G-7 ನಾಯಕರಿಗೆ ಟ್ರಂಪ್ ಹೇಳಿಕೆ: “ಇರಾನ್ ಶರಣಾಗತಿ ಸಮೀಪ”
ಅಮೆರಿಕ ಅಧ್ಯಕ್ಷರಾದ Donald Trump ಅವರು ಜಿ7 ರಾಷ್ಟ್ರಗಳ ನಾಯಕರೊಂದಿಗೆ ನಡೆದ ಆನ್‌ಲೈನ್ ಸಭೆಯಲ್ಲಿ ಮಹತ್ವದ ಹೇಳಿಕೆ ನೀಡಿದ್ದು, ಇರಾನ್ ಶರಣಾಗತಿ ಘೋಷಿಸಲು ಸಿದ್ಧವಾಗಿದೆ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ. ಅಮೆರಿಕ ಮತ್ತು ಇಸ್ರೇಲ್ […]

