ಬೆಂಗಳೂರು: ಕೆಲಸದಿಂದ ತೆಗೆದುಹಾಕಿದ್ದಕ್ಕೆ ಮ್ಯಾನೇಜರ್‌ಗೆ ಚುಚ್ಚಿ ಕೊಲೆ
ಬೆಂಗಳೂರು: ಏಕಾಏಕಿ ಕೆಲಸದಿಂದ ತೆಗೆದುಹಾಕಿದ್ದಕ್ಕೆ ಮ್ಯಾನೇಜರ್ ವಿರುದ್ಧ ರೊಚ್ಚಿಗೆದ್ದ ಯುವಕನೊಬ್ಬ ಮ್ಯಾನೇಜರ್‌ಗೆ ಚುಚ್ಚಿ ಕೊಲೆ ಮಾಡಿರುವ ಘಟನೆ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ರಾಹುಲ್ (38) ಕೊಲೆಯಾದ ದುರ್ದೈವಿ. ಈತ ಪೀಣ್ಯ ಎರಡನೇ ಹಂತದ […]

