ತಾತ್ತ್ವಿಕ ಪರಿಹಾರಗಳಿಗೆ ಹಣಕಾಸು ಒದಗಿಸಲು ಶ್ರೀರಾಮ್ ಗ್ರೀನ್ ಫೈನಾನ್ಸ್ ತಯಾರು
ಬೆಂಗಳೂರು: ಹಸಿರು ಹಣಕಾಸು ಪೋರ್ಟ್ಫೋಲಿಯೊವನ್ನು ಇಲೆಕ್ಟ್ರಿಕ್ ವಾಹನಗಳು, ಬ್ಯಾಟರಿ ಚಾರ್ಜಿಂಗ್ ಸ್ಟೇಶನ್‌ಗಳು, ನವೀಕರಣೀಯ ಶಕ್ತಿ ಉತ್ಪನ್ನಗಳು ಮತ್ತು ಪರಿಹಾರಗಳು, ಶಕ್ತಿಯ ಸಮರ್ಥ ಯಂತ್ರಗಳು ಇತ್ಯಾದಿ ಮೂಲಕ ನಿರ್ಮಿಸಲಾಗುತ್ತದೆ ಎಂದು ಶ್ರೀ ರಾಮ್ ಫೈನಾನ್ಸ್ ಲಿಮಿಟೆಡ್‌ನ […]

