ವಿಜಯೇಂದ್ರ ಬಿಟ್ಟು ಯಾರಾದ್ರೂ ರಾಜ್ಯಾಧ್ಯಕ್ಷರಾಗಲಿ: ಹೈಕಮಾಂಡ್ ಮುಂದೆ ಅತೃಪ್ತರ ಬೇಡಿಕೆ
ಬೆಂಗಳೂರು: ವಿಜಯೇಂದ್ರ ಅವರನ್ನು ಬಿಟ್ಟು ಬೇರೆ ಯಾರಾದರೂ ಪಕ್ಷದ ಅಧ್ಯಕ್ಷರಾಗಲೀ, ನಾವು ಪಕ್ಷ ಸಂಘಟನೆಗೆ ಅವರ ಜತೆಗೆ ಹಗಲಿರುಳು ದುಡಿಯುತ್ತೇವೆ ಎಂದು ಬಿಜೆಪಿ ಅತೃಪ್ತ ಬಣ ಹೈಕಮಾಂಡ್ ಮುಂದೆ ತಮ್ಮ ತಮ್ಮ ಹಕ್ಕೊತ್ತಾಯ ಮಾಡಿದೆ. […]

