ಉಪಯುಕ್ತ ಸುದ್ದಿ

ಜಪಾನ್‌ ನ ಮೀರಿಸಿದ ಭಾರತದ ಆರ್ಥಿಕ ಓಟ: ವಿಶ್ವದ ಟಾಪ್-4 ಶಕ್ತಿಗಳ ಸಾಲಿನಲ್ಲಿ ಭಾರತ

2025ರ ವೇಳೆಗೆ ಭಾರತದ ಆರ್ಥಿಕತೆ ನಿರೀಕ್ಷೆಗೂ ಮೀರಿದ ವೇಗದಲ್ಲಿ ಮುನ್ನಡೆದು ವಿಶ್ವದ ಗಮನ ಸೆಳೆದಿದೆ. ಜಾಗತಿಕ ಆರ್ಥಿಕ ಮಂದಗತಿ, ಅಮೆರಿಕದ ಹೆಚ್ಚುವರಿ ಸುಂಕಗಳಂತಹ ಸವಾಲುಗಳ ನಡುವೆಯೂ ಭಾರತ ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ […]

ಅಪರಾಧ ಸುದ್ದಿ

ಸ್ಟೇಟ್ ಬ್ಯಾಂಕ್ ದರೋಡೆ ಯತ್ನ: ಸ್ವಲ್ಪದರಲ್ಲೇ ಪಾರಾದ ಕೋಟ್ಯಂತರ ಹಣ, ಚಿನ್ನಾಭರಣ

ಧಾರವಾಡ: ಬ್ಯಾಂಕ್ ದರೋಡೆ ಯತ್ನವೊಂದು ವಿಫಲವಾದ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಿರೂರ ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ. ಶಿರೂರ ಗ್ರಾಮದ ಎಸ್‌ಬಿಐ ಬ್ಯಾಂಕ್ ದರೋಡೆಗೆ ಖದೀಮರು ಯತ್ನಿಸಿದ್ದಾರೆ. ಬ್ಯಾಂಕ್‌ನಲ್ಲಿ ೫ ಕೋಟಿ […]

ಅಪರಾಧ ಸುದ್ದಿ

ತಮಾಷೆ ಮಾಡಲು ಹೋಗಿ ನೇಣಿನ ಕುಣಿಕೆಗೆ ಶರಣಾದ ಯುವಕ

ನೆಲಮಂಗಲ: ತಮಾಷೆ ಮಾಡಲು ಹೋಗಿ ಯುವಕನೊಬ್ಬ ನೇಣಿಗೆ ಶರಣಾಗಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ. ವಿಜಯ್ ಎಂಬ ವ್ಯಕ್ತಿಯೇ ಮೃತ ವ್ಯಕ್ತಿ. ಈ ಹಿಂದೆ ಕೂಡ ಇದೇ ರೀತಿ ಮಾಡುವ ಪ್ರಯತ್ವನನ್ನು ವಿಜಯ್ ಮಾಡಿದ್ದ ಎನ್ನಲಾಗಿದೆ. […]

ಉಪಯುಕ್ತ ಸುದ್ದಿ

ಹೊಸ ವರ್ಷ ಸಂಭ್ರಮಕ್ಕೆ ವಿಶೇಷ ಸಂಚಾರ: ತಡರಾತ್ರಿ ಬಿಎಂಟಿಸಿ–ಮೆಟ್ರೋ ಸೇವೆ, ಎಂ.ಜಿ ರಸ್ತೆ ಮೆಟ್ರೋ ಸ್ಟೇಷನ್ ಕ್ಲೋಸ್

ಬೆಂಗಳೂರು: ನಗರದಲ್ಲಿ 2026ರ ಹೊಸ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಲು ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಎಂ ಜಿ ರಸ್ತೆ, ಬ್ರಿಗೇಡ್ ರಸ್ತೆ, ಕೋರಮಂಗಲ ಹಾಗೂ ಇಂದಿರಾನಗರ ಸೇರಿ ಪ್ರಮುಖ ಭಾಗಗಳಲ್ಲಿ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ನಗರ ಪೊಲೀಸರು […]

