ನಟ ದರ್ಶನ್‌ಗೆ ಮತ್ತೊಂದು ಶಾಕ್: ಪೊಲೀಸರಿಂದ ನೊಟೀಸ್
ಬೆಂಗಳೂರು: ನಟ ದರ್ಶನ್‌ಗೆ ಬೆಂಗಳೂರು ಪೊಲೀಸರು ಮತ್ತೊಂದು ಶಾಕ್ ನೀಡಿದ್ದು, ಕೊಲೆ ಆರೋಪದಲ್ಲಿ ಜಾಮೀನು ಪಡೆದು ಹೊರಗಿರುವ ದರ್ಶನ್‌ಗೆ ಮತ್ತೊಂದು ನೊಟೀಸ್ ನೀಡಿದ್ದಾರೆ. ನಟ ದರ್ಶನ್ ತನ್ನ ಸೇಫ್ಟಿಗಾಗಿ ಪಡೆದಿರುವ ಗನ್ ವಾಪಸ್ ಪಡೆಯಲು […]
ಬೆಂಗಳೂರು: ನಟ ದರ್ಶನ್‌ಗೆ ಬೆಂಗಳೂರು ಪೊಲೀಸರು ಮತ್ತೊಂದು ಶಾಕ್ ನೀಡಿದ್ದು, ಕೊಲೆ ಆರೋಪದಲ್ಲಿ ಜಾಮೀನು ಪಡೆದು ಹೊರಗಿರುವ ದರ್ಶನ್‌ಗೆ ಮತ್ತೊಂದು ನೊಟೀಸ್ ನೀಡಿದ್ದಾರೆ. ನಟ ದರ್ಶನ್ ತನ್ನ ಸೇಫ್ಟಿಗಾಗಿ ಪಡೆದಿರುವ ಗನ್ ವಾಪಸ್ ಪಡೆಯಲು […]
ಬೆಂಗಳೂರು: ಕಾಮಿಡಿ ನಟನಾಗಿ ಚಿತ್ರರಂಗಕ್ಕೆ ಬಂದರೂ ಅತ್ಯದ್ಭುತ ಪ್ರೇಮಕಾವ್ಯಗಳನ್ನು ಕಟ್ಟಿಕೊಟ್ಟ ನಿರ್ದೇಶಕ ನಾಗಶೇಖರ್ ಅವರ ಮತ್ತೊಂದು ಮಹೋನ್ನತ ದೃಶ್ಯಕಾವ್ಯ ಸಂಜು ಮತ್ತು ಗೀತಾ-2 ನಾಳೆ ತೆರೆಗೆ ಬರಲಿದೆ. ಇತ್ತೀಚಿನ ವರ್ಷಗಳಲ್ಲಿ ಉತ್ಕಟ ಪ್ರೇಮಕ್ಕೆ ಸಂಬAಧಿಸಿದ […]
ಬೆಂಗಳೂರು: ಮಾರ್ಚ್ 1 ರಿಂದ 8 ರವರೆಗೆ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜನೆ ಮಾಡಲಾಗಿದ್ದು, ಸರ್ವಜನಾಂಗದ ಶಾಂತಿಯ ತೋಟ ಎಂಬುದು ಈ ವರ್ಷದ ಥೀಮ್ ಆಗಿರಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ 16ನೇ ಬೆಂಗಳೂರು […]
ಬೆಂಗಳೂರು: ಹೈದರಾಬಾದ್ ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ನಟ ಅಲ್ಲು ಅರ್ಜುನ್‌ಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಸಂಧ್ಯಾ ಥಿಯೇಟರ್‌ನಲ್ಲಿ ಪುಷ್ಪ-೨ ಸಂಭ್ರಮಾಚರಣೆಯ ವೇಳೆ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಒಬ್ಬ ಮಹಿಳಾ […]
