ಅಪರಾಧ ಸುದ್ದಿ

ಬೆಂಗಳೂರಲ್ಲಿ ಮತ್ತೇ ನೇಪಾಳಿಗರ ಪುಂಡಾಟ: ಪರಸ್ಪರ ಬಡಿದಾಡಿಕೊಂಡ ಯುವಕರು

ಬೆಂಗಳೂರು: ನೇಪಾಳಿಗರ ಪುಂಡಾಟ ರಾಜಧಾನಿಯಲ್ಲಿ ಮುಂದುವರಿದಿದ್ದು, ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಬಡಿದಾಡಿಕೊಂಡಿರುವ ಘಟನೆ ಸುಬ್ರಹ್ಮಣ್ಯ ಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ವಸಂತನಗರದ ಹನುಮಾನ್ ಗಿರಿಯಲ್ಲಿ ಸೇರಿದ್ದ ನೂರಾರು ನೇಪಾಳಿ ಯುವಕರು ಕ್ಷುಲ್ಲಕ ಕಾರಣಕ್ಕೆ […]

ಸುದ್ದಿ

60 ಲಕ್ಷ ಬೆಲೆಬಾಳುವ ಮೆಕ್ಕೆಜೊಳ ಬೆಂಕಿಗಾಹುತಿ: ದುಷ್ಕರ್ಮಿಗಳಿಂದ ಮಾನಗೇಡಿ ಕೃತ್ಯ

ಗದಗ: ದುಷ್ಕರ್ಮಿಗಳು ಹಚ್ಚಿದ ಬೆಂಕಿಗೆ ರೈತನೊಬ್ಬ ಕಷ್ಟಪಟ್ಟು ಬೆಳೆದಿದ್ದ ಲಕ್ಷಾಂತರ ರುಪಾಯಿ ಮೌಲ್ಯದ ಮೆಕ್ಕೆಜೋಳ ಸುಟ್ಟು ಕರಕಲಾಗಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಅತ್ತಿಕಟ್ಟೆ ಗ್ರಾಮದಲ್ಲಿ ರೈತರ ಮೆಕ್ಕೆಜೋಳ […]

ಉಪಯುಕ್ತ ಸುದ್ದಿ

CET-2026 ವೇಳಾಪಟ್ಟಿ ಘೋಷಣೆ: ಏಪ್ರಿಲ್‌ನಲ್ಲಿ ಪರೀಕ್ಷೆ, ವಿದ್ಯಾರ್ಥಿಗಳ ಮಾರ್ಗದರ್ಶನಕ್ಕೆ ವಿಶೇಷ ದಿಕ್ಸೂಚಿ ಬಿಡುಗಡೆ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) 2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (CET) ದಿನಾಂಕಗಳನ್ನು ಪ್ರಕಟಿಸಿದೆ. ಸಿಇಟಿ ಪರೀಕ್ಷೆಗಳು ಏಪ್ರಿಲ್ 23 ಮತ್ತು 24ರಂದು ನಡೆಯಲಿದ್ದು, ಜನವರಿ 17ರಿಂದ ಆನ್‌ಲೈನ್ ಮೂಲಕ ಅರ್ಜಿ […]

ಸುದ್ದಿ

ಮೂರು ಮಕ್ಕಳ ತಾಯಿ ಜತೆಗೆ ಅಕ್ರಮ ಸಂಬಂಧ:ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ಚಿಕ್ಕೋಡಿ: ಮೂರು ಮಕ್ಕಳ ತಾಯಿ ಜತೆಗೆ ಅಕ್ರಮ ಸಂಬಂಧ ಹೊಂದಿದ್ದ ಯುವಕನನ್ನು ಮನಸೋಯಿಚ್ಛೆ ಥಳಿಸಿದ್ದು, ಗಂಭೀರವಾಗಿ ಗಾಯಗೊಂಡಿರುವ ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಕ್ಷಯ್ ಕಲ್ಲಟಗಿ ಎಂಬಾAತನಿಗೆ ಮೂರು ಮಕ್ಕಳಿದ್ದ ಮಹಿಳೆಯ ಜತೆಗೆ ಸಂಬಂಧ+ವಿತ್ತು. […]

