ರೋಚಕ ಪಂದ್ಯದ ಗೆಲುವು ಸಿಕ್ಕಿದ್ದೇಗೆ?
ಬೆಂಗಳೂರು: ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ವಿರುದ್ಧ ಗೆಲುವು ಸಾಧಿಸಿದ್ದು, ಪಂದ್ಯದ ಗೆಲುವು ಸಿಕ್ಕಿದ್ದೊಂದು ರೋಚಕ ಅನುಭವ ಟಾಸ್ ಸೋತರು ಬೆಂಗಳೂರು ತಂಡ ಮೊದಲು ಬ್ಯಾಟಿಂಗ್ ಮಾಡಲು ಬಂತು. ಮಳೆಯ […]
ಬೆಂಗಳೂರು: ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ವಿರುದ್ಧ ಗೆಲುವು ಸಾಧಿಸಿದ್ದು, ಪಂದ್ಯದ ಗೆಲುವು ಸಿಕ್ಕಿದ್ದೊಂದು ರೋಚಕ ಅನುಭವ ಟಾಸ್ ಸೋತರು ಬೆಂಗಳೂರು ತಂಡ ಮೊದಲು ಬ್ಯಾಟಿಂಗ್ ಮಾಡಲು ಬಂತು. ಮಳೆಯ […]
ಬೆಂಗಳೂರು: ಗೆಲ್ಲಲೇಬೇಕಾದ ಪಂದ್ಯದಲ್ಲಿ ಭರ್ಜರಿ ಗೆಲುವಿನ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಪ್ ಪ್ರವೇಶಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಚೆನ್ನೆöÊ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ೨೭ ರನ್‌ಗಳ […]
ಬೆಂಗಳೂರು: 2024ರ ಐಪಿಎಲ್ ಕ್ರಿಕೆಟ್ ಟೂರ್ನಿಯ 68ನೇ ಪಂದ್ಯದಲ್ಲಿ, ಇಂದು ಆರ್.ಸಿ.ಬಿ ತಂಡವು, ಸಿ.ಎಸ್.ಕೆ ತಂಡವನ್ನು ಎದುರಿಸಲಿದೆ. ಈ ಪಂದ್ಯ ಆರ್‌ಸಿಬಿಯ ತವರು ಮೈದಾನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ . ಪ್ಲೇ-ಆಫ್ಗೇರಲು ಉಭಯ ತಂಡಗಳಿಗೂ […]
ಬೆಂಗಳೂರು: ಮೇ.18 ರ ನಿರ್ಣಾಯಕ ಪಂದ್ಯವನ್ನಾಡಲು ಚೆನ್ನೈ ಸೂಪರ್ ಕಿಂಗ್ಸ್ ತಂಡ ಬೆಂಗಳೂರಿಗೆ ಆಗಮಿಸಿದ್ದು, ಈ ಕುರಿತು ಸೋಷಿಯಲ್ ಮೀಡಿಯಾಗಳಲ್ಲಿ ಬಿಸಿಬಿಸಿ ಚರ್ಚೆ ರಂಗೇರಿದೆ. ಬೆಂಗಳೂರಿಗೆ ಚೆನ್ನೈ ತಂಡ ಆಗಮಿಸುತ್ತಿರುವ ಫೋಟೋ ಅಪ್‌ಲೋಡ್ ಮಾಡಿದ […]
ಬೆಂಗಳೂರು: ಅಮೇರಿಕ ಮತ್ತು ವೆಸ್ಟ್ ಇಂಡೀಸ್ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸುವ ಸ್ಕಾಟ್ ಲ್ಯಾಂಡ್ ತಂಡದ ಪಾಯೋಕತ್ವ ಪಡೆಯುವ ಮೂಲಕ ಕನ್ನಡಿಗರ ಹೆಮ್ಮೆಯ ನಂದಿನಿ ವಿಶ್ವದೆಲ್ಲೆಡೆ ರಾರಾಜಿಸುವಂತಾಗಿದೆ. ವಿಶ್ವಕಪ್ ನಲ್ಲಿ ಭಾಗವಹಿಸುವ […]
ಬೆಂಗಳೂರು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೇ 18 ಶನಿವಾರ ರಾತ್ರಿ 7:30 ರಿಂದ ಆರ್.ಸಿ.ಬಿ ಮತ್ತು ಸಿ.ಎಸ್.ಕೆ ತಂಡಗಳ ನಡುವೆ ನಿರ್ಣಾಯಕ ಐಪಿಎಲ್ ಪಂದ್ಯ ನಡೆಯಲಿದೆ. ಆದರೆ ಈಗಾಗಲೇ ಹವಾಮಾನ ಇಲಾಖೆ ತಿಳಿಸಿರುವಂತೆ ಶನಿವಾರ […]