ಅಪರಾಧ ಸುದ್ದಿ

ಚಿತ್ರದುರ್ಗ ಬಸ್ ದುರಂತ: ಮೃತರ ಸಂಖ್ಯೆ 8 ಕ್ಕೆ ಏರಿಕೆ, ಮತ್ತೊಬ್ಬ ಗಾಯಾಳು ಸಾವು

ಬೆಂಗಳೂರು: ಚಿತ್ರದುರ್ಗ ಬಸ್ ದುರಂತದಲ್ಲಿ ಸಾವಿನ ಸಂಖ್ಯೆ 8 ಕ್ಕೆ ಏರಿಕೆಯಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಂಜುನಾಥ್ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಮಂಜುನಾಥ್ ಶೇ.40 ರಷ್ಟು ಸುಟ್ಟು ಹೋಗಿದ್ದರು. ಹೀಗಾಗಿ, ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ […]

ಸುದ್ದಿ

ಕೋಗಿಲು ಅಕ್ರಮ ಒತ್ತುವರಿ ತೆರವು ನಿರಾಶ್ರಿತರಿಗೆ ವಸತಿ ಭಾಗ್ಯ

ಬೆಂಗಳೂರು: ಕೋಗಿಲು ಕ್ರಾಸ್‌ನ ಅತಿಕ್ರಮ ಒತ್ತುವರಿದಾರರಿಗೆ ರಾಜೀವ್ ಗಾಂಧಿ ವಸತಿ ನಿಗಮದಿಂದ ಪರ್ಯಾಯ ಪ್ಲಾಟ್ ವ್ಯವಸ್ಥೆ ಕಲ್ಪಿಸಿಕೊಡಲು ಸರಕಾರ ಮುಂದಾಗಿದೆ. ಕೋಗಲಿ ಕ್ವಾರೆಯಿಂದ ಐದು ಕಿ.ಮೀ ದೂರದಲ್ಲಿರುವ ಬಂಡೆಹೊಸೂರಿನ ಬಯ್ಯಪ್ಪನಹಳ್ಳಿಯಲ್ಲಿರೋ ರಾಜೀವ್ ಗಾಂಧಿ ವಸತಿ […]

ಸುದ್ದಿ

ಕೋಗಿಲು ಒತ್ತುವರಿ ತೆರವು: ಸ್ಥಳಕ್ಕೆ ಬಿಜೆಪಿ ನಿಯೋಗ ಭೇಟಿ

ಬೆಂಗಳೂರು: ಕೋಗಿಲು ಮನೆಗಳ ಒತ್ತುವರಿ ತೆರವು ಸ್ಥಳಕ್ಕೆ ಬಿಜೆಪಿ ನಿಯೋಗ ಭೇಟಿ ನೀಡಿದ್ದು, ಅಕ್ರಮ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಬಾರದು ಎಂದು ಒತ್ತಾಯಿಸಿದೆ. ಆರ್.ಅಶೋಕ್ ನೇತೃತ್ವದ ನಿಯೋಗ ಸ್ಥಳಕ್ಕೆ ಭೇಟಿ ನೀಡಿದ್ದು, ಅನಧಿಕೃತ ಮನೆಗಳ […]

ಅಪರಾಧ ಸಿನಿಮಾ ಸುದ್ದಿ

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಕೆಟ್ಟ ಕಮೆಂಟ್: ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ

ಬೆಂಗಳೂರು: ತಮ್ಮ ಬಗ್ಗೆ ಕೆಟ್ಟ ಕಮೆಂಟ್ ಮಾಡಿರುವ ದೂರಿನ ಕುರಿತು ಶೀಘ್ರವ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿರುವ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಇಂದು ಸಿಸಿಬಿ ಆಯುಕ್ತರ ಕಚೇರಿಗೆ ಭೇಟಿ ನೀಡಿದರು. ಸಿಸಿಬಿ ಜಂಟಿ […]

