್ಯದಲ್ಲಿ ಜೀಪ್ ರೇಸ್ : ಅಧಿಕಾರಿಗಳ ವಿರುದ್ಧ ಅರಣ್ಯ ಸಚಿವ ಈಶ್ವರ ಖಂಡ್ರೆ ಗರಂ

ಬೆಂಗಳೂರು: ಮೀಸಲು ಅರಣ್ಯ ಪ್ರದೇಶದಲ್ಲಿ ಜೀಪ್ ರೇಸ್ ಆಯೋಜನೆ ಮಾಡಿದ್ದ ಅಧಿಕಾರಿಗಳ ವಿರುದ್ಧ ಅರಣ್ಯ ಸಚಿವ ಈಶ್ವರ್ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದು, ತನಿಖೆಗೆ ಆದೇಶ ಮಾಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಭೈರಾಪುರ ಹೊಸಕೆರೆಯ ಮೀಸಲು ಅರಣ್ಯ […]

ಉಪಯುಕ್ತ ಸುದ್ದಿ

ಬೆಂಗಳೂರು ರಸ್ತೆ ಗುಂಡಿ ಮುಚ್ಚಲು 15 ದಿನಗಳ ಗಡುವು

ಬೆಂಗಳೂರು: ನಗರದಲ್ಲಿ ಉಂಟಾಗಿರುವ ರಸ್ತೆ ಗುಂಡಿಗಳನ್ನು ಮುಚ್ಚಲು ಬಿಬಿಎಂಪಿಗೆ 15 ದಿನಗಳ ಗಡುವು ನೀಡಲಾಗಿದೆ. ರಸ್ತೆ ಗುಂಡಿಗಳ ಬಗ್ಗೆ ಸಾರ್ವಜನಿಕವಾಗಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ರಸ್ತೆ ಗುಂಡಿ ಮುಚ್ಚಲು ಸರಕಾರ […]

ಉಪಯುಕ್ತ ರಾಜಕೀಯ ಸುದ್ದಿ

ಸೆ.6 ಗೌರಿ ಹಬ್ಬದಂದು ಎತ್ತಿನಹೊಳೆ ಯೋಜನೆ ಏತ ನೀರಾವರಿ ಕಾಮಗಾರಿ ಉದ್ಘಾಟನೆ

ಬೆಂಗಳೂರು: “ರಾಜ್ಯದ 7 ಜಿಲ್ಲೆಗಳಿಗೆ ಕುಡಿಯುವ ನೀರು ಹಾಗೂ ಕೆರೆ ತುಂಬಿಸುವ ಮಹತ್ವಾಕಾಂಕ್ಷಿ ಎತ್ತಿನಹೊಳೆ ಯೋಜನೆ ಏತ ಕಾಮಗಾರಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೆ.6 ಗೌರಿ ಹಬ್ಬದಂದು ಉದ್ಘಾಟನೆ ಮಾಡಲಿದ್ದಾರೆ. “ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, […]

ಉಪಯುಕ್ತ ಸುದ್ದಿ

ನೀಲಿ ನಾಲಿಗೆ ಇರೋ ಪ್ರಾಣಿ ನೋಡಿದ್ದೀರಾ! ಹಾವಿಂನಂತೆ ಕಾಣುವ ಇದನ್ನು ನೋಡಿದ್ರೆ ಭಯ ಆಗೋದು ಪಕ್ಕಾ!

ಭೂಮಿಯಲ್ಲಿ ಹುಟ್ಟಿದ್ದ ಪ್ರತಿ ಜೀವಿಯು ತನ್ನದೇ ಆದ ಆಕಾರ, ಬಣ್ಣ, ಜೀವನ ಶೈಲಿ ಹೊಂದಿರುತ್ತದೆ. ಒಂದನ್ನು ಹೋಲುವಂತೆ ಮತ್ತೊಂದು ಜೀವಿ ಇರಲು ಸಾದ್ಯವಿಲ್ಲ. ನಾವು ಸಾಮಾನ್ಯವಾಗಿ ಬಿಳಿ ಬಣ್ಣದ, ಹಸಿರು ಬಣ್ಣದ ನಾಲಿಗೆಯನ್ನು ಹೊಂದಿರುವ […]

