ಸುದ್ದಿ

ಮುಂಬೈನ ಕ್ರೋಮಾ ಮಾಲ್ ನಲ್ಲಿ ಬೆಂಕಿ

Share It

ಮುಂಬಯಿ: ಪಶ್ಚಿಮ ಬಾಂದ್ರಾದ ಲಿಂಕ್ ರಸ್ತೆಯಲ್ಲಿರುವ ಲಿಂಕ್ ಮಾಲ್ ನ ಕ್ರೋಮಾ ಶೋ ರೂಂ ನಲ್ಲಿ ಮಂಗಳವಾರ ಮುಂಜಾನೆ ಭಾರಿ ಬೆಂಕಿ ಕಾಷಿಸಿಕೊಂಡಿದೆ.

ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಕಾಣಿಸಿಕೊಂಡ ದಟ್ಟ ಹೊಗೆ, ಆತಂಕ ಸೃಷ್ಟಿಸಿತ್ತು.


Share It

You cannot copy content of this page