ಅಪರಾಧ ಸುದ್ದಿ

ಹಾಸನ: KSRTC ಅಧಿಕಾರಿಯ ಸಾವಿಗೆ ಅಕ್ಕಿಯ ಕಳ್ಳ ಸಾಗಾಣೆ ವಾಹನ ಕಾರಣ

ಹಾಸನ: ಹಾಸನದಲ್ಲಿ ಸಾವನ್ನಪ್ಪಿದ್ದ KSRTC ಚೆಕ್ಕಿಂಗ್ ಇನ್ಸ್ ಪೆಕ್ಟರ್ ಸಾವಿಗೆ ಟ್ವಿಸ್ಟ್ ಸಿಕ್ಕಿದ್ದು, ಅಕ್ರಮ ಅಕ್ಕಿ ಸಾಗಾಟ ವಾಹನವೇ ಅವರ ಸಾವಿಗೆ ಕಾರಣ ಎನ್ನಲಾಗಿದೆ. ಶುಕ್ರವಾರ ಬೆಳಗ್ಗೆ ನಡೆದ ಅಪಘಾತದಲ್ಲಿ ಹೊಳೆನರಸೀಪುರ ಡಿಪೋದ ಚೆಕ್ಕಿಂಗ್ […]

ಅಪರಾಧ ಸುದ್ದಿ

ಹುಬ್ಬಳ್ಳಿಯ ಲ್ಲಿ ಕಂಬಕ್ಕೆ ಕಟ್ಟಿ ಕಾಮುಕನಿಗೆ ಥಳಿತ

ಹುಬ್ಬಳ್ಳಿ: ದಾರಿಯಲ್ಲಿ ಹೋಗಿಬರುವ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮುಕನಿಗೆ ಸ್ಥಳೀಯರೇ ಥಳಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಕಸಬಾ ಠಾಣೆಯ ವ್ಯಾಪ್ತಿಯಈಶ್ವರ ನಗರದಲ್ಲಿ ಸಂಜೆ ಮತ್ತು ಬೆಳಗ್ಗಿನ ವೇಳೆ ಮಹಿಳೆಯರನ್ನು ಚುಡಾಯಿಸುವುದು, ಕೆಟ್ಟದಾಗಿ […]

ಅಪರಾಧ ಸುದ್ದಿ

ದೊಡ್ಡಬಳ್ಳಾಪುರ: ಬ್ರಹ್ಮಾನಂದ ಗುರೂಜಿ ವಿರುದ್ಧ ಎಫ್ ಐಆರ್ ದಾಖಲು

ದೊಡ್ಡಬಳ್ಳಾಪುರ: ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬ್ರಹ್ಮಾನಂದ ಗುರೂಜಿ ಮತ್ತು ಅವರ ಪತ್ನಿ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಮಹಿಳಾ ಠಾಣೆಯಲ್ಲಿ ಬ್ರಹ್ಮಾನಂದ ಗುರೂಜಿ ಮತ್ತು […]

ಸುದ್ದಿ

ಚಿಕ್ಕಮಗಳೂರು: ಮದುವೆಮನೆಗೆ ನುಗ್ಗಿ ರಂಪಾಟ ಮಾಡಿದ ಮಹಿಳೆ

ಚಿಕ್ಕಮಗಳೂರು: ಮದುವೆ ಮನೆಗೆ ನುಗ್ಗಿದ ಯುವತಿಯೊಬ್ಬಳು, ವರನಿಂದ ಮೋಸ ಹೋಗಿರುವುದಾಗಿ ತಿಳಿಸಿ ರಂಪಾಟ ನಡೆಸಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ನಗರದ ಕಲ್ಯಾಣ ಮಂಟಪದಲ್ಲಿ ಶರತ್ ಎಂಬಾತನ ಮದುವೆ ಬೇರೊಂದು ಯುವತಿಯ ಜತೆಗೆ ನಡೆಯುತ್ತಿದ್ದು, ಈ […]