ಬೆಂಗಳೂರು: ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಗಿದಿದ್ದು, ನಟಿ ಐಶ್ವರ್ಯಾ ಸಿಂಧೋಗಿ ಮನೆಯಿಂದ ಹೊರಬಂದಿದ್ದಾರೆ. ಇದೀಗ ಅವರು ಸುದೀಪ್ ಮುಂದೆ ದೊಡ್ಡ ಬೇಡಿಕೆಯೊಂದನ್ನಿಟ್ಟಿದ್ದು, ಕಿಚ್ಚ ಎಸ್ ಎಂದಿದ್ದಾರೆ. ಮನೆಯಿಂದ ಹೊರಬಂದ ಐಶ್ವರ್ಯ, ತಮ್ಮ ಜರ್ನಿ […]
ಬೆಂಗಳೂರು: ಈ ವಾರದ ಬಿಗ್ ಬಾಸ್ ಕ್ಯಾಪ್ಟನ್ ಟಾಸ್ಕ್ ನಲ್ಲಿ ಮೋಸ ನಡೆದಿದೆ. ಆದರೆ, ಭವ್ಯಾ ಗೌಡ ಅವರ ಕ್ಯಾಪ್ಟನ್ ಸ್ಥಾನಕ್ಕೆ ಮಾತ್ರ ಯಾವುದೇ ಚ್ಯುತಿ ಬಂದಿಲ್ಲ. ಕಳೆದ ಸೀಸನ್ ನಲ್ಲಿ ನಡೆದ ಕ್ಯಾಪ್ಟನ್ […]
ಬೆಂಗಳೂರು: ಬಿಗ್ ಬಾಸ್ 92 ನೇ ದಿನಕ್ಕೆ ಕಾಲಿಟ್ಟಿದೆ. ಆದರೆ, ಈ ಬಾರಿಯ ಸ್ಪರ್ಧಿಗಳು ತಮ್ಮ ಆಟದಲ್ಲಾಗಲೀ, ತಮ್ಮ ನಡವಳಿಕೆಯಲ್ಲಾಗಲೀ ಸ್ವಲ್ಪವೂ ಸುಧಾರಣೆ ಮಾಡಿಕೊಂಡಿಲ್ಲ. ಅದರಲ್ಲೂ, ಮೋಸದಾಟದ ವಿಚಾರದಲ್ಲಿ ಈ ಬಾರಿಯ ಬಿಗ್ ಬಾಸ್ […]
ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಅವರಿಗೆ ಡಿಸೆಂಬರ್ 11ರಂದು ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದು ಹೈಕೋರ್ಟ್ಗೆ ವರದಿ ಸಲ್ಲಿಕೆ ಮಾಡಲಾಗಿದೆ. ಈಗಾಗಲೇ ದರ್ಶನ್‌ಗೆ ನೀಡಲಾಗುತ್ತಿರುವ ಚಿಕಿತ್ಸೆಯ ವಿವರಗಳನ್ನು ಕೂಡ ಕೋರ್ಟ್ಗೆ ನೀಡಲಾಗಿದೆ. […]
ಬೆಂಗಳೂರು: ದೀಪಿಕಾ ಪಡುಕೋಣೆ ಅವರು ಬೆಂಗಳೂರಿನಲ್ಲಿ ನಡರದ ಸಂಗೀತ ಹಬ್ಬದಲ್ಲಿ ಖ್ಯಾತ ಖಾಯಕ ದಿಲ್ಜಿತ್‌ಗೆ ಕನ್ನಡ ಪಾಠ ಕಲಿಸುವ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ. ದೀಪಿಕಾ ಪಡುಕೋಣೆ ತನ್ನ ಮಗಳು ದುವಾಗೆ ಜನ್ಮ ನೀಡಿದ ನಂತರ […]
