ಕ್ರೀಡೆ ಸುದ್ದಿ

ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ: ಸೆಮಿಫೈನಲ್ ಗೆ ಲಗ್ಗೆಯಿಟ್ಟ ಭಾರತ

ಟಿ20 ವಿಶ್ವಕಪ್ ನ ಸೂಪರ್ 8 ಸುತ್ತಿನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 24 ರನ್ ಗಳ ಗೆಲುವು ಸಾಧಿಸುವ ಜತೆಗೆ ನೆರೆಯ ರಾಷ್ಟ್ರ ಆಫ್ಘಾನಿಸ್ತಾನ ದ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿದೆ. ಮೊದಲು ಬ್ಯಾಟ್ ಮಾಡಿದ […]

ಕ್ರೀಡೆ ಸುದ್ದಿ

ಜಿಂಬಾಬ್ವೆ ವಿರುದ್ಧದ ಟಿ-20 ಸರಣಿಗೆ ಗಿಲ್ ನಾಯಕ: ರೋಹಿತ್-ಕೊಹ್ಲಿಗೆ ವಿಶ್ರಾಂತಿ

ಬೆಂಗಳೂರು: ಜುಲೈ 6ರಿಂದ ಆರಂಭಗೊಳ್ಳಲಿರುವ ಜಿಂಬಾಬ್ವೆ ವಿರುದ್ಧದ 5 ಪಂದ್ಯಗಳ ಟಿ-20 ಕ್ರಿಕೆಟ್ ಸರಣಿಗೆ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದೆ. ಸೋಮವಾರ ನಡೆದ ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿ ಜುಲೈ 6ರಿಂದ 14ರವರೆಗೆ […]

ಕ್ರೀಡೆ ಸುದ್ದಿ

ಟಿ-20 ವಿಶ್ವಕಪ್ ಕ್ರಿಕೆಟ್: ವೆಸ್ಟ್ ಇಂಡೀಸ್ ಮಣಿಸಿ ಸೆಮಿಫೈನಲ್ ತಲುಪಿದ ದಕ್ಷಿಣ ಆಫ್ರಿಕಾ

ಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೂಪರ್-8 ರ 2ನೇ ಗುಂಪಿನ ಮಹತ್ವದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾ 3 ವಿಕೆಟ್ ಗಳಿಂದ ರೋಚಕ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ […]

ಕ್ರೀಡೆ ಸುದ್ದಿ

ವಿಶ್ವ ಚಾಂಪಿಯನ್ ಹೋರಾಟಕ್ಕೆ ವರುಣನ ಅಡ್ಡಿ: ಗೆದ್ದರಷ್ಟೇ ಆಸ್ಟ್ರೇಲಿಯಾಗೆ ಉಳಿಗಾಲ

2024 ರ ವಿಶ್ವಕಪ್ ಕ್ರಿಕೆಟ್ ಸೂಪರ್ 8 ಸುತ್ತಿನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲ್ಲಿದೆ. ಸೆಮಿಫೈನಲ್‌ ಸ್ಪರ್ಧೆಯನ್ನು ಪರಿಗಣಿಸಿದರೆ ಈ ಪಂದ್ಯ ಉಭಯ ತಂಡಗಳಿಗೆ ಅತ್ಯಂತ ಮಹತ್ವದ್ದಾಗಿದೆ. ಹೀಗಾಗಿ ಈ […]

ಕ್ರೀಡೆ ಸುದ್ದಿ

ಸೆಮಿ ಫೈನಲ್ಸ್ ಗೆ ಲಗ್ಗೆ ಇಟ್ಟ ಇಂಗ್ಲೆಂಡ್

–ಸಂತೋಷ್ ಇರಕಸಂದ್ರ ಬಾರ್ಬುಡ: ಜಾಸ್ ಬಟ್ಲರ್ ನ ವೇಗದ ಬ್ಯಾಟಿಂಗ್ ನಿಂದಾಗಿ ಇಂಗ್ಲೆಂಡ್ ತಂಡವು 2024 ರ T20 ವಿಶ್ವಕಪ್ ನ ಸೆಮಿಫೈನಲ್ ಗೆ ಪ್ರವೇಶವನ್ನು ಪಡೆದುಕೊಂಡ ಮೊದಲ ತಂಡವಾಯಿತು. ಕೆನ್ಸಿಂಗ್ಟನ್ ಓವಲ್ ಬಾರ್ಬಡೋಸ್ […]

