ಅಪರಾಧ ಸುದ್ದಿ

ಚಾಮರಾಜ ಪೇಟೆ ಪೊಲೀಸ್ ಠಾಣೆಗೆ ನುಗ್ಗಲು ಯತ್ನ: ಮಸೀದಿ ಅಧ್ಯಕ್ಷ ಸೇರಿ 50 ಜನರ ವಿರುದ್ಧ FIR

ಬೆಂಗಳೂರು: ಚಾಮರಾಜ ಪೇಟೆ ಪೊಲೀಸ್ ಠಾಣೆಗೆ ನುಗ್ಗಲು ಯತ್ನಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಡಿ, ಮಸೀದಿ ಅಧ್ಯಕ್ಷ ಸೇರಿ 50 ಜನರ ವಿರುದ್ಧ FIR ದಾಖಲಿಸಲಾಗಿದೆ. ಚಾಮರಾಜ ಪೇಟೆ ಪೊಲೀಸ್ ಠಾಣೆಯ ಸಬ್ […]

ಅಪರಾಧ ಸುದ್ದಿ

ಎಟಿಎಂಗೆ ತುಂಬುವ ಹಣ ಎಗರಿಸಿದ್ದ ಆರೋಪಿಯನ್ನು ಬಂಧಿಸಿದ ಪೊಲೀಸರು

ಮೈಸೂರು: ಎಟಿಎಂಗೆ ತುಂಬುವ ಹಣವನ್ನು ಎಗರಿಸಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹೆಚ್.ಡಿ.ಕೋಟೆ ತಾಲೂಕಿನ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಈ ಸಂಬAಧ ಎಫ್‌ಐಆರ್ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೈಸೂರು ಹುಣಸೂರು […]

ಅಪರಾಧ ರಾಜಕೀಯ ಸುದ್ದಿ

ಬಿ.ಎಸ್.ಯಡಿಯೂರಪ್ಪ ವಿರುದ್ಧದ ಫೊಕ್ಸೋ ಪ್ರಕರಣ: ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಫೋಕ್ಸೋ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಹೈಕೋರ್ಟಿನಲ್ಲಿ ನಡೆಯಿತು. ಬಿ.ಎಸ್. ಯಡಿಯೂರಪ್ಪ ಪರ ವಾದ ಮಂಡನೆ ಮಾಡಿದ ಹಿರಿಯ ವಕೀಲ […]

ಅಪರಾಧ ರಾಜಕೀಯ ಸುದ್ದಿ

ಕೋಟೆಕರ್ ಉಲ್ಲಾಳ ಬ್ಯಾಂಕ್ ದರೋಡೆ: ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಿಎಂ ತುರ್ತು ಸಭೆ

ತಪ್ಪಿಸಿಕೊಂಡ ಆರೋಪಿಗಳು: ಸಿ.ಎಂ ಗರಂ ಎಲ್ಲಾ ಟೋಲ್ ಗಳಲ್ಲಿ ತಪಾಸಣೆ: ಕೇರಳ ಗಡಿಯಲ್ಲಿನ ಸಿಸಿ ಕ್ಯಾಮರಾಗಳ ಪರಿಶೀಲನೆಗೆ ಸೂಚನೆ ಮಂಗಳೂರು: ಕೋಟೆಕರ್ ಉಲ್ಲಾಳದ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಹಿರಿಯ ಪೊಲೀಸ್ […]

ಅಪರಾಧ ಸಿನಿಮಾ ಸುದ್ದಿ

ಸೈಫ್ ಆಲೀಖಾನ್ ಮೇಲೆ ದಾಳಿ ಪ್ರಕರಣ: ಪೊಲೀಸರಿಂದ ಆರೋಪಿಯ ಬಂಧನ

ಮುಂಬೈ: ಬಾಲಿವುಡ್ ನಟ ಸೈಫ್ ಆಲೀಖಾನ್‌ಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೈಫ್ ನಿವಾಸದ ಸಿಸಿಟಿವಿಯಲ್ಲಿ ದಾಖಲಾದ ದೃಶ್ಯದ ಆಧಾರದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಚಲನವಲನಗಳ […]

ಅಪರಾಧ ಆರೋಗ್ಯ ಸುದ್ದಿ

ನರ್ಸ್ ಮತ್ತು ಡಾಕ್ಟರ್ ಜಡೆಜಗಳ : ಆತ್ಮಹತ್ಯೆ ಪ್ರಯತ್ನದ ಹೈಡ್ರಾಮಾ

ಭದ್ರಾವತಿ: ಕರ್ತವ್ಯದ ವಿಚಾರವಾಗಿ ಹಲವು ದಿನಗಳಿಂದ ಜಗಳ ಮಾಡಿಕೊಂಡ ವೈದ್ಯೆ ಹಾಗೂ ನರ್ಸ್ ಇಬ್ಬರೂ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಭದ್ರಾವತಿ ತಾಲೂಕಿನ ಬಿಆರ್ ಪಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಇಬ್ಬರನ್ನು ಹೆಚ್ಚಿನ […]