ಅಪರಾಧ ಸುದ್ದಿ

ದರ್ಶನ್ ಪತ್ನಿ ವಿಜಯಲಕ್ಷ್ಮಿ ಗೆ ಕೆಟ್ಟ ಕಮೆಂಟ್ : CCB ಪೊಲೀಸರಿಂದ ಮೂವರ ಬಂಧನ

ಬೆಂಗಳೂರು: ಕೊಲೆ ಆರೋಪದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಪತ್ನಿಗೆ ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ […]

ಸಿನಿಮಾ ಸುದ್ದಿ

ಬಾಕ್ಸ್ ಆಫೀಸ್ ರೇಸ್‌ನಲ್ಲಿ ಯಾರು ಮುಂಚೂಣಿ? 7 ದಿನಗಳ ಗಳಿಕೆಯಲ್ಲಿ ‘ಮಾರ್ಕ್’–‘45’ ಚಿತ್ರಗಳ ಸ್ಥಿತಿ ಏನು?

ಬಾಕ್ಸ್ ಆಫೀಸ್ ರೇಸ್‌ನಲ್ಲಿ ಯಾರು ಮುಂಚೂಣಿ? 7 ದಿನಗಳ ಗಳಿಕೆಯಲ್ಲಿ ‘ಮಾರ್ಕ್’–‘45’ ಚಿತ್ರಗಳ ಸ್ಥಿತಿ ದರ್ಶನ್ ಅಭಿನಯದ ‘ಡೆವಿಲ್’ ಸಿನಿಮಾ ಡಿಸೆಂಬರ್ 11ರಂದು ತೆರೆಗೆ ಬಂದಿದ್ದು, ನಂತರವೇ ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಹಾಗೂ […]

ಉಪಯುಕ್ತ ಸುದ್ದಿ

ತ್ಯಾಜ್ಯ ಸಂಸ್ಕರಣೆಗೆ ಮಾದರಿ ಕೋರಮಂಗಲದ ಕಸ-ರಸ ಕೇಂದ್ರ : ಸಚಿವ ರಾಮಲಿಂಗಾ ರೆಡ್ಡಿ ಅವರ ದೂರದೃಷ್ಟಿಯ ಯೋಜನೆ

ಬೆಂಗಳೂರು: ರಾಮಲಿಂಗಾ ರೆಡ್ಡಿ ಅವರಂತಹ ಜನಪ್ರತಿನಿಧಿ ಪ್ರತಿಯೊಂದು‌ ಕ್ಷೇತ್ರಕ್ಕೂ ದೊರೆತರೆ ಆ‌ ಒಂದು‌ ಕ್ಷೇತ್ರ ಸರ್ವಾಂಗೀಣ ಅಭಿವೃದ್ಧಿ ಆಗುವುದರಲ್ಲಿ‌ ಎರಡು ಮಾತಿಲ್ಲ ಎಂಬುದಕ್ಕೆ‌ಉದಾಹರಣೆ ಬಿಟಿಎಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೋರಮಂಗಲದ ಕಸ‌ರಸ ಕೇಂದ್ರ ಎನ್ನಬಹುದು. […]

ಸಿನಿಮಾ ಸುದ್ದಿ

ಟಾಕ್ಸಿಕ್’ ಬಗ್ಗೆ ಭರ್ಜರಿ ಅಪ್ಡೇಟ್: ಯಶ್ ಹುಟ್ಟುಹಬ್ಬಕ್ಕೆ ಟೀಸರ್ ರಿಲೀಸ್ ಪ್ಲಾನ್, ಫ್ಯಾನ್ಸ್‌ಲ್ಲಿ ಸಂಭ್ರಮ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಟಾಕ್ಸಿಕ್’ ದಿನೇ ದಿನೇ ಭಾರಿ ಕುತೂಹಲ ಹುಟ್ಟುಹಾಕುತ್ತಿದೆ. ಸ್ಟಾರ್ ಕಾಸ್ಟ್, ವಿಭಿನ್ನ ಕಥಾವಸ್ತು ಮತ್ತು ಸ್ಟೈಲಿಶ್ ಪ್ರಸ್ತುತಿಯಿಂದ ಈ ಸಿನಿಮಾ ಈಗಾಗಲೇ ಹೈಪ್ ಕ್ರಿಯೇಟ್ […]

