ಡಿಸೆಂಬರ್ 31ರೊಳಗೆ ಆಧಾರ್–ಪ್ಯಾನ್ ಜೋಡಣೆ ಕಡ್ಡಾಯ: ವಿಳಂಬವಾದರೆ ಹಣಕಾಸು ವ್ಯವಹಾರಕ್ಕೆ ಅಡ್ಡಿ
ಆಧಾರ್ ಮತ್ತು ಪ್ಯಾನ್ ಕಾರ್ಡ್‌ಗಳನ್ನು ಪರಸ್ಪರ ಜೋಡಿಸಲು ಡಿಸೆಂಬರ್ 31 ಕೊನೆಯ ಗಡುವಾಗಿದೆ. ಈ ಅವಧಿಯೊಳಗೆ ಲಿಂಕ್ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ 2026ರ ಜನವರಿ 1ರಿಂದ ಹಣಕಾಸಿನ ವಹಿವಾಟುಗಳಲ್ಲಿ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ವಿಶೇಷವಾಗಿ […]

