ಉಪಯುಕ್ತ ಸುದ್ದಿ

ಎಚ್ಎಸ್ಆರ್ ಪಿ ನಂಬರ್ ಪ್ಲೇಟ್ ಇಲ್ಲದಿದ್ದರೆ 500 ರೂ ದಂಡ

Share It

ಬೆಂಗಳೂರು: ಎಚ್ಎಸ್ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಸರ್ಕಾರ ಮತ್ತು ಕೊಟ್೯ ನೀಡಿದ್ದ ಅವಧಿ ಮುಗಿಯುತ್ತಾ ಬಂದಿದ್ದು, ಸೆ.16ರೊಳಗೆ ಅಳವಡಿಸುವಂತೆ ಸೂಚನೆ ನೀಡಿದೆ.

ಸೆ.16ರ ನಂತರ ಎಚ್ಎಸ್ಆರ್ ಪಿ ನಂಬರ್ ಪ್ಲೇಟ್ ಅಳವಡಿಸಿದ ವಾಹನ ಮಾಲೀಕರಿಗೆ 500ರೂ ದಂಡ ವಿಧಿಸಲಾಗುತ್ತದೆ. ರಾಜ್ಯದಲ್ಲಿ 2ಕೋಟಿಯಷ್ಟು ವಾಹನಗಳಿದ್ದು, 51ಲಕ್ಷ ವಾಹನಗಳಿಗೆ ಮಾತ್ರ ಎಚ್ಎಸ್ಆರ್ ಪಿ ನಂಬರ್ ಪ್ಲೇಟ್ ಅಳವಡಿಸಲಾಗಿದೆ.

ಮೊದಲ ಸಲ 500 ರೂ ದಂಡ‌ ವಿಧಿಸಲಾಗುತ್ತದೆ.‌ಎರಡನೇ ಸಲ 1000 ದಂಡ ವಿಧಿಸಲಸಗುತ್ತದೆ ಇಲಾಖೆ ತಿಳಿಸಿದೆ.


Share It

You cannot copy content of this page