ಗೌರವದಿಂದ ಕಸ ವಿಲೇವಾರಿ ಮಾಡಲು ಬಿಡಿ. ಇಲ್ಲದಿದ್ದರೆ ಎಸ್ಮಾ ಕಾಯ್ದೆಯಡಿ ಕಾನೂನು ಕ್ರಮ
ಬೆಂಗಳೂರು: ”ಗೌರವದಿಂದ ಕಸ ವಿಲೇವಾರಿ ಮಾಡಲು ಬಿಡಿ. ಇಲ್ಲದಿದ್ದರೆ ಎಸ್ಮಾ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳುತ್ತೇನೆ” ಎಂದು ಶಾಸಕರ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗುಡುಗಿದ್ದಾರೆ. ”ಅಸಮರ್ಪಕ ಕಸ ವಿಲೇವಾರಿ ವಿರೋಧಿಸಿದ ನಗರದ ಮಿಟಗಾನಹಳ್ಳಿ, ಬೆಳ್ಳಳ್ಳಿ ಹಾಗೂ […]

