ಮೈಸೂರು: ಕೇರಳದಲ್ಲಿ ಮತ್ತೊಂದು ಭೂಕುಸಿತ ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದು, ಏಳು ಜನರು ನಾಪತ್ತೆಯಾಗಿರುವ ಘಟನೆ ನಡೆದಿದೆ.
ಘಟನೆಯಲ್ಲಿ ಕುಸಿದ ಮಣ್ಣಿನಡಿ ಸಿಲುಕಿದ್ದ 15 ಜನರಿದ್ದ ಬಸ್ ಸಿಲುಕಿದೆ ಎಂದು ಹೇಳಲಾಗುತ್ತಿದೆ. ಸುರಂಗ ಕಾಮಗಾರಿ ಬಳಿಯೇ ಮಣ್ಣು ಕುಸಿತ ವಾಗಿದೆ ಎಂದು ಹೇಳಲಾಗಿದೆ.
You cannot copy content of this page