ಕ್ರೀಡೆ ಸುದ್ದಿ

ಆಸ್ಟ್ರೇಲಿಯಾ ವಿರುದ್ಧ ಆಫ್ಘಾನಿಸ್ತಾನಕ್ಕೆ ಐತಿಹಾಸಿಕ ಗೆಲುವು

ಕಿಂಗ್ ಸ್ಟನ್: ಟಿ- 20 ವಿಶ್ವಕಪ್ ನ ಸೂಪರ್ 8 ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಆಫ್ಘಾನಿಸ್ತಾನ ಭರ್ಜರಿ ಗೆಲುವಿನ ಮೂಲಕ ಇತಿಹಾಸ ಸೃಷ್ಟಿಸಿದೆ. ಮೊದಲು ಬ್ಯಾಟ್ ಮಾಡಿದ ಆಫ್ಘಾನಿಸ್ತಾನ ತಂಡ ಮೊದಲ ವಿಕೆಟ್ […]

ಕ್ರೀಡೆ ಸುದ್ದಿ

ಭಾರತದ ಆಕ್ರಮಣಕಾರಿ ಬ್ಯಾಟಿಂಗ್ ಗೆ ತತ್ತರಿಸಿದ ಬಾಂಗ್ಲಾ

ಬಾರ್ಬುಡ: ಹಾರ್ದಿಕ್ ಪಾಂಡ್ಯನ ಆಕ್ರಮಣಕಾರಿ ಬ್ಯಾಟಿಂಗ್ ಹಾಗೂ ಭಾರತೀಯ ಬೌಲರ್ ಗಳ ಕಟ್ಟು ನಿಟ್ಟಿನ ಬೌಲಿಂಗ್ ದಾಳಿಯಿಂದಾಗಿ ಭಾರತ ತಂಡವು ಸೂಪರ್ 8 ನಲ್ಲಿ ಎರಡು ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ಹಾದಿಯನ್ನು ಮತ್ತಷ್ಟು ಸುಗಮ […]

ಕ್ರೀಡೆ ಸುದ್ದಿ

ಆಗಸ್ಟ್‌ 15ರಿಂದ ಮಹಾರಾಜ ಟ್ರೋಫಿ : ಹರಾಜಿನಲ್ಲಿ 700 ಆಟಗಾರರು

ಬೆಂಗಳೂರು: ಇದೇ ಆಗಸ್ಟ್‌ 15ರಿಂದ ಆರಂಭವಾಗಲಿರುವ 3ನೇ ಆವೃತ್ತಿಯ ಮಹಾರಾಜ ಟ್ರೋಫಿ ಕ್ರಿಕೆಟ್ ಟೂರ್ನಿಯ ಎಲ್ಲ ಪಂದ್ಯಗಳೂ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ನಡೆದ ಟ್ರೋಫಿ ಅನಾವರಣ ಕಾರ್ಯಕ್ರಮ […]

