SC/ST ಅನುದಾನ ಬಳಕೆಗೆ ಗ್ಯಾರಂಟಿ ಮಾದರಿಯ ಸಮಿತಿ ರಚನೆಗೆ ಒತ್ತಾಯ
ಬೆಂಗಳೂರು: SCSP/TSP ಅನುದಾನದ ಸಮಗ್ರ ಬಳಕೆಗೆ ಗ್ಯಾರಂಟಿ ಅನುಷ್ಠಾನ ಮಾದರಿಯ ಸಮಿತಿ ರಚನೆ ಮಾಡಬೇಕು ಎಂದು ಭೀಮ್ ಆರ್ಮಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಿತು. ಭೀಮ್ ಆರ್ಮಿ ರಾಜ್ಯಾಧ್ಯಕ್ಷ ರಾಜಗೋಪಾಲ್ ನೇತೃತ್ವದಲ್ಲಿ ವಿಧಾನಸೌಧದ ಮುಂದೆ […]
