ಟ್ರಾಫಿಕ್ ಪೊಲೀಸರ ಮೇಲೆ ದೌರ್ಜನ್ಯ: ನಾಲ್ವರು ಯುವಕರ ಮೇಲೆ FIR
ದೇವನಹಳ್ಳಿ: ಟ್ರಾಫಿಕ್ ಪೊಲೀಸರ ಮೇಲೆ ದೌರ್ಜನ್ಯ ಎಸಗಿದ ಆರೋಪದಲ್ಲಿ ನಾಲ್ವರು ಯುವಕರ ವಿರುದ್ಧ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕಿಶೋರ್, ಪ್ರತಾಪ್ ಸೇರಿ ಮತ್ತಿಬ್ಬರು ಯುವಕರ ಮೇಲೆ ಎಫ್‌ಐಆರ್ ದಾಖಲಾಗಿದೆ. ವಾಹನ ತಪಾಸಣೆ […]

