ಬಾಂಗ್ಲಾ ನ್ಯಾಯಾಲಯದಿಂದ ಇಸ್ಕಾನ್ ಧಾರ್ಮಿಕ ಮುಖಂಡ ಚಿನ್ಮಯ್ ದಾಸ್‌ಗೆ ಜಾಮೀನು
ಢಾಕಾ: ಬಾಂಗ್ಲಾದೇಶದ ಗಲಭೆಯ ಸಂದರ್ಭದಲ್ಲಿ ದೇಶದ್ರೋಹದ ಆರೋಪದಲ್ಲಿ ಬಂಧಿತರಾಗಿದ್ದ, ಬಾಂಗ್ಲಾದ ಇಸ್ಕಾನ್ ಮುಖಂಡ ಚಿನ್ಮಯ ದಾಸ್ ಅವರಿಗೆ ಬಾಂಗ್ಲಾ ನ್ಯಾಯಾಲಯ ಜಾಮೀನು ನೀಡಿದೆ. ಚಟ್ಟೋಗ್ರಾಮ್‌ನಲ್ಲಿ ನಡೆದ ರ್ಯಾಲಿಯಲ್ಲಿ ಬಾಂಗ್ಲಾದೇಶದ ಅಧಿಕೃತ ಧ್ವಜದ ಮೇಲೆ ಕೇಸರಿ […]