ರಾಜಕೀಯ ಸುದ್ದಿ

ಬಡವರಿಗೆ ಸಂವಿಧಾನ ನೀಡಿರುವ ಹಕ್ಕುಗಳನ್ನು ರಕ್ಷಿಸಲು ಪ್ರಯತ್ನಿಸಿ: ಅಧಿಕಾರಿಗಳಿಗೆ ಸಿಎಂ ಕಿವಿಮಾತು

ಬಡವರಿಗೆ ಸಂವಿಧಾನ ನೀಡಿರುವ ಹಕ್ಕುಗಳನ್ನು ರಕ್ಷಿಸಲು ಪ್ರಯತ್ನಿಸಿ-ಅಧಿಕಾರಿಗಳಿಗೆ ಸಿಎಂ ಕಿವಿಮಾತು ಬೆಂಗಳೂರು : ಎಲ್ಲಾ ಅಧಿಕಾರಿಗಳು ಜಾತ್ಯಾತೀತ ದೃಷ್ಠಿಕೋನದಿಂದ ಕಾರ್ಯ ನಿರ್ವಹಿಸಬೇಕು. ಆಗಮಾತ್ರ ಸಮಸಮಾಜ ನಿರ್ಮಾಣ ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು […]

ರಾಜಕೀಯ ಸುದ್ದಿ

ಬಳ್ಳಾರಿ ಫೈರಿಂಗ್ : ಜನಾರ್ದನ ರೆಡ್ಡಿ ಗನ್ ಮ್ಯಾನ್ ಗಳ ಬಂಧನ

ಬೆಂಗಳೂರು: ಬಳ್ಳಾರಿ ಜನಾರ್ದನ ರೆಡ್ಡಿ ನಿವಾಸದ ಬಳಿ ಮಡೆದ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯನೊಬ್ಬ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಶಾಸಕ ಜನಾರ್ದನ ರೆಡ್ಡಿ ಖಾಸಗಿ ಗನ್ ಮ್ಯಾನ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬ್ಯಾನರ್ ಕಟ್ಟುವ […]

ಅಪರಾಧ ಸುದ್ದಿ

ಹೆಚ್ಚುತ್ತಿದೆ ಸೈಬರ್ ಖದೀಮರ ಹಾವಳಿ: ಬೆಂಗಳೂರಲ್ಲಿ ನಿತ್ಯ 4.83 ಕೋಟಿ ದೋಖಾ

ಬೆಂಗಳೂರು: ಬೆಂಗಳೂರಿನಲ್ಲಿ ಸೈಬರ್ ಖದೀಮರ ಹಾವಳಿ ಅತ್ಯಂತ ಹೆಚ್ಚಾಗಿದ್ದು, ನಿತ್ಯ ಸರಾಸರಿ 4.83 ಕೋಟಿ ರೂ. ಹಣವು ಸದ್ದಿಲ್ಲದೇ ಸೈಬರ್ ಖದೀಮರ ಪಾಲಾಗುತ್ತಿದೆ. ಪೊಲೀಸ್ ಇಲಾಖೆ ಅಂಕಿ-ಅAಶಗಳ ಪ್ರಕಾರ 2025 ರ ನವೆಂಬರ್ ಅಂತ್ಯದ […]

ರಾಜಕೀಯ ಸುದ್ದಿ

ಬಳ್ಳಾರಿ ಫೈರಿಂಗ್: ಘಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಬಿಜೆಪಿ ಹೈಕಮಾಂಡ್ ವಾರ್ನಿಂಗ್

ಬೆಂಗಳೂರು: ಬಳ್ಳಾರಿಯ ರೆಡ್ಡಿ ನಿವಾಸದ ಬಳಿಯ ಬ್ಯಾನರ್ ಗಲಾಟೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಹೋರಾಟ ನಡೆಸುವಂತೆ ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರಿಗೆ ಸೂಚನೆ ನೀಡಿದೆ ಎನ್ಮಲಾಗಿದೆ. ಜನಾರ್ದನ ರೆಡ್ಡಿ ಮನೆ ಮೇಲೆ ದಾಳಿ ನಡೆಸಿ […]

