ಬೆಂಗಳೂರು: ಲೋಕಸಭಾ ಚುನಾವಣೆಗೆ ರಾಜ್ಯದ 14 ಕ್ಷೇತ್ರಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ನಾಳೆ ಅಂದರೆ ಏಪ್ರಿಲ್ 4 ಗುರುವಾರ ಕೊನೆಯ ದಿನವಾಗಿದೆ.
ಇಂದು ಏಪ್ರಿಲ್ 3 ಬುಧವಾರ ನಾಮಪತ್ರ ಸಲ್ಲಿಸಿದ ಪ್ರಮುಖ ಅಭ್ಯರ್ಥಿಗಳ ಪಟ್ಟಿ…
ಬೆಂಗಳೂರು ಗ್ರಾಮಾಂತರ: ಡಾ.ಸಿ.ಎನ್.ಮಂಜುನಾಥ್ (ಬಿಜೆಪಿ)
ಬೆಂಗಳೂರು ಉತ್ತರ: ಶೋಭಾ ಕರಂದ್ಲಾಜೆ (ಬಿಜೆಪಿ)
ಬೆಂಗಳೂರು ಕೇಂದ್ರ: ಮನ್ಸೂರ್ ಅಲಿ ಖಾನ್ (ಕಾಂಗ್ರೆಸ್)
ಚಿಕ್ಕಬಳ್ಳಾಪುರ: ರಕ್ಷಾ ರಾಮಯ್ಯ (ಕಾಂಗ್ರೆಸ್)
ತುಮಕೂರು: ವಿ. ಸೋಮಣ್ಣ (ಬಿಜೆಪಿ)
ಮೈಸೂರು: ಯದುವೀರ್ ಒಡೆಯರ್ (ಬಿಜೆಪಿ)
ಮೈಸೂರು: ಕೆ. ಲಕ್ಷ್ಮಣ್ (ಕಾಂಗ್ರೆಸ್)
ಚಾಮರಾಜನಗರ: ಸುನಿಲ್ ಬೋಸ್ (ಕಾಂಗ್ರೆಸ್)