ಕ್ರೀಡೆ ಸುದ್ದಿ

ಟಿ-20 ವಿಶ್ವಕಪ್ ಕ್ರಿಕೆಟ್ ಸೂಪರ್-8: ಅಮೆರಿಕಾ ವಿರುದ್ಧ ವಿಂಡೀಸ್ ಗೆ ಭರ್ಜರಿ ಗೆಲುವು

ವೆಸ್ಟ್ ಇಂಡೀಸ್ ದೇಶದ ಬಾರ್ಬಡೊಸ್ ನ ಬ್ರಿಡ್ಜ್ ಟೌನ್ ನಲ್ಲಿರುವ ಕಿಂಗ್ ಸ್ಟನ್ ಓವಲ್ ಸ್ಟೇಡಿಯಂನಲ್ಲಿ ನಡೆದ ಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೂಪರ್-8 ರ ಗ್ರೂಪ್-2 ಪಂದ್ಯದಲ್ಲಿ ಇಂದು ಆತಿಥೇಯ ವೆಸ್ಟ್ ಇಂಡೀಸ್ […]

ಕ್ರೀಡೆ ಸುದ್ದಿ

ಸೆಮಿ ಫೈನಲ್ಸ್ ಆಸೆಯನ್ನು ಉಳಿಸಿಕೊಂಡ ಸೌತ್ ಆಫ್ರಿಕಾ

ಬ್ಯೂಸೆಜೋರ : ಕ್ವಿಂಟನ್ ಡಿಕಾಕ್ ನ ಅಬ್ಬರದ ಬ್ಯಾಟಿಂಗ್ ಹಾಗೂ ಆಫ್ರಿಕನ್ ಬೋಲರ್ ಗಳ ನಿಖರ ದಾಳಿಯ ಬಲದಿಂದ ಸೌತ್ ಆಫ್ರಿಕಾ ತಂಡವು ಸೂಪರ್ 8 ನಲ್ಲಿ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಸೆಮಿಫೈನಲ್ […]

ಕ್ರೀಡೆ ಸುದ್ದಿ

ಟಿ-20 ವಿಶ್ವಕಪ್ ಕ್ರಿಕೆಟ್ ಸೂಪರ್-8: ಬಾಂಗ್ಲಾ ವಿರುದ್ಧ ಆಸ್ಟ್ರೇಲಿಯಾಕ್ಕೆ ಜಯ

ಆಂಟಿಗುವಾ: 2024ರ ಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೂಪರ್-8 ಹಂತದ ಗ್ರೂಪ್-1 ರ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಆಸ್ಟ್ರೇಲಿಯಾ ಡಕ್ ವರ್ತ್ ಲೂಯಿಸ್ ಪ್ರಕಾರ 8 ವಿಕೆಟ್ ಗಳಿಂದ ಗೆಲುವು ಸಾಧಿಸಿತು. ಆಂಟಿಗುವಾದ ಸರ್ […]

ಕ್ರೀಡೆ ಸುದ್ದಿ

ಟಿ- 20 ವಿಶ್ವಕಪ್ ಕ್ರಿಕೆಟ್ ಸೂಪರ್-8: ಆಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ ಮಹತ್ವದ ಗೆಲುವು

ಬಾರ್ಬಡೋಸ್: ವೆಸ್ಟ್ ಇಂಡೀಸ್ ದೇಶದ ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಟಿ-20 ವಿಶ್ವಕಪ್ ಕ್ರಿಕೆಟ್ ನ ಸೂಪರ್ 8 ಸುತ್ತಿನ ಪಂದ್ಯದಲ್ಲಿ ಟೀಂ ಇಂಡಿಯಾ 47 ರನ್​​ಗಳ ಅರ್ಹ […]