ಅಪರಾಧ ಸುದ್ದಿ

ಸಿಎಂ ಗೃಹಕಚೇರಿಯಲ್ಲಿ ಶರಣಾದ ನಕ್ಸಲರು ಚಿಕ್ಕಮಗಳೂರಿಗೆ ಶಿಫ್ಟ್: ವಿಚಾರಣೆ

ಚಿಕ್ಕಮಗಳೂರು: ಸಿಎಂ ಕಚೇರಿಯಲ್ಲಿ ಬಂದು ಶರಣಾದ ನಕ್ಸಲರನ್ನು ಇಂದು ಚಿಕ್ಕಮಗಳೂರಿಗೆ ಶಿಫ್ಟ್ ಮಾಡಲಾಗಿದ್ದು, ಎಸ್‌ಪಿ ನೇತೃತ್ವದ ತಂಡದಿAದ ಇಂದು ವಿಚಾರಣೆ ನಡೆಯಲಿದೆ. ಸರಕಾರದ ಸೂಚನೆಯ ಮೇರೆಗೆ ಆರು ನಕ್ಸಲರ ತಂಡ ಶರಣಾಗಿತ್ತು. ಶರಣಾದ ನಕ್ಸಲರನ್ನು […]

ಅಪರಾಧ ಸುದ್ದಿ

ತಿರುಪತಿ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ: 20 ಜನರ ಸಾವು

ಚಿತ್ತೂರು: ತಿರುಪತಿ ಹೆದ್ದಾರಿಯಲ್ಲಿ ಬಸ್ ಅಪಘಾತವಾಗಿದ್ದು, 20 ಜನರು ಸಾವನ್ನಪ್ಪಿರುವ ಘಟನೆ ಶುಕ್ರವಾರ ಮುಂಜಾನೆಯಲ್ಲಿ ನಡೆದಿದೆ. ತಿರುಪತಿಯಿಂದ ತಮಿಳುನಾಡಿನ ತಿರುಚ್ಚಿಗೆ ತೆರಳುತ್ತಿದ್ದ ಬಸ್‌ವೊಂದು ಚಿತ್ತೂರು ಬಳಿಯ ಗಂಗಸಾಗರ ಬಳಿ ಅಪಘಾತಕ್ಕೀಡಾಗಿದೆ. ಎದುರಿನಿಂದ ಬರುತ್ತಿದ್ದ ಟಿಪ್ಪರ್ […]

ಅಪರಾಧ ಸುದ್ದಿ

ಬೆಂಗಳೂರು ಏರ್‌ಪೋರ್ಟ್ನಲ್ಲಿ ಸ್ಟೈಲ್ ನಲ್ಲಿ ಬೆಲೆಬಾಳುವ ವಾಚ್ ಕದ್ದ ಭೂಪ

ಬೆಂಗಳೂರು: ಏರ್‌ಪೋರ್ಟ್ ಅಂದ್ರೆ ಬಿಗಿಭದ್ರತೆಯ ತಾಣ. ಆದರೆ, ಕಿಲಾಡಿಯೊಬ್ಬ ಏರ್‌ಪೋರ್ಟ್ನ ಮಳಿಗೆಯೊಂದರಲ್ಲಿ ಬೆಲೆಬಾಳುವ ವಾಚ್ ಕದ್ದು, ಸಿನಿಮಾ ಸ್ಟೈಲ್ ನಲ್ಲಿ ನೀವು ನನ್ನನ್ನೆಂದು ಮರೆಯುವುದಿಲ್ಲ’ ಎಂದು ಬರೆದಿಟ್ಟು ಪರಾರಿಯಾಗಿದ್ದಾನೆ. 34 ವರ್ಷದ ಬ್ರೆಜಿಲ್ ಪ್ರಜೆ […]

ಅಪರಾಧ ರಾಜಕೀಯ ಸುದ್ದಿ

ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯಗೆ ಸಿಐಡಿ ನೊಟೀಸ್

ಬೆಂಗಳೂರು: ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯಗೆ ನೊಟೀಸ್ ನೀಡಿರುವ ಸಿಐಡಿ ಪೊಲೀಸರು, ನಾಳೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಸಿ.ಟಿ ರವಿ ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎಂಬ […]