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದೇ ಶನಿವಾರ ಮೇ 18 ಸಂಜೆ 7:30 ರಿಂದ ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನೈ ಸೂಪರ್ ಕಿಂಗ್ಸ್ ನಡುವೆ ನಿರ್ಣಾಯಕ ಐಪಿಎಲ್ ಪಂದ್ಯ ನಡೆಯಲಿದೆ. ಆದರೆ ಈ […]
ನವದೆಹಲಿ: ಆರ್ ಸಿಬಿ ಪ್ಲೇ ಆಫ್ ಹಂತದ ಪ್ರವೇಶದ ಮತ್ತೊಂದು ಮೆಟ್ಟಿಲು ತೆರೆದುಕೊಂಡಿದ್ದು, ಲಕ್ನೋ ಸೂಪರ್ ಜೆಂಟ್ಸ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ ಆರ್.ಸಿ.ಬಿ ಕನಸಿಗೆ ಮತ್ತೊಮ್ಮೆ ನೀರೆರದಿದೆ. ಟಾಟಾಐ ಐಪಿಎಲ್ […]
ಬೆಂಗಳೂರು,ಮೇ14: ಇದೇ ಶನಿವಾರ ರಾತ್ರಿ ಆತಿಥೇಯ ಆರ್.ಸಿ.ಬಿ ಹಾಗೂ ಚೆನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್ ಟಿ-20 ಕ್ರಿಕೆಟ್ ಪಂದ್ಯಕ್ಕಾಗಿ ನಮ್ಮ ಮೆಟ್ರೋ ರೈಲಿನ ಸೇವಾವಧಿ ವಿಸ್ತರಣೆ ಮಾಡಲಾಗಿದೆ. ಮೇ 18ರಂದು ಶನಿವಾರ ರಾತ್ರಿ […]
ಬೆಂಗಳೂರು: 4ನೇ ತಂಡವಾಗಿ ಪ್ಲೇ-ಆಫ್ ಸುತ್ತಿಗೇರಲು ಸತತ 5 ಪಂದ್ಯಗಳನ್ನು ಗೆದ್ದು ನಿರ್ಣಾಯಕ ಹಂತಕ್ಕೆ ಬಂದು ನಿಂತಿರುವ ಆರ್‌ಸಿಬಿ ತಂಡಕ್ಕೆ ಇಂದು ಬಿಗ್ ಶಾಕ್ ಎದುರಾಗಿದೆ. ಅದೇನೆಂದರೆ ಆರ್.ಸಿ.ಬಿ ತಂಡದ ಬ್ಯಾಟಿಂಗ್ ಜೀವಾಳ ಎನಿಸಿಕೊಂಡಿದ್ದ […]
ಆರ್‌ಸಿಬಿಯ ಸಾಂಘಿಕ ಪ್ರದರ್ಶನಕ್ಕೆ ಒಲಿದ ಸತತ ಐದನೇ ಗೆಲುವುಪ್ಲೇ ಆಫ್ ಆಸೆ ಜೀವಂತವಾಗಿರಿಸಿಕೊಂಡ ಆರ್‌ಸಿಬಿ ತಂಡಬೆAಗಳೂರು: ನಿರ್ಣಾಯಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 47 ರನ್‌ಗಳಿಂದ ಮಣಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ […]
ಚೆನ್ನೈ: ನಿರ್ಣಾಯಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸುಲಭ ಗೆಲುವು ಸಾಧಿಸುವ ಮೂಲಕ ಪ್ಲೇ ಆಪ್ ಕನಸನ್ನು ಜೀವಂತವಾಗಿರಿಸಿಕೊ0ಡಿದೆ. ಚೆನ್ನೈನ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಟಾಸ್ […]
ಬೆಂಗಳೂರು, ಮೇ11: ಕಳೆದ ಆರೇಳು ದಿನ ಸುರಿದ ಬೇಸಿಗೆ ಮಳೆ ಇಂದೂ ಕೂಡಾ ಬೆಂಗಳೂರು ನಗರದಲ್ಲಿ ಸುರಿಯುತ್ತಿದೆ. ಇದರಿಂದ ಬೆಂಗಳೂರಿನ ಜನರು ಸಂತಸ ವ್ಯಕ್ತಪಡಿಸಿದ್ದಾರೆ. ಇಂದು ಭಾನುವಾರ ಸಂಜೆಯಾಗುತ್ತಿದ್ದಂತೆ ಮಳೆಯ ಆರ್ಭಟ ಶುರುವಾಗುತ್ತಿದೆ. ಅದರಂತೆ […]