ಹೈದರಾಬಾದ್:ಆಕೆ ಕರುಣಾಮಯಿ ತಾಯಿ, ತ್ಯಾಗಮಯಿ ಮಡದಿ, ಬಾಳಿ ಬದುಕಬೇಕಿದ್ದ 32 ವರ್ಷದ ಆ ಮಹಿಳೆಯನ್ನು ಬಲಿಪಡೆದಿದ್ದು ಮಾತ್ರ ಪುಷ್ಪ ಸಿನಿಮಾದ ಕ್ರೇಜು, ಛೇ..ಇದೆಂತಹ ದುರಂತ? ಪುಷ್ಪ ಸಿನಿಮಾ ದೇಶಾದ್ಯಂತ ಭರ್ಜರಿ ಸದ್ದು ಮಾಡುತ್ತಿದೆ. ಆದರೆ, […]
ಬೆಂಗಳೂರು: ನಟ ದರ್ಶನ್ ಅವರ ಜಾಮೀನು ಅರ್ಜಿಗೆ ಸರಕಾರದ ಪರ ವಕೀಲರು ಪ್ರಬಲ ವಿರೋಧ ವ್ಯಕ್ತಪಡಿಸಿದ್ದು, ಇಂದು ಕೂಡ ಜಾಮೀನು ಸಿಗಲಿಲ್ಲ. ಎಸ್ ಪಿಪಿ ಪ್ರಸನ್ನ ಕುಮಾರ್, ದರ್ಶನ್ ಗೆ ಬೆನ್ನುಮೂಳೆ ಆಪರೇಷನ್ ಆಗದಿದ್ದರೆ, […]
ಮದನ್ ಪಟೇಲ್ ಅನುಭವದಿಂದ ಅನಾವರಣಗೊಂಡ ಚಿತ್ರನಾಳೆ ರಾಜ್ಯಾದ್ಯಂತ ಬಿಡುಗಡೆಗೆ ಸಿದ್ಧವಾಗಿದೆ ತಮಟೆ ಬೆಂಗಳೂರು: ನೆಲಮೂಲದ ಜನರ ನೋವುಗಳು ಯಾವಾಗಲೂ ಸುಂದರ ಕಥಾನಕವಾಗಿ ರೂಪ ತಾಳುತ್ತವೆ. ಅಂತಹದ್ದೇ ಒಂದು ರೂಪಕ ತಮಟೆ ಚಿತ್ರ. ನಟ ಮಯೂರ್ […]
ಬೆಂಗಳೂರು: ದಲಿತ ಸಾಹಿತಿ ಡಾ. ಸಿದ್ದಲಿಂಗಯ್ಯ ಅವರ ಮೊದಲ ಮತ್ತು ಕೊನೆಯ ಸಿನಿಮಾ ಗೀತೆಯ ನಿರ್ದೇಶಕ ನಾನು ಎಂದು ನಿರ್ದೇಶಕ, ನಿರ್ಮಾಪಕ ಡಾ. ಮದನ್ ಪಟೇಲ್ ಖುಷಿ ಹಂಚಿಕೊಂಡಿದ್ದಾರೆ. ಮಲ್ಲೇಶ್ವರದ ರೇಣುಕಾಂಬ ಸ್ಟುಡಿಯೋದಲ್ಲಿ ನಡೆದ […]
ಬೆಂಗಳೂರು: ನಿರ್ದೇಶಕ, ನಟ ಗುರುಪ್ರಸಾದ್(50) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಗ್ಗೇಶ್ ನಟನೆಯ ‘ಮಠ’, ‘ಎದ್ದೇಳು ಮಂಜುನಾಥ’ ಇನ್ನೂ ಕೆಲವು ಜನಪ್ರಿಯ ಸಿನಿಮಾಗಳನ್ನು ನಿರ್ದೇಶಿಸಿದ್ದ ಗುರುಪ್ರಸಾದ್ ಮಾದನಾಯಕಹಳ್ಳಿಯ ಅಪಾರ್ಟ್ಮೆಂಟ್ನಲ್ಲಿ ಅವರ ಮೃತ ದೇಹ ನೇಣು ಬಿಗಿದ ಸ್ಥಿತಿಯಲ್ಲಿ […]
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಚಿತ್ರತಂಡದಿಂದ ನೂರಾರು ಮರಗಳಿಗೆ ಕತ್ತರಿಬಿದ್ದಿದ್ದು, ಚಿತ್ರತಂಡದ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ. ಪೀಣ್ಯದ ಎಚ್ ಎಂಟಿ ಲೇಔಟ್ ನಲ್ಲಿರುವ ಅರಣ್ಯ ಪ್ರದೇಶದಲ್ಲಿ ನೂರಾರು ಮರಗಳನ್ನು […]
