ಸುದ್ದಿ

ಶಾಪಿಂಗ್ ಮೂಡ್ ನಲ್ಲಿ ಮಾಜಿ ಸಿಎಂ‌ ಸಿದ್ದರಾಮಯ್ಯ

Share It

ದೆಹಲಿಯಿಂದ ನಿನ್ನೆ ತಡರಾತ್ರಿ ಬೆಂಗಳೂರಿಗೆ ವಾಪಸಾದ ಸಿದ್ದರಾಮಯ್ಯ ಅವರು ಇಂದು ಬೆಳಗ್ಗೆ ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿರುವ ಮಂತ್ರಿ ಮಾಲ್ ಗೆ ಭೇಟಿ ನೀಡಿ ಬೆಳಗಿನ ವಾಯು ವಿಹಾರಕ್ಕೆ ಬೇಕಾದ ಉಡುಪುಗಳನ್ನು ಖರೀದಿಸಿದರು.

ಈ ವೇಳೆ ಮಾಲ್‌ಗೆ ಬಂದಿದ್ದ ನೂರಾರು ಮಂದಿ ಸಿದ್ದರಾಮಯ್ಯ ಅವರ ಜೊತೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.


Share It

You cannot copy content of this page