ಅಪರಾಧ ಸುದ್ದಿ

ಬಿ ನಾಗೇಂದ್ರ ಪರಮಾಪ್ತನಿಗೆ ಸಿಬಿಐ ಶಾಕ್: ವಿಶ್ವನಾಥ್ ಮನೆ ಮೇಲೆ ದಾಳಿ

ಬೆಂಗಳೂರು: ವಾಲ್ಮಿಕಿ ಹಗರಣದ ಆರೋಪಿಯಾಗಿರುವ ಮಾಜಿ ಸಚಿವ ಬಿ.ನಾಗೇಂದ್ರ ಪರಮಾಪ್ತನಿಗೆ ಬೆಳ್ಳಂಬೆಳಗ್ಗೆ ಸಿಬಿಐ ಶಾಕ್ ನೀಡಿದೆ. ಬಳ್ಳಾರಿಯಲ್ಲಿರುವ ಬಿ.ನಾಗೇಂದ್ರ ಪರಮಾಪ್ತ ವಿಶ್ವನಾಥ್ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಿಶ್ವನಾಥ್‌ನನ್ನು ಬ್ರೂಸ್‌ಪೇಟೆ ಪೊಲೀಸ್ […]

ಉಪಯುಕ್ತ ಸುದ್ದಿ

ಕಂದಾಯ ನ್ಯಾಯಾಲಯಗಳೂ ಇನ್ನೂ online ವ್ಯವಸ್ಥೆ

ಬೆಂಗಳೂರು: ಕಂದಾಯ ನ್ಯಾಯಾಲಯಗಳನ್ನು ಹೇಗೆ ನಡೆಸಬೇಕು ಎಂದು ಈ ಹಿಂದೆ ಯಾವುದೇ ಸ್ಪಷ್ಟ ನಿಯಮಗಳು ಇರಲಿಲ್ಲ. ಪರಿಣಾಮ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯಗಳು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಅನೇಕ ಆದೇಶಗಳನ್ನು ಹೊರಡಿಸಿರುವ ಉದಾಹರಣೆಗಳು ಸಾಕಷ್ಟಿವೆ. […]

ಉಪಯುಕ್ತ ಸುದ್ದಿ

ಹೊಸ ವರ್ಷಾಚರಣೆ ಚಿಕ್ಕಬಳ್ಳಾಪುರದ ಬೆಟ್ಟಗಳ ಟ್ರಕ್ಕಿಂಗ್ ನಿಷೇಧ

ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಬೆಟ್ಟಗಳಲ್ಲಿ ಟ್ರಕ್ಕಿಂಗ್ ನಿಷೇಧ ಮಾಡಲಾಗಿದೆ. ಜಿಲ್ಲೆಯ ಸ್ಕಂದಗಿರಿ, ಕೈವಾರ ಬೆಟ್ಟಗಳಲ್ಲಿ ಟ್ರಕ್ಕಿಂಗ್ ನಿಷೇಧಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಡಿ.೩೦ರ ಸಂಜೆ ಯಾವುದೇ ಕಾರಣಕ್ಕೆ ಬೆಟ್ಟದ ವ್ಯಾಪ್ತಿಗೆ […]

ಸುದ್ದಿ

ಚಾಮರಾಜನಗರ ಹುಲಿ ಹಾವಳಿ: ಮತ್ತೊಂದು ಹುಲಿ ಸೆರೆಹಿಡಿದ ಅರಣ್ಯ ಇಲಾಖೆ

ಚಾಮರಾಜನಗರ: ಹುಲಿ ಜಾಡು ಹಿಡಿದ ಅರಣ್ಯ ಇಲಾಖೆ ನಡೆಸಿದ ಆಪರೇಷನ್ 5 ಹುಲಿ ಕಾರ್ಯಾಚರಣೆಯಲ್ಲಿ ಚಾಮರಾಜನಗರ ತಾಲೂಕಿನ ನಂಜೇದೇವನಪುರ ಸಮೀಪ ಗಂಡು ಹುಲಿಯೊಂದನ್ನು ಮಂಗಳವಾರ ರಾತ್ರಿ 10 ರ ಸುಮಾರಿಗೆ ಸೆರೆ ಹಿಡಿಯಲಾಗಿದೆ. ಆನೆ […]

