ಕ್ರೀಡೆ ಮಕ್ಕಳಲ್ಲಿ ಶಿಸ್ತು, ದೃಢ ವಿಶ್ವಾಸ ಬೆಳೆಸುತ್ತದೆ: ಗುಬ್ಬಿಗೂಡು ರಮೇಶ್
ಬೆಂಗಳೂರು: ಕ್ರೀಡೆಯಿಂದ ಮಕ್ಕಳ ದೈಹಿಕ ಸಾಮರ್ಥ್ಯ ಮಾತ್ರವಲ್ಲ ಅವರ ಮಾನಸಿಕ ದೃಢತೆ, ಶಿಸ್ತು ಸಂಯಮಗಳೆಲ್ಲವೂ ಬೆಳೆವಣಿಗೆಯಾಗುತ್ತವೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ಗುಬ್ಬಿಗೂಡು ರಮೇಶ್ ತಿಳಿಸಿದರು. ರಾಜರಾಜೇಶ್ವರಿನಗರದ ಪಂಚಶೀಲ ವೆಲ್ಫೇರ್ ಅಸೋಸಿಯೇಷನ್ […]