ಅಪರಾಧ ಕ್ರೀಡೆ ಸುದ್ದಿ

ಬಹುಮಹಡಿ ಕಟ್ಟಡದಿಂದ ಬಿದ್ದು ಮಾಜಿ ಕ್ರಿಕೆಟಿಗ ಡೇವಿಡ್ ಜಾನ್ಸನ್ ಆತ್ಮಹತ್ಯೆ: ಗಣ್ಯರ ಸಂತಾಪ

ಬೆಂಗಳೂರು: ಅರಸೀಕೆರೆ ಎಕ್ಸ್‌ಪ್ರೆಸ್ ಎಂದೇ ಖ್ಯಾತರಾಗಿದ್ದ ಟೀಂ ಇಂಡಿಯಾ ಮತ್ತು ಕರ್ನಾಟಕ ರಣಜಿ ತಂಡದ ಮಾಜಿ ಕ್ರಿಕೆಟಿಗ ಡೇವಿಡ್ ಜಾನ್ಸನ್ (52) ಆತ್ಮಹತ್ಯೆ ಮಾಡಿಕೊಂಡಿದ್ದು, ಕ್ರಿಕೆಟ್ ಜಗತ್ತಿನಲ್ಲಿ ಆಘಾತ ಉಂಟಾಗಿದೆ. ಇಂದು ಗುರುವಾರ ಬೆಳಗ್ಗೆ […]

ಕ್ರೀಡೆ ಸುದ್ದಿ

ಟಿ-20 ವಿಶ್ವಕಪ್ ಕ್ರಿಕೆಟ್ ಸೂಪರ್-8: ವಿಂಡೀಸ್ ವಿರುದ್ಧ ಇಂಗ್ಲೆಂಡ್ ಗೆ ಭರ್ಜರಿ ಜಯ

2024 ನೇ ಟಿ-20 ವಿಶ್ವಕಪ್ ಕ್ರಿಕೆಟ್ ಚಾಂಪಿಯನ್ ಶಿಪ್ ನ ಸೂಪರ್-8 ರ ಗ್ರೂಪ್-2 ರ ಮೊದಲ ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್ ಭರ್ಜರಿ ಗೆಲುವು ದಾಖಲಿಸಿದೆ. ವೆಸ್ಟ್ ಇಂಡೀಸ್ ದೇಶದ […]

ಕ್ರೀಡೆ ಸುದ್ದಿ

ಟಿ-20 ವಿಶ್ವಕಪ್ ಕ್ರಿಕೆಟ್ -2024: ಬುಧವಾರದಿಂದ ಸೂಪರ್-8 ಪಂದ್ಯಗಳು ಶುರು

ನ್ಯೂಯಾರ್ಕ್: ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ ದೇಶಗಳಲ್ಲಿ ನಡೆಯುತ್ತಿರುವ ಟಿ-20 ವಿಶ್ವ ಕಪ್ ಕ್ರಿಕೆಟ್ ಚಾಂಪಿಯನ್ ಶಿಪ್ ನಲ್ಲಿ ಈಗಾಗಲೇ 8 ತಂಡಗಳು ಸೂಪರ್-8 ಹಂತ ತಲುಪಿವೆ‌. ಈ ಬಾರಿ ಪ್ರಶಸ್ತಿ ಗೆಲ್ಲುವ ಫೇವರಿಟ್ […]

ಕ್ರೀಡೆ ಸುದ್ದಿ

ಭಾರತದ ಅಜೇಯ ಓಟಕ್ಕೆ ಸಿಕ್ಕಿದ ರೋಚಕ ವಿಜಯ

ನ್ಯೂಯಾರ್ಕ್: ವಿಶ್ವಕಪ್ ನಲ್ಲಿ ತನ್ನ ಅಜೇಯ ಓಟವನ್ನು ಮುಂದುವರಿಸಿದ ಭಾರತ ತಂಡ ಕಡಿಮೆ ಮೊತ್ತವನ್ನು ಡಿಫೆಂಡ್ ಮಾಡಿಕೊಂಡು ಗೆದ್ದು ಬೀಗಿದೆ.‌ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದ ಪಾಕಿಸ್ತಾನ ಭಾರತದ ಬ್ಯಾಟಿಂಗ್ ಪಡೆಯನ್ನು119 […]

