ಅಗ್ರಿ-ಟೆಕ್ ಕ್ಷೇತ್ರದಲ್ಲಿ ಯುವಜನತೆ ಮತ್ತು ಐಟಿ ಉದ್ಯೋಗಿಗಳು ಕೃಷಿ ಉದ್ಯಮಿಗಳಾಗುತ್ತಿರುವುದು ಸಂತಸದ ವಿಷಯ : ಸಚಿವ ಚಲುವರಾಯ ಸ್ವಾಮಿ
ಬೆಂಗಳೂರು: ಅಗ್ರಿ-ಟೆಕ್ ಕ್ಷೇತ್ರದಲ್ಲಿ ಯುವಜನತೆ ಮತ್ತು ಐಟಿ ಉದ್ಯೋಗಿಗಳು ಕೃಷಿ ಉದ್ಯಮಿಗಳಾಗುತ್ತಿರುವುದು ಸಂತಸದ ವಿಷಯ ಎಂದು ಕೃಷಿ ಸಚಿವ ಚಲುವರಾಯ ಸ್ವಾಮಿ ಅಭಿಪ್ರಾಯಪಟ್ಟರು. ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ರವರು ಇದೇ […]