ಅಪರಾಧ ಸುದ್ದಿ

ಬೀದರ್ ಶೂಟೌಟ್ ಆರೋಪಿಗಳಿಂದ ಹೈದರಾಬಾದ್‌ನಲ್ಲೂ ಶೂಟೌಟ್

ಹೈದರಾಬಾದ್: ಬೀದರ್‌ನಲ್ಲಿ ಹಾಡುಹಗಲೇ ಶೂಟೌಟ್ ನಡೆಸಿ, ಬ್ಯಾಂಕ್ ಎಟಿಎಂಗೆ ತುಂಬುವ ಹಣ ದೋಚಿದ್ದ ಆರೋಪಿಗಳು ಹೈದರಾಬಾದ್‌ನಲ್ಲೂ ಇದೇ ತರಹದ ಶೂಟೌಟ್ ಮಾಡಿ ಪರಾರಿಯಾಗಿದ್ದಾರೆ. ಬೀದರ್‌ನಲ್ಲಿ ಇಬ್ಬರು ಸಿಬ್ಬಂದಿಯ ಮೇಲೆ ಗುಂಡಿನ ದಾಳಿ ನಡೆಸಿ, ಓರ್ವ […]

ಅಪರಾಧ ಸುದ್ದಿ

ಎರಡನೇ ಪತ್ನಿಯ ಮಾತು ಕೇಳಿ ಮೊದಲ ಪತ್ನಿ ಕೊಂದು ಓಡಿದ ಪತಿ

ಬೈಲಹೊಂಗಲ: ಎರಡನೇ ಪತ್ನಿಯ ಮಾತು ಕೇಳಿ ಪತಿ ತನ್ನ ಮೊದಲನೇ ಪತ್ನಿಯನ್ನುಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಪರಾರಿಯಾದ ಘಟನೆ ಸಮೀಪದ ಇಂಚಲ ಗ್ರಾಮದಲ್ಲಿ ಬುಧವಾರ ನಡೆದಿದೆ. ಧಾರವಾಡ ಲಕ್ಷ್ಮಿ ಸಿಂಗ್ ಕೇರಿಯ ಹಾಲಿ ಇಂಚಲ […]

ಅಪರಾಧ ಸುದ್ದಿ

5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ: ಅಂತಕನಿಗೆ ಬಲೆ ಬೀಸಿರುವ ಪೊಲೀಸರು

ಬಳ್ಳಾರಿ: ಬೆಂಗಳೂರಿನಲ್ಲಿ 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಘಟನೆ ಮಾಡುವ ಮುನ್ನವೇ ಬಳ್ಳಾರಿಯಲ್ಲಿ 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ. ಬಳ್ಳಾರಿ ಜಿಲ್ಲೆಯ ತೋರಣಗಲ್ […]

ಅಪರಾಧ ಸುದ್ದಿ

ಮಂಡ್ಯ ದಂಪತಿಗೆ ಚಿನ್ನಾಭರಣ ವಂಚನೆ: ಚಿನ್ನದ ಹಕ್ಕಿ ಐಶ್ವರ್ಯಾ ವಿಚಾರಣೆ ಇಂದು

ಬೆಂಗಳೂರು: ಮಂಡ್ಯ ಮೂಲದ ದಂಪತಿಗೆ ಚಿನ್ನಾಭರಣ ಸಏರಿ ಕೋಟ್ಯಾಂತರ ರುಪಾಯಿ ವಂಚನೆ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಐಶ್ವರ್ಯಾ ಮತ್ತು ಆಕೆಯ ಪತಿಯ ವಿಚಾರಣೆ ಇಂದು ನಡೆಯಲಿದೆ. ಮಂಡ್ಯದ ರವಿಕುಮಾರ್ ಮತ್ತು ಪೂರ್ಣಿಮಾ ಎಂಬುವವರು […]

ಅಪರಾಧ ಸುದ್ದಿ

ತೆಂಗಿನ ಕಾಯಿ ಫ್ಯಾಕ್ಟರಿ ಗುಂಡಿಗೆ ಬಿದ್ದು ಮಗು ಸಾವು

ತಿಪಟೂರು: ತೆಂಗಿನ ಕಾಯಿ ಫ್ಯಾಕ್ಟರಿಯ ನೀರಿನ ಗುಂಡಿಗೆ ಬಿದ್ದು ಎರಡು ವರ್ಷದ ಮಗುವೊಂದು ಸಾವನ್ನಪ್ಪಿರುವ ಘಟನೆ ತಿಪಟೂರು ಸಮೀಪ ನಡೆದಿದೆ. ತಿಪಟೂರು ತಾಲೂಕಿನ ಮೀಸೆತಿಮ್ಮನಹಳ್ಳಿಯಲ್ಲಿರುವ ಮಾನ್ಯಶ್ರೀ ತೆಂಗಿನಕಾಯಿ ಫ್ಯಾಕ್ಟರಿಯಲ್ಲಿ ಎರಡು ವರ್ಷದ ಕುಸುಮಾಕುಮಾರಿ ಎಂಬ […]

