ಅತೃಪ್ತರ ದೆಹಲಿ ಯಾತ್ರೆಗೆ ಕೌಂಟರ್ ಕೊಡಲು ವಿಜಯೇಂದ್ರ ಬಣದ ಸಿದ್ಧತೆ
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ಮತ್ತಷ್ಟು ಹೆಚ್ಚಾಗಿದ್ದು, ಇದೀಗ ದೆಹಲಿಯ ಅಂಗಳ ತಲುಪಿದೆ. ದೆಹಲಿಗೆ ಹೋಗಿದ್ದವರ ವಿರುದ್ಧ ತಿರುಗಿ ಬೀಳಲು ಬಿವೈ ವಿಜಯೇಂದ್ರ ಬಣ ಸಿದ್ಧತೆ ನಡೆಸಿದೆ. ಬಿ.ಎಸ್.ಯಡಿಯೂರಪ್ಪ ಬೆಂಬಲಿಗ ಶಾಸಕರು, ಮಾಜಿ […]

