೧೬ ವರ್ಷಗಳಿಂದ ಚುನಾವಣೆಗೆ ಅಸಹಕಾರ: ‘ಫಾರ್ಮಸಿ ಕೌನ್ಸಿಲ್’ಗೆ ಮದ್ದು ಅರೆದ ಸರಕಾರ
ಬೆಂಗಳೂರು: ಹದಿನಾರು ವರ್ಷಗಳಿಂದ ಚುನಾವಣೆ ನಡೆಸದೇ, ಒಂದಿಲ್ಲೊ೦ದು ಸಬೂಬು ಕೊಡುತ್ತಾ, ಸರಕಾರಿ ಅಧಿಕಾರಿಗಳ ದಿಕ್ಕು ತಪ್ಪಿಸುತ್ತಾ ತಮ್ಮದೇ ಆದ ಕೋಟೆ ಕಟ್ಟಿಕೊಂಡು ಆಡಳಿತ ನಡೆಸುತ್ತಿದ್ದ ಕರ್ನಾಟಕ ಫಾರ್ಮಸಿ ಕೌನ್ಸಿಲ್ ಆಡಳಿತ ಮಂಡಳಿಯನ್ನು ರಾಜ್ಯ ಸರಕಾರ […]