ಉಪಯುಕ್ತ ಸುದ್ದಿ

ಕುಡಿದವರನ್ನು ಮನೆಗೆ ಬಿಡುವ ಪ್ಲ್ಯಾನ್ ಕೈಬಿಟ್ಟ ಸರಕಾರ: ಕುಡಿದಲ್ಲಿಯೇ ರೆಸ್ಟ್ ವ್ಯವಸ್ಥೆ

ಬೆಂಗಳೂರು: ಹೊಸ ವರ್ಷದ ಪಾರ್ಟಿಯಲ್ಲಿ ಕುಡಿದು ಚಿತ್ತಾದವರನ್ನು ಮನೆಗೆ ಕರದೊಯ್ದು ಬಿಡುವ ಯೋಜನೆಯನ್ನು ಸರಕಾರ ಕೈಬಿಟ್ಟಿದ್ದು, ಇದ್ದಲ್ಲಿಯೇ ಮಲಗಲು ವ್ಯವಸ್ಥೆ ಮಾಡಲು ತೀರ್ಮಾನಿಸಿದೆ. ಕುಡಿದು ಟೈಟಾದವರನ್ನು ಮನೆಗೆ ಬಿಡುವ ವಾಹನದ ವ್ಯವಸ್ಥೆ ಮಾಡುತ್ತೇವೆ ಎಂದು […]

ಸುದ್ದಿ

ಉದಯಕಾಲ ಸಿಇಒ ಡಿ.ಬಿ.ಬಸವರಾಜು ಅವರಿಗೆ ಪ್ರೈಡ್ ಆಫ್ ಕರ್ನಾಟಕ ಪ್ರಶಸ್ತಿ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಂದ ಪ್ರದಾನ

ಬೆಂಗಳೂರು : ಕನ್ನಡ ಜನಮಾನಸದ ಪತ್ರಿಕೆ ಉದಯಕಾಲದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಿ.ಬಿ. ಬಸವರಾಜು ಅವರು ಬೆಂಗಳೂರು ಪ್ರೆಸ್ ಕ್ಲಬ್‌ನ ಪ್ರತಿಷ್ಠಿತ ಪ್ರೈಡ್ ಆಫ್ ಕರ್ನಾಟಕ ಪ್ರಶಸ್ತಿಗೆ ಭಾಜನರಾದರು. ಮಂಗಳವಾರ ಬೆಂಗಳೂರು ಪ್ರೆಸ್ ಕ್ಲಬ್ ಆವರಣದಲ್ಲಿ […]

ಆರೋಗ್ಯ ಸುದ್ದಿ

ದೇಶದ ಅತ್ಯಂತ ಸ್ವಚ್ಛ ನಗರದಲ್ಲಿ ಕಲುಷಿತ ನೀರು ಕುಡಿದು ಮೂರು ಜನರ ಸಾವು !

ಇಂದೋರ್ (ಮಧ್ಯಪ್ರದೇಶ): ದೇಶದ ನಂಬರ್​ 1 ಸ್ವಚ್ಛ ನಗರಿ ಎಂಬ ಖ್ಯಾತಿ ಪಡೆದಿರುವ ಇಂದೋರ್​​ನಲ್ಲಿ ಕಲುಷಿತ ನೀರು ಕುಡಿದು 150 ಮಂದಿ ಅಸ್ವಸ್ಥರಾಗಿದ್ದಾರೆ. ಅದರಲ್ಲಿ ಮೂರು ಜನರು ಸಾವಿಗೀಡಾಗಿರುವ ವರದಿಯಾಗಿದೆ. ಇಂದೋರ್‌ನ ವಿಧಾನಸಭಾ ಕ್ಷೇತ್ರದ ಭಾಗೀರಥಿಪುರದಲ್ಲಿ […]

ರಾಜಕೀಯ ಸುದ್ದಿ

200% ಜನವರಿಯಲ್ಲಿ ಡಿಕೆಶಿ ಸಿಎಂ ಆಗೇ ಆಗ್ತಾರೆ: ಆಪ್ತ ಶಾಸಕನ ಆತ್ಮವಿಶ್ವಾಸ !

ಬೆಂಗಳೂರು: ಸಿಎಂ ಸ್ಥಾನದ ಕುರಿತು ಯಾವುದೇ ಗೊಂದಲದ ಹೇಳಿಕೆ ನೀಡಿದಂತೆ ತಾಕೀತು ಮಾಡಿದ್ದರೂ, ಡಿಕೆಶಿ ಜನವರಿಗೆ ಸಿಎಂ ಆಗೇ ಆಗ್ತಾರೆ ಎನ್ನುವ ಆಪ್ತ ಶಾಸಕರ ಆತ್ಮವಿಶ್ವಾಸ ಮಾತ್ರ ಕಡಿಮೆ ಆಗಿಲ್ಲ. ಡಿಕೆಶಿ ಆಪ್ತ ವಲಯದಲ್ಲಿ […]

