ದೆಹಲಿ, ಮುಂಬಯಿಗೆ ತೆರಳಲು ಪವಿತ್ರಾಗೌಡಗೆ ಕೋರ್ಟ್ ಅನುಮತಿ
ಬೆಂಗಳೂರು: ನಟ ದರ್ಶನ್ ತೂಗುದೀಪ್ ಸ್ನೇಹಿತೆ ನಟಿ ಪವಿತ್ರಾಗೌಡ ಅವರಿಗೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ-1 ಆರೋಪಿಯಾಗಿ ಕಳೆದ ವರ್ಷ ಜೈಲಿನ ಕಂಬಿ ಎಣಿಸಬೇಕಾಗಿತ್ತು. ಪರಪ್ಪನ ಅಗ್ರಹಾರದಲ್ಲಿ ಪವಿತ್ರಾಗೌಡ ಎ-1 ಮಹಿಳಾ ಖೈದಿಯಾಗಿ […]