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ನಟ ದರ್ಶನ್ ಗೆ ಕರ್ನಾಟಕ ಹೈಕೋರ್ಟ್ ಬಿಗ್ ರಿಲೀಫ್ ನೀಡಿದ್ದು, 6 ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ದರ್ಶನ್ ಅವರ ಆರೋಗ್ಯ ಸಮಸ್ಯೆಯನ್ನು ಪರಿಗಣನೆಗೆ […]
ಬೆಂಗಳೂರು: ಕೇರಳ ಸಿನಿಮಾ ನಿರ್ದೇಶಕ ರಂಜಿತ್ ಬಾಲಕೃಷ್ಣನ್ ವಿರುದ್ಧ ವ್ಯಕ್ತಿಯೋರ್ವನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕುರಿತು ಪ್ರಕರಣ ದಾಖಲಾಗಿದೆ. ಪಂಚತಾರಾ ಹೊಟೆಲ್ ಒಂದರಲ್ಲಿ ತಮ್ಮ ವಿರುದ್ಧ ರಂಜಿತ್ ಬಾಲಕೃಷ್ಣನ್ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ […]
ಬೆಂಗಳೂರು : ಇಡೀ ಕನ್ನಡ ನಾಡು ಏಕೆ ? ಜಗತ್ತಿನ ಜನರ ಮನ ಗೆದ್ದ ಅತ್ಯಂತ ಖ್ಯಾತನಾಮ ಚಲನಚಿತ್ರ ನಟ ಪುನೀತ್ ರಾಜಕುಮಾರ್ ಅವರ ಮೂರನೇ ಪುಣ್ಯ ಸ್ಮರಣೆ ಇಂದು. ಅಕ್ಟೋಬರ್ 29, 2021. […]
ಬೆಂಗಳೂರು: ಕನ್ನಡ ಬಿಗ್ ಬಾಸ್ ಸುದೀಪ್ ನಿರೂಪಣೆಯಿಂದ ಮಾಡಿದಷ್ಟು ಸದ್ದನ್ನು ಬೇರೆ ವಿಚಾರದಲ್ಲಿ ಮಾಡುವುದಿಲ್ಲ. 11 ಸೀಸನ್ ಸುದೀಪ್ ನೆರಳಲ್ಲಿ ಹರಳಿದೆ ಎಂದರೆ ತಪ್ಪಲ್ಲ. ಸುದೀಪ್ ತಾಯಿ ಇತ್ತೀಚೆಗೆ ನಿಧನರಾಗಿರುವುದು ನಮಗೆಲ್ಲ ಗೊತ್ತೇ ಇದೆ. […]
ಬೆಂಗಳೂರು: ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಯಡಿಯೂರು ವಾರ್ಡ್ ವ್ಯಾಪ್ತಿಯ ಸೌತ್ ಎಂಡ್ ವೃತ್ತದಲ್ಲಿ “ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್” ರವರ ಆರು ಅಡಿ ಎತ್ತರದ ಕಂಚಿನ ಪುತ್ಥಳಿಯನ್ನು ಲೋಕಾರ್ಪಣೆಗೊಳಿಸಲಾಯಿತು. ಅಶ್ವಿನಿ ಪುನೀತ್ ರಾಜಕುಮಾರ್, […]
You cannot copy content of this page