ಆರೋಗ್ಯ ಉಪಯುಕ್ತ ಫ್ಯಾಷನ್

ಚರ್ಮದ ಸಮಸ್ಯೆಯೇ: ಅಲೋವೆರಾ ಬಳಸಿ

Share It

ನಮ್ಮಲ್ಲಿ ಮೆಯಲ್ಲಿ ಉಪಯೋಗಿಸುವ ಮತ್ತು ನಮ್ಮ ಸುತ್ತಮುತ್ತಇರುವ ಗಿಡಮೂಲಿಕೆಯಿಂದ ನಮಗೆ ಹೆಚ್ಚಿನ ಉಪಯೋಗಗಳಿವೆ. ನಮ್ಮ ಸುತ್ತಮುತ್ತ ಇರುವದರಲ್ಲೆ ನಮಗೆ ಬೇಕಾದಂತಹ ಒಳ್ಳೆಯ ಔಷಧದಿಂದ ಒಳ್ಳೆಯ ಆಹಾಗಳು ಸಿಗುತ್ತದೆ.

ಈ ಅಲೋವೆರಾ ಕೂಡ ಒಂದು, ಎಲ್ಲರು ಮೊದಲು ಗಮನ ಕೊಡುವುದು ಮುಖದ ಸೌಂದರ್ಯ ಮತ್ತು ಆರೋಗ್ಯದ ಬಗ್ಗೆ ಆದ್ದರಿಂದ ಸೌಂದರ್ಯ ಅAತ ಬಂದರೆ ಎಲ್ಲರು ಮೊದಲು ನಾವು ಸುಂದರವಾಗಿ ಕಾಣಬೇಕು ಎಂಬ ಹಂಬಲ ಹೊದಿರುತ್ತಾರೆ.

ಅಲೋವೆರಾದಿಂದ ಅನೇಕ ಸೌಂದರ್ಯ ಉಪಯೋಗಗಳಿವೆ ಅಲೋವೆರಾಗೆ ಸೌಂದರ್ಯ ವರ್ಧಕಗಳಲ್ಲೇ ಮೊದಲ ಸ್ಥಾನ ಇದೆ ಎಂದರೆ ತಪ್ಪೇನಿಲ್ಲ. ಇದಕ್ಕೆ ಅಂಹ ಬಹುಮುಖ ಸಸ್ಯವಾಗಿದ್ದು ಆರೋಗ್ಯ ಮತ್ತು ಸೌಂದರ್ಯ ಪ್ರಯೋಜನಗಳನ್ನು ಹೊಂದಿದೆ.

೧) ಅಲೋವೆರಾ ಚರ್ಮದ ಹೊಳಪನ್ನು ಹೆಚ್ಚಿದಲು ಸಹಾಯಕವಾಗಿದೆ.
೨) ಅಲೋವೆರಾ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ.
೩) ಚರ್ಮದಲ್ಲಿ ರಕ್ತ ಪರಿಚಲನೆ ಹೆಚ್ಚಿಸುತ್ತದೆ ಮತ್ತು ಜೀವಕೋಶವನ್ನು ಪೋಷಿಸುತ್ತದೆ.
೪) ಚರ್ಮದಲ್ಲಿ ತುರಿಕೆ, ಉರಿಯೂತ ಮತ್ತು ದದ್ದುಗಳ ಸಮಸ್ಯೆ ಇದ್ದರೆ ಆ ವೇಳೆ ಅಲೋವೆರಾಜೆಲ್‌ ಅನ್ನು ಹಚ್ಚುವುದರಿಂದ ಸಮಸ್ಯೆ ನಿವಾರಣೆಯಾಗುತ್ತದೆ.
೫) ಅಲೋವೆರಾದಲ್ಲಿ ಅಮೈನೋ ಆಮ್ಲವು ಇದ್ದು ,ಇದು ಚರ್ಮವನ್ನು ಮೃದುಗೊಳಿಸುತ್ತದೆ.
೬) ಮೇಕಪ್ ಮಾಡುವ ಮೊದಲು ಮುಖಕ್ಕೆ ಅಲೋವೆರಾ ಜೆಲ್‌ನಿಂದ ಮಸಾಜ್ ಮಾಡಿಕೊಂಡರೆ ಮೇಕಪ್ ಹೆಚ್ಚು ಕಾಲ ಉಳಿಯಲು ಸಹಾಯವಾಗಿದೆ.
೭) ಪ್ರತಿ ದಿನ ಅಲೋವೆರಾ ಜೆಲ್‌ ಅನ್ನು ತ್ವಚೆಗೆ ಹಚ್ಚುವುದರಿಂದ ಮೊಡವೆ, ಮೊಡವೆ ಕಲೆಗಳ ಸಮಸ್ಯೆಗೆ ನಿವಾರಣೆಗೆ ಸಹಾಯಕವಾಗುತ್ತದೆ.

ಮನೆಯಲ್ಲಿಯೆ ಸಿಗುವ ಅಲೋವೆರಾವನ್ನು ಬಳಸಿಕೊಂಡು ನಾವು ನಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳಬಹುದು ಮತ್ತು ಸೌಂದರ್ಯದ ಸಮಸ್ಯೆಗಳಿಗು ಮುಕ್ತಿ ನೀಡಬಹುದು.


Share It

You cannot copy content of this page