ಎಸ್.ಸಿ ಒಳ ಮೀಸಲಾತಿ ಜಾರಿಗೆ ಸಂಪುಟದ ತೀರ್ಮಾನ : ಅಧಿವೇಶನದಲ್ಲಿ ಇಂದು ಮಸೂದೆ
ಬೆಳಗಾವಿ: ಕಗ್ಗಂಟಾಗಿರುವ ಒಳ ಮೀಸಲು ಗೊಂದಲಕ್ಕೆ ರಾಜ್ಯ ಸರ್ಕಾರ ತೆರೆ ಎಳೆದಿದ್ದು, ಗುರುವಾರದ ಸಚಿವ ಸಂಪುಟದಲ್ಲಿ ಕೋರ್ಟ್ ಆದೇಶಕ್ಕೆ ಅನ್ವಯವಾಗುವಂತೆ ಷರತ್ತುಬದ್ಧವಾಗಿ ಶೇ.17ರಷ್ಟು ಮೀಸಲಿನಲ್ಲಿಯೇ ಒಳ ಮೀಸಲು ನೀಡಲು ತೀರ್ಮಾನಿಸಿದೆ. ಈ ಸಂಬಂಧ ‘ಕರ್ನಾಟಕ ಪರಿಶಿಷ್ಟ […]