ರಾಜಕೀಯ ಸುದ್ದಿ

ದೆಹಲಿಯಲ್ಲಿಯೂ ಮುಂದುವರಿದ ಬ್ರೇಕ್ ಪಾಸ್ಟ್ ಮೀಟಿಂಗ್: ಶಾಸಕರು, ಸಚಿವರ ಜತೆ ಡಿಕೆಶಿ ಮೀಟಿಂಗ್

ನವದೆಹಲಿ: ಬೆಂಗಳೂರಿಗೆ ಸೀಮಿತವಾಗಿದ್ದ ಬ್ರೇಕ್ ಪಾಸ್ಟ್ ಮೀಟಿಂಗ್ ರಾಜಕೀಯ ದೆಹಲಿಗೆ ಶಿಫ್ಟ್ ಆಗಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್ ಸಚಿವರು, ಶಾಸಕರ ಜತೆಗೆ ಮೀಟಿಂಗ್ ನಡೆಸಿದ್ದಾರೆ. ಕರ್ನಾಟಕ ಭವನದಲ್ಲಿ ನಡೆದ ಬ್ರೇಕ್ ಪಾಸ್ಟ್ ಸಭೆಯಲ್ಲಿ ಸಚಿವರಾದ ಆರ್ […]

ರಾಜಕೀಯ ಸುದ್ದಿ

ಕುರ್ಚಿ ಕದನದ ನಡುವೆಯೇ ಪರಮೇಶ್ವರ್ ಸಿಎಂ ಕೂಗು ! ತುಮಕೂರಲ್ಲಿ ಅಭಿಮಾನಿಗಳ ಒತ್ತಾಯ

ತುಮಕೂರು: ಸಿಎಂ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಕುರ್ಚಿ ಕಾಳಗ ಇನ್ನೂ ನಡೆಯುತ್ತಿದ್ದರೂ, ಈ ನಡುವೆಯೇ ಪರಮೇಶ್ವರ್ ಸಿಎಂ ಆಗಬೇಕು ಎಂಬ ಕೂಗು ಜೋರಾಗಿ ಕೇಳಿಬಂದಿದೆ. ಕುರ್ಚಿ ಕಿತ್ತಾಟಕ್ಕೆ ತುಪ್ಪ ಸುರಿಯಂತಹ ಘಟನೆಗಳು ಇತ್ತೀಚೆಗೆ […]

ಆರೋಗ್ಯ ಸುದ್ದಿ

ಆರೋಗ್ಯ ಶಿಬಿರವನ್ನು ಸದುಪಯೋಗ ಮಾಡಿಕೊಳ್ಳಿ: ಶಾಸಕ ಗೋಪಾಲಯ್ಯ ಸಲಹೆ

ಬೆಂಗಳೂರು: ಮನುಷ್ಯನಿಗೆ ಆರೋಗ್ಯ ಬಹಳ ಮುಖ್ಯ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡುವುದು ಅತ್ಯಗತ್ಯ. ಹಾಗಾಗಿ ಎಲ್ಲರೂ ಆರೋಗ್ಯ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಕೆ ಗೋಪಾಲಯ್ಯ ಸಲಹೆ […]

ಉಪಯುಕ್ತ ಸುದ್ದಿ

SCP/TSP ಅನುದಾನ ಬಳಕೆ ಪ್ರತ್ಯೇಕ ಗ್ರಾಮ ಸಭೆ ನಡೆಸಲು ಕ್ರಮ: ಪರಿಷತ್‌ನಲ್ಲಿ ಒತ್ತಾಯ

ಬೆಳಗಾವಿ: SCP/TSP ಅನುದಾನ ಸಮರ್ಕವಾಗಿ ಬಳಕೆಯಾಗುತ್ತಿಲ್ಲ ಎಂಬ ಕುರಿತು ಆರಂಭವಾದ ಚರ್ಚೆ, ಪಂಚಾಯತಿಗಳಲ್ಲಿ ಪ್ರತ್ಯೇಕ ಗ್ರಾಮ ಸಭೆ ನಡೆಸದಿರುವ ಕುರಿತ ಆಕ್ರೋಶಕ್ಕೆ ಕಾರಣವಾಯಿತು. ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯರೇ ಆದ ಜಕ್ಕಪ್ಪನವರ್ ದಲಿತರಿಗೆ […]

