ಟಿ-೨೦ ವಿಶ್ವಕಪ್‌ನಲ್ಲಿ ಮತ್ತೊಂದು ಸೂಪರ್ ಓವರ್: ಪಾಕಿಸ್ತಾನ ವಿರುದ್ಧ ಯುಎಸ್ ಗೆ ಐತಿಹಾಸಿಕ ಜಯ
ಡಲ್ಲಾಸ್: ಟಿ-20 ವಿಶ್ವಕಪ್‌ನಲ್ಲಿ ಮತ್ತೊಂದು ಪಂದ್ಯ ಸೂಪರ್ ಓವರ್‌ಗೆ ಸಾಕ್ಷಿಯಾಗಿದ್ದು, ಈ ಪಂದ್ಯದಲ್ಲಿ ಬಲಿಷ್ಠ ಪಾಕಿಸ್ತಾನ ತಂಡವನ್ನು ಕ್ರಿಕೆಟ್ ಶಿಶು ಅಮೇರಿಕ ತಂಡ ಸೋಲಿಸಿ ಇತಿಹಾಸ ನಿರ್ಮಿಸಿದೆ. ಪಾಕಿಸ್ತಾನ ನೀಡಿದ್ದ 160 ರನ್ ಗುರಿ […]

