ಉಪಯುಕ್ತ ಕ್ರೀಡೆ ಸುದ್ದಿ

ಕನ್ನಡ್ ಅಲ್ಲ….ಕನ್ನಡ ಅಂದಿದ್ದೆ ಮುಳುವಾಯ್ತಾ?ರಾಹುಲ್ ಡ್ರಾಪ್ ಹಿಂದಿದೆಯಾ ಹಿಂದಿ ಲಾಭಿ

ಬೆಂಗಳೂರು: ಐಪಿಎಲ್ ಆರಂಭಕ್ಕೂ ಮುಂಚೆ ಒಂದು ವಿಡಿಯೋ ಬಂದಿತ್ತು, ಅದರಲ್ಲಿ ಕೆ.ಎಲ್.ರಾಹುಲ್ ಸಹಾಯಕನಿಗೆ ಅದು ಕನ್ನಡ್ ಅಲ್ಲ, ಕನ್ನಡ ಎಂದು ಹೇಳಿದ್ದರು. ಇದು ಕನ್ನಡಿಗರನ್ನು ರೋಮಾಂಚನಗೊಳಿಸಿತ್ತು. ಅದೊಂದು ವಿಡಿಯೋ ಕೆ.ಎಲ್. ರಾಹುಲ್ ಟೀಂ ಇಂಡಿಯಾಗೆ […]

ಕ್ರೀಡೆ ಸುದ್ದಿ

ವಿಶ್ವಕಪ್‌ಗೆ ಕನ್ನಡಿಗರಿಲ್ಲದ ಟೀಂ ಇಂಡಿಯಾ !ಕನ್ನಡಿಗ ಕೆ.ಎಲ್. ರಾಹುಲ್‌ಗೆ ನಿರಾಸೆ

ಬೆಂಗಳೂರು: ವಿಶ್ವಕಪ್ ಟಿ-೨೦ ಅಭಿಯಾನಕ್ಕೆ ಮತ್ತೊಮ್ಮೆ ಕನ್ನಡಿಗರಿಲ್ಲದ ತಂಡವನ್ನು ಆಯ್ಕೆ ಮಾಡಿರುವ ಬಿಸಿಸಿಐ ಕೆ.ಎಲ್. ರಾಹುಲ್ ಸೇರಿ ಯಾವೊಬ್ಬ ಕನ್ನಡಿಗನ್ನು ಪರಿಗಣಿಸಿಲ್ಲ. ಮುಂಬೈ ಲಾಭಿ ಭಾರತೀಯ ಕ್ರಿಕೆಟ್‌ಗೆ ಕಾಲಿಟ್ಟಾಗಲೆಲ್ಲ ಕನ್ನಡಿಗರನ್ನು ಕಡೆಗಣಿಸುವುದು ನಡೆದುಕೊಂಡೇ ಬಂದಿದೆ. […]

ಕ್ರೀಡೆ ಸುದ್ದಿ

ಆರ್‌ಸಿಬಿ ಅಭಿಮಾನಿಗಳಿಗೆ ಜಾಕ್ ಫ್ರೂಟ್

ಅಹಮದಾಬಾದ್: ಸತತ ಸೋಲಿನಿಂದ ಕಂಗೆಟ್ಟು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದ ಆರ್‌ಸಿಬಿ ತಂಡ ಅಭಿಮಾನಿಗಳಿಗೆ ಹಲಸಿನ ಹಣ್ಣಿನ ಸಿಹಿ ತಿನಿಸಿದೆ. ಆರ್ಭಟಿಸಿದ ಜಾಕ್ ಫ್ರೂಟ್ ಹಂಚಿಕೆ ಮೂಲಕ ಅಭಿಮಾನಿಗಳ ಮನದಲ್ಲಿ ಉಲ್ಲಾಸ ಮೂಡಿಸಿದ್ದಾರೆ. ಅಹಮದಾಬಾದ್‌ನಲ್ಲಿ ನಡೆದ […]