ಅಪರಾಧ ಉಪಯುಕ್ತ ಸುದ್ದಿ

ಬಿಎಂಟಿಸಿ ನಿರ್ವಾಹಕ ಹುದ್ದೆಯ ಪರೀಕ್ಷೆಯಲ್ಲಿ ನಕಲು ಆರೋಪ: ಧಾರವಾಡದಲ್ಲಿ ಕಾಪಿ ಚೀಟಿ ಪತ್ತೆ

ಧಾರವಾಡ: 2500 ಬಿಎಂಟಿಸಿ ನಿರ್ವಾಹಕರ ಹುದ್ದೆಗಳಿಗೆ ನಡೆಯುತ್ತಿರುವ ಲಿಖಿತ ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ಆರೋಪ ಕೇಳಿಬಂದಿದ್ದು, ಧಾರವಾಡದ ಪರೀಕ್ಷಾ ಕೇಂದ್ರದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಧಾರವಾಡದ ಬಾಸೆಲ್ ಮಿಷನ್ ಸ್ಕೂಲ್ ನ […]

ಉಪಯುಕ್ತ ಸುದ್ದಿ

45 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗಾಗಿಯೇ ಮಾರುಕಟ್ಟೆಗೆ ಆಹಾರ ಪದಾರ್ಥಗಳನ್ನು ಬಿಡುಗಡೆ ಮಾಡಿದ ಐಟಿಸಿ

ಬೆಂಗಳೂರು: 45 ವರ್ಷ ಮೇಲ್ಪಟ್ಟ ಹಿರಿಯನಾಗರಿಕರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ITC ಲಿಮಿಟೆಡ್, “ರೈಟ್ ಶಿಫ್ಟ್” ಶೀರ್ಷಿಕೆಯಡಿ ಆಹಾರ ಪದಾರ್ಥಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಕುರಿತು ಮಾತನಾಡಿದ ITC ಲಿಮಿಟೆಡ್‌ನ ಸಿಇಒ, ಫುಡ್ಸ್ ಮತ್ತು ಎಕ್ಸಿಕ್ಯೂಟಿವ್ […]

ಉಪಯುಕ್ತ ಸುದ್ದಿ

ಪ್ರಪಂಚದ ಅತ್ಯಂತ ಭೀಕರ ಯುದ್ದ ಯಾವುದು ಗೊತ್ತಾ? ಈ ಯುದ್ದದಲ್ಲಿ ಸತ್ತಿದ್ದು ಬರೋಬ್ಬರಿ 5 ಕೋಟಿ ನಾಗರಿಕರು

ಜಗತ್ತಿನಲ್ಲಿ ಹಲವಾರು ಯುದ್ಧಗಳು, ಸಂಘರ್ಷಗಳು ನಡೆದಿವೆ. ಪ್ರಾಚೀನ ಕಾಲದಿಂದ ಈವರೆಗೆ ಹೆಣ್ಣಿಗಾಗಿ, ಮಣ್ಣಿಗಾಗಿ, ಅಧಿಕಾರಕ್ಕಾಗಿ, ಸ್ವಾರ್ಥಕ್ಕಾಗಿ ಹೀಗೆ ಹತ್ತು ಹಲವು ಕಾರಣಗಳಿಗಾಗಿ ಯುದ್ಧಗಳು ನಡೆಯುತ್ತ ಬಂದಿವೆ. ಅವುಗಳ ಪೈಕಿ ವಿಶ್ವದ ಭೀಕರ ಯುದ್ಧಗಳು ಎಂದು […]

ಉಪಯುಕ್ತ ಸುದ್ದಿ

ಭೂಮಿ ಮೇಲೆ ದಾಳಿ ಮಾಡಲು ಸಜ್ಜಾಗುತ್ತಿವೆಯಾ ಏಲಿಯನ್ ಗಳು? ವಿಜ್ಞಾನಿಗಳಿಗೆ ಕಾಡುತ್ತಿದೆ ಹೀಗೊಂದು ಅನುಮಾನ !