ಅಪರಾಧ ಸುದ್ದಿ

ಕಾಡಾನೆ ದಾಳಿ: ವ್ಯಕ್ತಿಯ ಸ್ಥಿತಿ ಗಂಭೀರ

ಆನೇಕಲ್: ಕಾಡಾನೆ ದಾಳಿಯಿಂದ ತಪ್ಪಿಸಿಕೊಳ್ಳಲು ಓಡುವ ವೇಳೆ ಆಯತಪ್ಪಿ ಬಿದ್ದಿದ್ದು, ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನಲ್ಲಿ ನಡೆದಿದೆ. ಆನೇಕಲ್ ತಾಲೂಕಿನ ಮೆಣಸಿಗನಹಳ್ಳಿ ಗ್ರಾಮದ ಕೆರೆ ಮತ್ತು ನೀಲಗಿರಿ ತೋಪಿನಲ್ಲಿ […]

ಅಪರಾಧ ಸುದ್ದಿ

ಪೊಕ್ಸೋ ಅಪರಾಧಿಯ 10 ವರ್ಷಗಳ ಶಿಕ್ಷೆ ಎತ್ತಿಹಿಡಿದ ಹೈಕೋರ್ಟ್

ಬೆಂಗಳೂರು: ಪೋಕ್ಸೊ ವಿಶೇಷ ನ್ಯಾಯಾಲಯ ಅಪ್ರಾಪ್ತೆಗೆ ಬೆದರಿಕೆ ಹಾಕಿ ಅತ್ಯಾಚಾರವೆಸಗಿ ಗರ್ಭಿಣಿಯನ್ನಾಗಿಸಿದ್ದ ಅಪರಾಧಿಗೆ ವಿಧಿಸಿದ್ದ 10 ವರ್ಷಗಳ ಶಿಕ್ಷೆಯನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಪ್ರಕರಣ ಸಂಬಂಧ ಶಿಕ್ಷೆಗೆ ಗುರಿಯಾಗಿರುವ ಆರೋಪಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ […]

ಅಪರಾಧ ಸುದ್ದಿ

ಉತ್ತರ ಕನ್ನಡ: ಡಿಜಿಟಲ್ ಅರೆಸ್ಟ್: 1.61 ಕೋಟಿ ಕಳೆದುಕೊಂಡ ಶಿಕ್ಷಕ

ಶಿರಸಿ : ಡಿಜಿಟಲ್ ಅರೆಸ್ಟ್ ಭೀತಿ ಹುಟ್ಟಿಸಿದ ಸೈಬರ್ ಕಳ್ಳರು ನಿವೃತ್ತ ಶಿಕ್ಷಕರೊಬ್ಬರಿಂದ ೧.೬೧ ಕೋಟಿ ರು. ವಸೂಲಿ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಶಿರಸಿ ತಾಲೂಕಿನ ಮುಂಡಗೋಡು ಟಿಬೆಟಿಯನ್ […]

ಅಪರಾಧ ಸುದ್ದಿ

ಸಿಲಿಂಡರ್ ಸ್ಫೋಟ : ಮಕ್ಕಳು ಸೇರಿ ಆರು ಜನರಿಗೆ ಗಾಯ

ಧಾರವಾಡ: ಮನೆಯಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡ ಪರಿಣಾಮವಾಗಿ ನಾಲ್ವರು ಮಕ್ಕಳು ಸೇರಿ ಆರು ಜನರಿಗೆ ಗಂಭೀರವಾಗಿ ಗಾಯಗಳಾಗಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡದ ಕೋಳಿಕೆರೆ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ಇಸ್ಮಾಯಿಲ್ ಎಂಬುವರಿಗೆ ಸೇರಿದ ಮನೆಯಲ್ಲಿ […]