ಸುದ್ದಿ

ಮನೆಯಲ್ಲೇ ಹೊಸವರ್ಷ ಸಂಭ್ರಮ: ಕಡಿಮೆ ವೆಚ್ಚದಲ್ಲಿ ಹೆಚ್ಚು ಮಜಾ

2026ಕ್ಕೆ ಕಾಲಿಡಲು ಇನ್ನೇನು ಕ್ಷಣಗಳು ಮಾತ್ರ ಬಾಕಿ. ಹೊಸ ವರ್ಷ ಬರ್ತಿದ್ದಂತೆ ಎಲ್ಲೆಡೆ ಸಂಭ್ರಮದ ವಾತಾವರಣ. ಬೆಂಗಳೂರಿನ ಎಂಜಿ ರೋಡ್‌, ಬ್ರಿಗೇಡ್‌ ರೋಡ್‌, ಚರ್ಚ್‌ ಸ್ಟ್ರೀಟ್‌ ಸೇರಿದಂತೆ ಹಲವು ಪ್ರದೇಶಗಳು ಈಗಾಗಲೇ ಸಿಂಗಾರಗೊಂಡಿವೆ. ಆದರೆ […]

ಅಪರಾಧ ಸುದ್ದಿ

ಬಸ್‌ಗೆ ಬೈಕ್ ಡಿಕ್ಕಿ: ತಂದೆ, ಮಗ ಸಾವು, ಮಗಳ ಸ್ಥಿತಿ ಗಂಭೀರ

ಹುಬ್ಬಳ್ಳಿ: ಸಾರಿಗೆ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ, ತಂದೆ ಹಾಗೂ ಎರಡು ವರ್ಷದ ಮಗ ಮೃತಪಟ್ಟು, ನಾಲ್ಕು ವರ್ಷದ ಹೆಣ್ಣುಮಗು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಬೆಳಗ್ಗೆ ಹುಬ್ಬಳ್ಳಿ-ಕಾರವಾರ ರಸ್ತೆಯ […]

ರಾಜಕೀಯ ಸುದ್ದಿ

ಕರ್ನಾಟಕದ ಆಡಳಿತದಲ್ಲಿ ಕೇರಳ ಸರಕಾರದ ಹಸ್ತಕ್ಷೇಪದ ಬಗ್ಗೆ ಮಾತನಾಡಿದ್ದೇನೆಯೇ ಹೊರತು ಕೇರಳಿಗರ ಬಗ್ಗೆ ಅಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: “ಕೇರಳ ಸಿಎಂ, ಕೇರಳ ಸರಕಾರ ಕರ್ನಾಟಕ ಸರ್ಕಾರದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಹೇಳಿದ್ದೇನೆಯೇ ಹೊರತು, ಕೇರಳಿಗರ ಬಗ್ಗೆ ನಾನು ಮಾತನಾಡಿಲ್ಲ. ನನ್ನ ಹೇಳಿಕೆ ತಿರುಚಿ ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್ ಅವರು […]

ಫ್ಯಾಷನ್ ಸಿನಿಮಾ ಸುದ್ದಿ

BBK 12: ಕ್ಯಾಪ್ಟನ್‌ ಆದ್ಮೇಲೆ ಗಿಲ್ಲಿ ಆಟದಲ್ಲಿ ಕಾವ್ಯಾ ಶಾಡೋ? ಪ್ರೇಕ್ಷಕರ ಅಸಮಾಧಾನ

ಬಿಗ್‌ಬಾಸ್‌ ಕನ್ನಡ ಸೀಸನ್‌ 12ರಲ್ಲಿ ಗಿಲ್ಲಿ ನಟ ಈ ವಾರ ಕ್ಯಾಪ್ಟನ್‌ ಆಗಿದ್ದಾರೆ. ಬಹಳ ದಿನಗಳಿಂದ ಗಿಲ್ಲಿ ಕ್ಯಾಪ್ಟನ್‌ ಆಗಬೇಕು ಎಂದು ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ಇದು ಖುಷಿಯ ವಿಷಯವಾಗಿತ್ತು. ಫ್ಯಾಮಿಲಿ ವೀಕ್‌ನಲ್ಲಿ ಸ್ಪರ್ಧಿಗಳ ಮನೆಯವರು […]

You cannot copy content of this page