ರಾಹುಲ್ ಗಾಂಧಿ ‘ಕಟಾಖಟ್’ ಭರವಸೆ : ಅಂಚೆ ಕಚೇರಿಗೆ ಮುಗಿಬಿದ್ದ ನಾರಿಯರು
ಬೆಂಗಳೂರು : ಕಾಂಗ್ರೆಸ್‌ನ ಪಂಚ ಗ್ಯಾರಂಟಿಗಳು ಅದೇಗೆ ಕೆಲಸ ಮಾಡುತ್ತಿವೆಯೆಂದರೆ, ರಾಹುಲ್ ಗಾಂಧಿ ಹೇಳಿದ ಕಟಾಖಟ್ ಮಾತಿಗೆ ಸಾವಿರಾರು ಮಹಿಳೆಯರು ಪೋಸ್ಟ್ ಆಫೀಸ್‌ನಲ್ಲಿ ಖಾತೆ ತೆರೆಯಲು ಮುಂದಾಗಿದ್ದಾರೆ. ಚುನಾವಣಾ ಭಾಷಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ […]

