BBK 12: ನಾಮಿನೇಷನ್ ವೇಳೆ ಸ್ಫೋಟಕ ಘರ್ಷಣೆ; ರಾಶಿಕಾ–ರಕ್ಷಿತಾ ನಡುವೆ ತೀವ್ರ ವಾಗ್ವಾದ
ಬಿಗ್‌ಬಾಸ್ ಕನ್ನಡ ಸೀಸನ್ 12 ಫಿನಾಲೆಗೆ ದಿನಗಳು ಸಮೀಪಿಸುತ್ತಿರುವಂತೆ ಮನೆಯೊಳಗಿನ ಆಟ ಮತ್ತಷ್ಟು ಉಗ್ರವಾಗಿದೆ. ಈ ವೀಕೆಂಡ್ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ನೀಡಿದ ಸೂಚನೆಗಳು ಗಿಲ್ಲಿ ನಟನ ಗೆಲುವಿನ ಬಗ್ಗೆ ಸ್ಪಷ್ಟ ಸಂದೇಶ ನೀಡಿದಂತಾಗಿದ್ದು, […]