ಅಪರಾಧ ಸುದ್ದಿ

ಶಿಕ್ಷಕನಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ: 22 ಜನರ ವಿರುದ್ಧ ಎಫ್ ಐಆರ್ ದಾಖಲು

ಹಾವೇರಿ: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಶಿಕ್ಷಕನಿಗೆ ಚಪ್ಪಲಿ ಹಾರ ಹಾಕಿ‌ ಮೆರವಣಿಗೆ ಮಾಡಿದ್ದ 22 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸವಣೂರು ಪಟ್ಟಣದ ಉರ್ದು ಶಾಲೆಯೊಂದರಲ್ಲಿ‘ಡಿ. 10ರಂದು ನಡೆದಿದ್ದ ಘಟನೆ ಉಲ್ಲೇಖಿಸಿ […]

ರಾಜಕೀಯ ಸುದ್ದಿ

25 ಸಾವಿರ ಕೋಟಿ ದಲಿತರ ಹಣ ಗ್ಯಾರಂಟಿಗೆ ಬಳಕೆ: ಸರಕಾರದ ತೀರ್ಮಾನಕ್ಕೆ ವ್ಯಾಪಕ ಟೀಕೆ

ಬೆಂಗಳೂರು: ದಲಿತ ಸಮುದಾಯಗಳ ಅಭಿವೃದ್ಧಿ ಗಾಗಿ ಮೀಸಲಿಟ್ಟಿರುವ ಎಸ್ ಸಿಪಿ/ ಟಿಎಸ್ ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗೆ ಬಳಕೆ ಮಾಡಿಕೊಂಡಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಸರಕಾರವೇ ನೀಡಿರುವ ಅಂಕಿ- ಅಂಶಗಳ ಪ್ರಕಾರ 25 ಸಾವಿರ […]

ರಾಜಕೀಯ ಸುದ್ದಿ

ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧ: ಸಿಎಂ ಸ್ಥಾನ ಗೊಂದಲಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಗದಗ : ನಾನು ಹೈಕಮಾಂಡ್ ಹೇಳಿದಂತೆ ಕೇಳುತ್ತೇನೆ. ಪಕ್ಷದ ಹೈಕಮಾಂಡ್ ಏನೇ ನಿರ್ಧಾರ ಮಾಡಿದರೂ ಅದನ್ನು ಒಪ್ಪಿಕೊಳ್ಳುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಸಕ […]

ಸುದ್ದಿ

ದಾವಣಗೆರೆ ಜಿಲ್ಲೆಯಲ್ಲಿ ನಿಗೂಢ ಸದ್ದು: ಭಯಬೀತರಾದ ಗ್ರಾಮಸ್ಥರು

ದಾವಣಗೆರೆ: ಜಿಲ್ಲೆಯ ಗಡಿ ಗ್ರಾಮಗಳಲ್ಲಿ ನಿಗೂಢ ಶಬ್ಧವೊಂದು ಕೇಳಿಬಂದಿದ್ದರಿಂದ ಮೂರ್ನಾಲ್ಕು ಊರುಗಳ ಜನರು ಭಯಭೀತರಾದ ಘಟನೆ ಜಗಳೂರು ತಾಲೂಕಿನ ಬಾಲರಾಮಪುರ, ಹಾಗೂ ಚಿತ್ರದುರ್ಗ ಜಿಲ್ಲೆಯ ಮೊಣಕಾಲ್ಮೂರು ತಾಲೂಕಿನ ಕೋಲಮ್ಮನಹಳ್ಳಿ ಕಲ್ಲಹಳ್ಳಿ ಸೇರಿ ಕೆಲ ಗ್ರಾಮಗಳಲ್ಲಿ […]