ಸುದ್ದಿ

ಫೆ.23 ಕ್ಕೆ ಆದಿಚುಂಚನಗಿರಿ ಮಠಕ್ಕೆ ಪ್ರಧಾನಿ ನರೇಂದ್ರ ಮೋದಿ

ಬೆಂಗಳೂರು: ಫೆ.23 ಕ್ಕೆ ಶ್ರೀ ಆದಿಚುಂಚನಗಿರಿ ಮಠದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ. ಫೆ.23 ರಂದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠದಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಗದ್ದುಗೆ […]

ಅಪರಾಧ ರಾಜಕೀಯ ಸುದ್ದಿ

ಬ್ಯಾನರ್ ಕಟ್ಟುವ ವಿಚಾರಕ್ಕೆ ಗಲಾಟೆ: ಕಾಂಗ್ರೆಸ್ ಕಾರ್ಯಕರ್ತ ಸಾವು, ಜನಾರ್ಧನ ರೆಡ್ಡಿ ವಿರುದ್ಧ FIR

ಬಳ್ಳಾರಿ: ಬ್ಯಾನರ್ ಕಟ್ಟುವ ವಿಷಯಕ್ಕೆ ಶಾಸಕ ಭರತ್ ರೆಡ್ಡಿ ಮತ್ತು ಜನಾರ್ದನ ರೆಡಿ ನಡುವೆ ಉಂಟಾದ ಘರ್ಷಣೆ ಓರ್ವ ಕಾಂಗ್ರೆಸ್ ಕಾರ್ಯಕರ್ತನೊಬ್ಬನ ಸಾವಿಗೆ ಕಾರಣವಾಗಿದೆ. ಘಟನೆಯಲ್ಲಿ ‘ಗುಂಡು ತಗುಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮೃತಪಟ್ಟಿದ್ದಾರೆ. […]

ಅಪರಾಧ ಸುದ್ದಿ

ಹೊಸ ವರ್ಷದ ಆರಂಭದಲ್ಲೇ ಅಪಘಾತಗಳ ಅಟ್ಟಹಾಸ; ರಾಜ್ಯದ ವಿವಿಧೆಡೆ ಐದು ಜೀವ ಬಲಿ

ಬೆಂಗಳೂರು: ಹೊಸ ವರ್ಷದ ಸಂಭ್ರಮ ಇನ್ನೂ ಮಂಗಾಗುವ ಮುನ್ನವೇ ರಾಜ್ಯದ ಹಲವು ಭಾಗಗಳಲ್ಲಿ ನಡೆದ ರಸ್ತೆ ಅಪಘಾತಗಳು ದುರ್ಘಟನೆಗೆ ಕಾರಣವಾಗಿವೆ. 2026ರ ಮೊದಲ ದಿನವೇ ಹಾಸನ, ತುಮಕೂರು ಹಾಗೂ ಬೆಂಗಳೂರು ನಗರದಲ್ಲಿ ಸಂಭವಿಸಿದ ವಿಭಿನ್ನ […]

ರಾಜಕೀಯ ಸುದ್ದಿ

ಸಂಕ್ರಾಂತಿಗೆ ಸಂಪುಟ ಪುನರಚನೆ: ಅರ್ಧದಷ್ಟು ಸಚಿವರಿಗೆ ಅರ್ಧಚಂದ್ರ, ಹೊಸಮುಖಗಳಿಗೆ ಮಣೆ !

ಬೆಂಗಳೂರು: ಸಿಎಂ ಬದಲಾವಣೆ ಪ್ರಕ್ರಿಯೆ ಕೈಬಿಟ್ಟಿರುವ ಕಾಂಗ್ರೆಸ್ ಹೈಕಮಾಂಡ್ ಅರ್ಧದಷ್ಟು ಸಚಿವರಿಗೆ ಕೋಕ್ ಕೊಟ್ಟು ಹೊಸಮುಖಗಳಿಗೆ ಮಣೆ ಹಾಕಲು ತೀರ್ಮಾನಿಸಿದೆ.  ಹೀಗೊಂದು ಮಹತ್ವದ ಮಾಹಿತಿಯನ್ನು ವಿಧಾನರಿಷತ್ ಮುಖ್ಯಸಚೇತಕ ಸಲೀಂ ಅಹಮದ್ ನೀಡಿದ್ದಾರೆ. ಶೇ. ಅರ್ಧದಷ್ಟು […]

You cannot copy content of this page