ರಾಜಕೀಯ ಸುದ್ದಿ

ಚುನಾವಣಾ ಹೈಲೈಟ್ಸ್

Share It

ಬೆಂಗಳೂರು:

updating………..

ಬೆಂಗಳೂರು ಗ್ರಾಮಾಂತರದಲ್ಲಿ ಡಾ.ಸಿ.ಎನ್. ಮಂಜುನಾಥ್ ಭರ್ಜರಿ ಮುನ್ನಡೆ

ಶೋಭಾ ಕರಂದ್ಲಾಜೆ ೪೨ ಸಾವಿರ ಮತಗಳ ಮುನ್ನಡೆ

ಬಿ.ವೈ ರಾಘವೇಂದ್ರಗೆ ೫೦ ಸಾವಿರ ಮತಗಳ ಮುನ್ನಡೆ

ಹಾಸನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್‌ಗೆ ೩೬೦೦ ಮತಗಳ ಮುನ್ನಡೆ

ಉತ್ತರ ಕನ್ನಡದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿಗೆ ೯೨೦೦೦ ಮತಗಳ ಮುನ್ನಡೆ

ಹಾಸನದಲ್ಲಿ ಮುಂದುವರಿದ ಹಾವು ಏಣಿ ಆಟ

ಜೆಡಿಎಸ್‌ನ ಪ್ರಜ್ವಲ್ ರೇವಣ್ಣಗೆ ಅಲ್ಪಮತಗಳ ಮುನ್ನಡೆ

ಜೆಡಿಎಸ್‌ನ ಪ್ರಜ್ವಲ್ ರೇವಣ್ಣಗೆ ಅಲ್ಪಮತಗಳ ಮುನ್ನಡೆ

ಶೋಭಾ ಕರಂದ್ಲಾಜೆಗೆ ಮುನ್ನಡೆ

ಭಗವಂತ ಖೂಬಾಗೆ ಹಿನ್ನಡೆ

ಮಂಡ್ಯದಲ್ಲಿ ಎಚ್.ಡಿ. ಕುಮಾರಸ್ವಾಮಿಗೆ ೧.೨೦ ಲಕ್ಷ ಮತಗಳ ಮುನ್ನಡೆ

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮತ ಎಣಿಕೆಯಲ್ಲಿ ಕಾಂಗ್ರೆಸ್ ನ ಮನ್ಸೂರ್ ಅಲಿ ಖಾನ್ ಅವರು 23811 ಮತಗಳಿಂದ ಮುನ್ನಡೆಯಲ್ಲಿದ್ದಾರೆ.

ಕಾಂಗ್ರೆಸ್ ನ ಮನ್ಸೂರ್ ಅಲಿ ಖಾನ್-161090 ಬಿಜೆಪಿಯ ಪಿ.ಸಿ. ಮೋಹನ್-137279

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ

ಬಿಜೆಪಿ-ಡಾ.ಸಿ.ಎನ್. ಮಂಜುನಾಥ್ 291139

ಕಾಂಗ್ರೆಸ್-ಡಿ.ಕೆ. ಸುರೇಶ್ 204595

ಡಾ.ಸಿ.ಎನ್. ಮಂಜುನಾಥ್ ಮತಗಳ 86544 ಮುನ್ನಡೆ

ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಈಶ್ವರ್ ಖಂಡ್ರೆ ಬೀದರ್ ನಲ್ಲಿ 56234 ಮತಗಳಿಂದ ಮುನ್ನಡೆ

ಲೋಕಸಭಾ ಕ್ಷೇತ್ರ- ಮಂಡ್ಯ.
ಕಾಂಗ್ರೆಸ್- ವೆಂಕಟರಮಣೇಗೌಡ @ ಸ್ಟಾರ್ ಚಂದ್ರು – ಪಡೆದ ಮತಗಳು- 2,57,869
ಜೆಡಿಎಸ್ (ಮೈತ್ರಿ ಅಭ್ಯರ್ಥಿ)- ಹೆಚ್.ಡಿ.ಕುಮಾರಸ್ವಾಮಿ – ಪಡೆದ ಮತಗಳು – 4,18,901
ಜೆಡಿಎಸ್‌ ಮುನ್ನಡೆ ಪಡೆದ ಮತಗಳು – 1,61 032

1,15,945 ಮತಗಳ ಮುನ್ನಡೆ ಕಾಯ್ದುಕೊಂಡ ಡಾ.ಮಂಜುನಾಥ್
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್ಗೆ ಭಾರೀ ಹಿನ್ನಡೆ
ಬಿಜೆಪಿ ಅಭ್ಯರ್ಥಿ ಡಾ.ಮಂಜುನಾಥ್ಗೆ 4,18,730 ಮತಗಳು
ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ಗೆ 3,02,785 ಮತಗಳು

ಹಾಸನದಲ್ಲಿ ಲೈಂಗಿಕ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಸೋಲು, ಕಾಂಗ್ರೆಸ್‌ನ ಶ್ರೇಯಸ್ ಪಟೇಲ್‌ಗೆ ಭರ್ಜರಿ ಗೆಲುವು


Share It

You cannot copy content of this page