ಉಪಯುಕ್ತ ಸುದ್ದಿ

ಅನಂಕಂಪದ ಹುದ್ದೆ ಪಡೆದವರಿಗೆ ಪದೋನ್ನತಿ ಪಡೆಯುವ ಹಕ್ಕಿಲ: ಸುಪ್ರೀಂ ಮಹತ್ವದ ತೀರ್ಪು

ನವದೆಹಲಿ: ಅನುಕಂಪದ ಆಧಾರದ ಮೇಲೆ ಉದ್ಯೋಗ ಪಡೆದವರು, ಮುಂದೆ ಉನ್ನತ ಹುದ್ದೆಗೆ ಪದೋನ್ನತಿ ನೀಡಬೇಕು ಎಂದು ಕೇಳಲು ಬರುವುದಿಲ್ಲ. ಇದು ಅವರ ಹಕ್ಕೂ ಅಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಸ್ವೀಪರ್ ಆಗಿ ನೇಮಕಗೊಂಡಿದ್ದ ಇಬ್ಬರು ವ್ಯಕ್ತಿಗಳನ್ನು […]

ಉಪಯುಕ್ತ ಸುದ್ದಿ

ರಾಣಿಬೆನ್ನೂರಿನಲ್ಲಿ 10.5 ಕೋಟಿ ವೆಚ್ಚದಲ್ಲಿ ಹೊಸ RTO ಕಟ್ಟಡ ಹಾಗೂ ಹೈಟೆಕ್ ಟ್ರ್ಯಾಕ್ : ಸಚಿವ ರಾಮಲಿಂಗಾ ರೆಡ್ಡಿ ಅವರಿಂದ ಉದ್ಘಾಟನೆ

ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ನಗರದಲ್ಲಿ ನೂತನ RTO ಕಚೇರಿ ಹಾಗೂ ಚಾಲನಾ ಪಥವನ್ನು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಉದ್ಘಾಟನೆ ಮಾಡಿದರು. ನಗರದ ಹುಣಸೀಕಟ್ಟೆ ರಸ್ತೆಯಲ್ಲಿ 4.33 ಎಕರೆ ಜಾಗದಲ್ಲಿ […]

ಸುದ್ದಿ

ಸರ್ಕಾರಿ ಶಾಲೆ ಉಳಿವಿಗಾಗಿ 3 ದಿವಸ ಉಪವಾಸ ಸತ್ಯಾಗ್ರಹ.!

ಮಂಡ್ಯ : ಡಿಸೆಂಬರ್ 13, 14 & 15. ಸ್ಥಳ : ಸರ್ ಎಂ ವಿಶ್ವೇಶ್ವರಯ್ಯ ಪ್ರತಿಮೆ ಎದುರು, ಬೆಂಗಳೂರು-ಮೈಸೂರು ರಸ್ತೆ, ಮಂಡ್ಯ ನಗರ. ದೇಶಕ್ಕೆ ಸ್ವತಂತ್ರ ಬಂದು ಸುಮಾರು 78 ವರ್ಷವಾದರೂ, ಸಂವಿಧಾನದಲ್ಲಿ […]

ಸುದ್ದಿ

ಅಪಘಾತ ತುರ್ತು ಸ್ಪಂದನ ವಾಹನ ಲೋಕಾರ್ಪಣೆ ಮಾಡಿದ ಸಚಿವ ರಾಮಲಿಂಗಾ ರೆಡ್ಡಿ

ಬೆಂಗಳೂರು: KSRTC ಬಸ್ ಗಳ ಅಪಘಾತದ ಸಂದರ್ಭದಲ್ಲಿ ತುರ್ತು ಸ್ಪಂದನೆಗೆ ನಿಯೋಜನೆಗೊಂಡಿರುವ ಎರಡು ತುರ್ತು ಸ್ಪಂದನಾ ವಾಹನಗಳಿಗೆ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಚಾಲನೆ ನೀಡಿದರು. ಕೇಂದ್ರ ಕಚೇರಿಯಲ್ಲಿ ನಡೆದ […]

