ಸೋಷಿಯಲ್ ಮೀಡಿಯಾದಲ್ಲಿ KSRTC ವಿಡಿಯೋ: ಎಡಿಟ್ ಮಾಡಿದವರಿಗೆ ಸಾರಿಗೆ ಸಚಿವರ ಮೆಚ್ಚುಗೆ
ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಕೆಎಸ್‌ಆರ್‌ಟಿಸಿಯ ಮೊದಲ ಬಸ್‌ನಿಂದ ಹಿಡಿದ ಪ್ರಸ್ತುತ ಇರುವ ಐರಾವತದವರೆಗಿನ ಎಲಿವೇಷನ್ ಬಗ್ಗೆ ಮಾಡಿರುವ ವಿಡಿಯೋಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೆಎಸ್‌ಆರ್‌ಟಿಸಿ ಹಳೆಯ ಬಸ್ […]