ಅಪರಾಧ ಸುದ್ದಿ

ಯುವತಿಯರಿಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ; ಇಬ್ಬರ ಬಂಧನ

ಬೆಳಗಾವಿ: ರಾಯಬಾಗ ತಾಲೂಕು ಹಾರೂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 17 ವರ್ಷದ ಯುವತಿಯರಿಬ್ಬರ ಮೇಲೆ ಮೂವರು ಯುವಕರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಅತ್ಯಾಚಾರದ ವಿಡಿಯೋ ಚಿತ್ರೀಕರಿಸಿಕೊಂಡು ಬೆದರಿಸುತ್ತಿದ್ದ ಆರೋಪಿಗಳ ಪೈಕಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. […]

ಅಪರಾಧ ಸುದ್ದಿ

ಚಿಕ್ಕಮಗಳೂರಿನಲ್ಲಿ ಭೀಕರ ಅಪಘಾತ : ಬೈಕ್ ಎಳೆದೊಯ್ದ ಕಾರಿಗೆ ಬೆಂಕಿ

ಚಿಕ್ಕಮಗಳೂರು: ಚಿಕ್ಕಮಗಳೂರು ನಗರದ ಕುರುವಂಗಿ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಬೈಕ್ ಅನ್ನು ೬೦ ಮೀಟರ್ ಎಳೆದೊಯ್ದ ಕಾರು ಮತ್ತು ಬೈಕ್‌ಗೆ ಬೆಂಕಿ ಹೊತ್ತಿಸಿಕೊಂಡಿದೆ. ಅಪಘಾತದಲ್ಲಿ ಬೈಕ್ ಸವಾರ ರಾಜಶೇಖರ್ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು […]

ಅಪರಾಧ ಸುದ್ದಿ

ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರ ಸಕಲಿ ಸಹಿ ಬಳಸಿ ಹಣ ಡರಾ : ಪಿಎ ಸೇರಿ ಐವರ ಬಂಧನ

ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರ ಸಹಿಯನ್ನು ನಕಲು ಮಾಡಿ, ಕೋಟ್ಯಂತರ ರು. ಹಣ ವಿತ್ ಡ್ರಾ ಮಾಡಿದ್ದ ಐವರು ಆರೋಪಿಗಳನ್ನು ಬ್ರಹ್ಮಗಿರಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಸಂಬAಧ ಪೊಲೀಸರು 30 ಲಕ್ಷ ಹಣ […]

ಅಪರಾಧ ಸುದ್ದಿ

ಕುಂಭಮೇಳದಲ್ಲಿ ಅನುಮಾನಾಸ್ಪದ ಮುಸ್ಲಿಂ ವ್ಯಕ್ತಿ ಬಂಧನ: ಆವರಣದಲ್ಲಿ ಬಿಗಿ ಭದ್ರತೆ

ಪ್ರಯಾಗ್ ರಾಜ್ : ಮಹಾ ಕುಂಭ ಮೇಳ ಆರಂಭವಾಗಿದ್ದು, ಮೇಳದ ಆವರಣದಲ್ಲಿ ಯತಿ ನರಸಿಂಹಾನಂದ ಗಿರಿಯ ಮುಂದೆ ಮುಸ್ಲಿಂ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಓಡಾಡುತ್ತಿದ್ದದ್ದು ಗಮನಿಸಿದ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯ ಹೆಸರು ಆಯುಬ್ ಎಂದು […]

ಅಪರಾಧ ಸುದ್ದಿ

ಸಂಕ್ರಾಂತಿ ಪೂಜೆಯಲ್ಲಿ ತೊಡಗಿದ್ದ ಜನರ ಮೇಲೆ ಕಾರು ಹತ್ತಿಸಿದ ಕಿಡಿಗೇಡಿ: ಮಹಿಳೆ ಸಾವು

ಸಿದ್ಧಾಪುರ: ಸಂಕ್ರಾಂತಿಯ ಪೂಜೆಯಲ್ಲಿ ತೊಡಗಿದ್ದ ಜನಸಂದಣಿಯ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಅಯ್ಯಪ್ಪ ದೇವಸ್ಥಾನದಲ್ಲಿ ಜನ ಸಂಕ್ರಾಂತಿಯ ಪೂಜೆಯ ಭಕ್ತಿಪರವಶತೆಯಲ್ಲಿ ತೊಡಗಿದ್ದರು. ಈ […]

You cannot copy content of this page