ಅಪರಾಧ ಸುದ್ದಿ

KSRTC ಬಸ್ ಪರಿಶೀಲನೆಗೆ ನಿಂತಿದ್ದ ವೇಳೆ ಟ್ಯಾಂಕರ್ ಹರಿದು ತನಿಖಾಧಿಕಾರಿ ಸಾವು

ಹಾಸನ: KSRTC ಬಸ್ ಪರಿಶೀಲನೆಗೆ ರಸ್ತೆ ಬದಿ ನಿಂತಿದ್ದ ತನಿಖಾಧಿಕಾರಿಯ ಮೇಲೆ ಟ್ಯಾಂಕರ್ ಹರಿದು, ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ಬಳಿ ನಡೆದಿದೆ. ಹಾಸನ ವಿಭಾಗದ ಹೊಳೇನರಸೀಪುರ ಡಿಪೋ ಚೆಕ್ಕಿಂಗ್ ಇನ್ಸ್ ಪೆಕ್ಟರ್ […]

ಅಪರಾಧ ಸುದ್ದಿ

ತಂಗಿಯ ಪ್ರೀತಿಗೆ ಸಹಾಯ ಮಾಡಿದ್ದಾರೆ ಎಂದು ಇಬ್ಬರನ್ನು ಇರಿದು ಕೊಂದ ಸಹೋದರ

ಶಿವಮೊಗ್ಗ: ತನ್ನ ತಂಗಿ ಆಕೆಯ ಪ್ರೇಮಿಯ ಮನೆ ಬಿಟ್ಟು ಓಡಿ ಹೋಗಲು ಸಹಕಾರಿಸಿದ್ದಾರೆ ಎಂದು ತಪ್ಪು ಕಲ್ಪನೆಯಿಂದ ವ್ಯಕ್ತಿಯೊಬ್ಬ ಇಬ್ಬರನ್ನು ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಭದ್ರಾವತಿಯಲ್ಲಿ ತಡ ರಾತ್ರಿ ನಡೆದಿದೆ. ಭದ್ರಾವತಿಯ ಜೈ […]

ರಾಜಕೀಯ ಸುದ್ದಿ

ದೆಹಲಿಗೆ ಸಿಎಂ, ಡಿಸಿಎಂ: ಹೈಕಮಾಂಡ್ ಅಂಗಳದಲ್ಲಿ ನಡೆಯುತ್ತಾ ನಾಯಕತ್ವದ ಚರ್ಚೆ?

ಬೆಂಗಳೂರು: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ನಡುವಲ್ಲೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ದೆಹಲಿ ಪ್ರಯಾಣ ಬೆಳಸಲು ಸಜ್ಜಾಗಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಶನಿವಾರ ಸಂಜೆಯೇ ದೆಹಲಿಗೆ ಹೊರಡಲಿದ್ದು, ಸಿಎಂ ಭಾನುವಾರ ಬೆಳಗ್ಗೆ […]

ಅಪರಾಧ ಸುದ್ದಿ

ಶ್ರವಣಬೆಳಗೊಳ: ಹೇಮಾವತಿ ನಾಲೆಯಲ್ಲಿ ವೃದ್ಧನ ಶವ ಪತ್ತೆ

ಶ್ರವಣಬೆಳಗೊಳ: ಸಮೀಪದ ಕೆ.ಹೊಸಹಳ್ಳಿ ಗ್ರಾಮದ ಹೇಮಾವತಿ ನಾಲೆಯಲ್ಲಿ ವಯೋವೃದ್ಧರ ಶವವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಚನ್ನರಾಯಪಟ್ಟಣ ಸಮೀಪದ ಕೆರೆ ಚಿಕ್ಕೇನಹಳ್ಳಿಯ ಕಾಳೇಗೌಡ ಎಂದು ಗುರುತಿಸಲಾಗಿದೆ. ಅವರಿಗೆ ಸುಮಾರು 60 ವರ್ಷ ವಯಸ್ಸಾಗಿದ್ದು, […]

You cannot copy content of this page