ಪಂಚ ರಾಜ್ಯಗಳ ಚುನಾವಣೆ ಇಂದು ಘೋಷಣೆ ಸಾಧ್ಯತೆ : ಎರಡೇ ಹಂತದಲ್ಲಿ ನಡೆಯಲಿದೆ ಪ.ಬಂಗಾಳ ಚುನಾವಣೆ
ನವದೆಹಲಿ: ಪಂಚ ರಾಜ್ಯಗಳ ಚುನಾವಣೆಗೆ ಇಂದು ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡುವ ಸಾಧ್ಯತೆಯಿದ್ದು, ಪಶ್ಚಿಮ ಬಂಗಾಳ ಚುನಾವಚಣೆಯನ್ನು ಕೇವಲ ಎರಡೇ ಹಂತದಲ್ಲಿ ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ. ಮೂಲಗಳ ಪ್ರಕಾರ ಭಾನುವಾರ ಸಂಜೆ ವೇಳೆ […]