ಕ್ರೀಡೆ ಸುದ್ದಿ

ಪಾಕಿಸ್ತಾನ- ಭಾರತ ಪಂದ್ಯ:ಭಾರತದ ಸಾಧಾರಣ ಮೊತ್ತ

ನ್ಯೂಯಾರ್ಕ್: ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತದ ಬ್ಯಾಟರ್ ಗಳು ಕಳಪೆ ಪ್ರದರ್ಶನ ತೋರಿದ್ದು 119 ರನ್ ಗಳ ಸಾಧಾರಣ ಗುರಿಯನ್ನು ನೀಡಿದೆ. ಮೊದಲು ಬ್ಯಾಟ್ ಮಾಡಿದ ಭಾರತಕ್ಕೆ ಮೊದಲ ಓವರ್ ಸಿಕ್ಸರ್ ಮೂಲಕ […]

ಕ್ರೀಡೆ ರಾಜಕೀಯ ಸುದ್ದಿ

“ಇಂದು ಸಂಜೆ ಆ ಎರಡು ಘಟನೆಗಳು ನಡೆಯುತ್ತೆ”.!

ಬೆಂಗಳೂರು: ಇದು ಕೆಜಿಎಫ್ ಸಿನಿಮಾದ ಫೇಮಸ್ ಡೈಲಾಗ್. ಇಂದು ಸಂಜೆ ಆ ಎರಡು ಘಟನೆಗಳು ನಡೆಯುತ್ತವೆ. ಇಡೀ ದೇಶದ ಜನತೆಯ ಗಮನ ಈ ಎರಡು ಘಟನೆಗಳ ಮೇಲೆ ನೆಟ್ಟಿದೆ ಎಂದರೆ ಸುಳ್ಳಲ್ಲ. ಹಾಗಾದರೆ, ಆ […]

ಕ್ರೀಡೆ ಸುದ್ದಿ

ಟಿ-20 ವಿಶ್ವಕಪ್ : ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶಕ್ಕೆ ರೋಚಕ ಜಯ

ಡಲ್ಲಾಸ್ : ಡಲ್ಲಾಸ್ ನಗರದ ಕ್ರೀಡಾಂಗಣದಲ್ಲಿ ನಡೆದ ಟಿ-20 ವಿಶ್ವ ಕಪ್ ಕ್ರಿಕೆಟ್ ಟೂರ್ನಿಯ ಗ್ರೂಪ್-ಡಿ ವಿಭಾಗದ 15ನೇ ಪಂದ್ಯದಲ್ಲಿ ಬಲಿಷ್ಠ ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ ರೋಚಕ ಗೆಲುವು ಸಾಧಿಸಿದೆ. ಟಾಸ್ ಗೆದ್ದ ಬಾಂಗ್ಲಾದೇಶ […]

ಕ್ರೀಡೆ ಸುದ್ದಿ

ಟಿ-_20 ವಿಶ್ವಕಪ್ ನಲ್ಲಿ ಮತ್ತೊಂದು ಮಿಸ್ಟರಿ ಫಲಿತಾಂಶ: ನ್ಯೂಜಿಲೆಂಡ್ ಸೋಲಿಸಿದ ಅಫ್ಘಾನಿಸ್ತಾನ

ಗಯಾನ: ಟಿ-20 ವಿಶ್ವಕಪ್ ದಿನದಿಂದ ದಿನಕ್ಕೆ ಅಚ್ಚರಿಯ ಫಲಿತಾಂಶಗಳನ್ನು ದಾಖಲು ಮಾಡುತ್ತಲೇ ಸಾಗುತ್ತಿದ್ದು, ಕ್ರಿಕೆಟ್ ಕೂಸು ಆಫ್ಘಾನಿಸ್ತಾನ ಬಲಿಷ್ಠ ನ್ಯೂಜಿಲೆಂಡ್ ತಂಡಕ್ಕೆ ಹೀನಾಯ ಸೋಲುಣಿಸಿದೆ. ವೆಸ್ಟ್ ಇಂಡೀಸ್ ನ ಗಯಾನಾದಲ್ಲಿ ನಡೆದ ಪಂದ್ಯದಲ್ಲಿ ಟಾಸ್ […]

You cannot copy content of this page