ಚೆನ್ನೈ: ಪ್ಲೇ ಆಫ್ ಹಾದಿಯಲ್ಲಿ ಸಾಗಬೇಕಾದರೆ ಗೆಲ್ಲಬೇಕಾದ ಅನಿವಾರ್ಯತೆಯಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಈಗಾಗಲೇ ಫ್ಲೇ ಆಫ್ ಹಾದಿ ಸುಗಮ ಮಾಡಿಕೊಂಡಿರುವ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ. ರಾಜಸ್ಥಾನ ರಾಯಲ್ಸ್ ತಂಡ, ಚೆನ್ನೈ […]
ಸತತ ಗೆಲುವು ಕಾಣುತ್ತಿರುವ ಆರ್‌ಸಿಬಿಗೆ ವರುಣನೇ ಎದುರಾಳಿ ಆರ್.ಸಿ.ಬಿ-ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯಕ್ಕೆ ಮಳೆ ಭೀತಿ! ಬೆಂಗಳೂರು: ಈ ಬಾರಿಯ ಐಪಿಎಲ್-2024 ರ ಪ್ಲೇ-ಆಫ್ ಪ್ರವೇಶಿಸಲು ಬೆಂಗಳೂರಿನ ಆರ್.ಸಿ.ಬಿ ತಂಡ ಭಾನುವಾರ ಮೇ 12 ರ […]
ಧರ್ಮಶಾಲಾ: ವಿರಾಟ್ ಕೋಹ್ಲಿ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ನಿರ್ಣಾಯಕ ಪಂದ್ಯದಲ್ಲಿ ಗೆಲುವು ಸಾಧಿಸಿದ್ದು, ಆ ಮೂಲಕ ತನ್ನ ಪ್ಲೇ ಆಪ್ ಕನಸನ್ನು ಜೀವಂತವಾಗಿರಿಸಿಕೊAಡಿದೆ. 241 ರನ್‌ಗಳ […]
ಲಕ್ನೋ: ಐಪಿಎಲ್‌ನ ನಿರ್ಣಾಯಕ ಪಂದ್ಯದಲ್ಲಿ ಹೀನಾಯವಾಗಿ ಸೋತ ಲಕ್ನೋ ತಂಡದ ನಾಯಕ ಕನ್ನಡಿಗ ಕೆ.ಎಲ್. ರಾಹುಲ್ ಅವರನ್ನು ಲಕ್ನೋ ಸೂಪರ್ ಜೆಂಟ್ಸ್ ತಂಡ ಮಾಲೀಕ ಮೈದಾನದಲ್ಲಿಯೇ ಅವಮಾನಿಸಿದ ಘಟನೆ ನಡೆದಿದೆ. ಮಂಗಳವಾರ ನಡೆದ ಲಕ್ನೋ […]
ನವದೆಹಲಿ: ಉದ್ದೀಪನ ಮದ್ದು ಪ್ರಕರಣದಲ್ಲಿ ಒಲಿಂಪಿಕ್ಸ್ ಪದಕ ವಿಜೇತ ಭಜರಂಗ್ ಪೂನಿಯಾ ಅವರನ್ನು ಅಮಾನತು ಮಾಡಲಾಗಿದ್ದು, ಅವರು ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸುವುದು ಅನುಮಾನವಾಗಿದೆ. ಕಳೆದ ಮಾರ್ಚ್ 10ರಂದು ಸೋನಾಪೇಟ್ ನಲ್ಲಿ ನಡೆದ ಟ್ರಯಲ್ಸ್ […]
ಬೆಂಗಳೂರು: ಇನ್ನೇನು ಎಲ್ಲವೂ ಮುಗಿದೇಹೋಯ್ತು ಎಂಬ ಹೊತ್ತಿನಲ್ಲಿ ಆರ್‌ಸಿಬಿ ಆರ್ಭಟಿಸಲು ಆರಂಭಿಸಿದೆ. ಸತತ ಮೂರು ಗೆಲುವಿನೊಂದಿಗೆ ಪ್ಲೇ ಆಫ್ ಕನಸು ಜೀವಂತವಾಗಿರಿಸಿಕೊAಡಿದೆ. ಗುಜರಾತ್ ಟೈಟಾನ್ಸ್ ವಿರುದ್ಧ ತವರು ಮೈದಾನ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ […]
ಬೆಂಗಳೂರು: ರಾಯಲ್ ಚಾಲೆಂರ‍್ಸ್ ಬೆಂಗಳೂರು ತಂಡ ಯಾವಾಗಲೂ ನಿರೀಕ್ಷೆಗಳ ಮಹಾಪೂರವನ್ನೇ ಹುಟ್ಟುಹಾಕಿ ಆಡುತ್ತದೆ. ಇದೀಗ ಎಲ್ಲವೂ ಮುಗಿದೇಹೋಯ್ತು ಎಂಬ ಹೊತ್ತಿನಲ್ಲಿ ಹೊಸದೊಂದು ನಿರೀಕ್ಷೆ ಹುಟ್ಟುಹಾಕಿದೆ ೨೦೨೪ರ ಐಪಿಎಲ್ ಅಭಿಯಾನದಲ್ಲಿ ಮೊದಲ ಪಂದ್ಯವನ್ನೇ ಗೆದ್ದು ಬೀಗಿದ […]
You cannot copy content of this page