ವಿಶ್ವವೇ ಒಂದು ವಿಸ್ಮಯ ತಾಣ. ಮನುಷ್ಯ ಎಷ್ಟೇ ಆಧುನಿಕಗೊಂಡರು ಈ ಬ್ರಹ್ಮಾಂಡದಲ್ಲಿ ಎಳ್ಳಷ್ಟು ಎಂಬುದನ್ನು ನಮಗೆಲ್ಲರಿಗೂ ಗೊತ್ತಿದೆ. ಹಲವು ಬಾರಿ ಅನ್ಯಗ್ರಹ ಜೀವಿಗಳನ್ನು ನಾವು ನೋಡಿದ್ದೇವೆ. ಅವು ಆಕಾಶದಲ್ಲಿ ಕಂಡವು ಹೀಗೆ ಹತ್ತಾರು ಸುದ್ದಿಗಳು […]

ಉಪಯುಕ್ತ ಸುದ್ದಿ

ನಿಮ್ಮ ಮನೆಯಲ್ಲಿ ಈ ಹೂವಿನ ಗಿಡ ಇದೆಯಾ? ಹಾಗಾದ್ರೆ, ಹಣ, ನೆಮ್ಮದಿ ನಿಮ್ಮದಾಗೋದು ಸುಲಭ

ಭಾರತೀಯರಾದ ನಾವು ಕಥೆ, ಪುರಾಣ ಮತ್ತು ಜೋತಿಷ್ಯಗಳನ್ನು ಬಲವಾಗಿ ನಂಬುತ್ತೇವೆ. ನಾವು ನಿತ್ಯವು ದಿನ ಭವಿಷ್ಯವನ್ನು ನೋಡುವುದುಂಟು. ಹಾಗೆಯೇ ವಾಸ್ತುವಿನ ಪ್ರಕಾರ ಕೆಂಪು ಬಣ್ಣದ ಹೂ ನಮ್ಮ ಭವಿಷ್ಯವನ್ನು ಬದಲಾಯಿಸುತ್ತದೆ ಎಂದು ಹೇಳುತ್ತಾರೆ. ಆ […]

ಉಪಯುಕ್ತ ಸುದ್ದಿ

ಶಾಲಾ-ಕಾಲೇಜು ಮಕ್ಕಳಿಗೆ ಗಾಂಧಿ ಜಯಂತಿ ಅಂಗವಾಗಿ ‘ಬಾಪೂಜಿ ಪ್ರಬಂಧ’ ಸ್ಪರ್ಧೆ

ಬೆಂಗಳೂರು : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಅಕ್ಟೋಬರ್ 2 ರಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 155ನೇ ಜಯಂತಿಯನ್ನು ಆಚರಿಸಲಾಗುತ್ತಿದ್ದು, ವಿದ್ಯಾರ್ಥಿ ಹಾಗೂ ಯುವಜನರಲ್ಲಿ ಮಹಾತ್ಮರ ಬದುಕು, ಸರಳತೆ, ಅಹಿಂಸಾ ಮಾರ್ಗ, […]

ಉಪಯುಕ್ತ ಫ್ಯಾಷನ್ ಸುದ್ದಿ

Velevet Saree Fashion: ವೆಲ್ವೆಟ್ ಸೀರೆ ಧರಿಸಿ ಸುಂದರವಾಗಿ ಕಾಣಬೇಕಾ ? ಆಗಿದ್ರೆ ಈ ಟ್ರಿಕ್ಸ್ ಬಳಸಿ !

ಸೀರೆ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ಹೆಣ್ಣು ಮಕ್ಕಳಿಗಂತೂ ವಿವಿಧ ಬಣ್ಣ ಸೀರೆಗಳು ಅಂದ್ರೆ ತುಂಬ ಇಷ್ಟ ಪಡ್ತಾರೆ. ಆದ್ರೆ ಈಗ ವೆಲ್ವೆಟ್‌ ಸೀರೆ ಹೆಚ್ಚು ಟ್ರೆಂಡ್ ಗೆ ಬರುತ್ತಿದೆ. ಬಾಲಿವುಡ್ […]

ಉಪಯುಕ್ತ ಸುದ್ದಿ

ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅರೆಕಾಲಿಕ/ ಅತಿಥಿ ಉಪನ್ಯಾಸಕರ ಭರ್ತಿಗೆ ಕಾಲೇಜು ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿದೆ. ಖಾಯಂ ಉಪನ್ಯಾಸಕರಿಗೆ ಹಂಚಿಕೆಯಾಗಿ ಉಳಿದ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆನ್​ಲೈನ್​ ಕೌನ್ಸಿಲಿಂಗ್​ ಪ್ರಕ್ರಿಯೆ […]

You cannot copy content of this page