ಉಪಯುಕ್ತ ಸುದ್ದಿKSRTC ಸಾಂದರ್ಭಿಕ ಒಪ್ಪಂದಗಳ ಬಸ್ ಪ್ರಯಾಣ ದರ ಹೆಚ್ಚಳ 9 June 20249 June 2024 Editor Share It ಬೆಂಗಳೂರು: KSRTC ಸಂಸ್ಥೆಯು ಪ್ರವಾಸ, ಮದುವೆ ಹಾಗೂ ಇನ್ನಿತರ ಉದ್ದೇಶಗಳಿಗಾಗಿ ನೀಡುವ ಸಾಂದರ್ಭಿಕ ಒಪ್ಪಂದಗಳ ಸಾರಿಗೆ ಬಸ್ ಪ್ರಯಾಣ ದರವನ್ನು ಪ್ರತಿ ಕಿ.ಮೀ ಗೆ 2 ರೂಪಾಯಿಯಿಂದ 5 ರೂಪಾಯಿಗೆ ಹೆಚ್ಚಿಸಿದೆ. updating… Share It