ಶಬರಿಮಲೆಯಲ್ಲಿ ಮಾಲಾಧಾರಿಗಳ ನೂಕುನುಗ್ಗಲು: ಓರ್ವ ಮಹಿಳೆ ಸಾವು, ಮಕ್ಕಳ ಪರದಾಟ
ಕಣ್ಣೂರು: ಶಬರಿಮಲೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ನೂಕಾಟದಲ್ಲಿ ಓರ್ವ ಮಹಿಳೆ ಮೃತಪಟ್ಟಿರುವ ಘಟನೆ ನಡೆದಿದೆ. ಎರಡು ದಿನದಿಂದಲೂ ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನ ಮಾಡುತ್ತಿದ್ದು, ಬುಧವಾರ ಸುಮಾರು ಎರಡು ಲಕ್ಷ ಜನರು ಶಬರಿಮಲೆಯಲ್ಲಿದ್ದಾರೆ […]