ಕ್ರೀಡೆ ಸುದ್ದಿ

“ಸನ್ಸ್ ರೈಸರ್ಸ್” ವಿರುದ್ಧ ಸೂಪರ್ ಗೆಲವು

ಚೆನ್ನೈ: ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 78 ರನ್ಗಳ ಗೆಲುವು ಸಾಧಿಸುವ ಮೂಲಕ ಚೆನ್ನೈ ಸಊಪರ್ ಕಿಂಗ್ಸ್ ಎಸ್ಆರ್ಎಚ್ ವಿರುದ್ಧ ಸೇಡು ತೀರಿಸಿಕೊಂಡಿದೆ. ಈ ಸೋಲಿನ ಮೂಲಕ ಲಯದಲ್ಲಿದ್ದ ಎಸ್ಆರ್ಎಚ್ ಸತತ ಎರಡನೇ ಸೋಲು […]

ಕ್ರೀಡೆ ಸುದ್ದಿ

ಡೆಲ್ಲಿ ಕ್ಯಾಪಿಟಲ್ಸ್ಗೆ ರೋಚಕ ಜಯ

ನವದೆಹಲಿ: ಟಾಟಾ ಐಪಿಎಲ್‌ನ 40 ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಕೊನೆಯ ಎಸೆತದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಂಕಪಟ್ಟಿಯಲ್ಲಿ ಮೇಲೇರಿದೆ. ರಶೀದ್ ಖಾನ್ ಅವರ ಕೊನೆಯ ಕ್ಷಣದ […]

ಕ್ರೀಡೆ ಸುದ್ದಿ

ಚೆನ್ನೈ ವಿರುದ್ಧದ ಪಂದ್ಯದಲ್ಲಿ ಲಕ್ನೋಗೆ ಸೂಪರ್ ಜಯ

ಚೆನ್ನೈ:ಆಲ್‌ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಸ್ಪೋಟಕ್ ಬ್ಯಾಟಿಂಗ್ ನೆರವಿನಿಂದ ಚೆನ್ನೆöÊನಲ್ಲಿ ಮಂಗಳವಾರ ನಡೆದ ಐಪಿಎಲ್‌ನ ೩೯ನೇ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ರೋಚಕ ಗೆಲುವು ಸಾಧಿಸಿದೆ. […]

ಕ್ರೀಡೆ ಸುದ್ದಿ

ಕ್ಯಾನ್ಸರ್ ಗೆದ್ದವರೊಂದಿಗೆ ಆರ್‌ಸಿಬಿ ಪಂದ್ಯವೀಕ್ಷಣೆ

ಬೆಂಗಳೂರು : ಕ್ಯಾನ್ಸರ್ ನೊಂದಿಗೆ ಹೋರಾಡಿ ಜಯಿಸಿದ 20 ಜನರಿಗೆ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದ ವೀಕ್ಷಣೆಗೆ ವಿಶೇಷ ವ್ಯವಸ್ಥೆವನ್ನು ಮಣಿಪಾಲ ಆಸ್ಪತ್ರೆ ವತಿಯಿಂದ ಆಯೋಜಿಸಲಾಗಿತ್ತು . ರಾಯಲ್ ಚಾಲೆಂಜರ್ಸ್ ಬೆಂಗಳೂರಿನ […]

ಕ್ರೀಡೆ ಸುದ್ದಿ

RCB ಸೋಲಿಗೆ ಕೋಹ್ಲಿ ನಿಧಾನ ಗತಿಯ ಬ್ಯಾಟಿಂಗ್ ಕಾರಣವೇ?

ಜೈಪುರ: ಐಪಿಎಲ್ನಲ್ಲಿ ವಿರಾಟ್ ಕೋಹ್ಲಿ ಗರಿಷ್ಠ ರನ್ ಗಳಿಸಿದ್ದರೂ, ಆರ್ಸಿಬಿಯನ್ನು ಸತತ ಸೋಲಿನಿಂದ ಪಾರು ಮಾಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಅವರ ನಿಧಾನಗತಿಯ ಬ್ಯಾಟಿಂಗ್ ಕಾರಣವೇ? ಎಂಬುದೊಂದು ಚಚರ್ೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ […]

ಕ್ರೀಡೆ ಸುದ್ದಿ

ರಾಜಸ್ಥಾನ ರಾಯಲ್ಸ್ಗೆ 183 ರನ್ಗಳ ಗುರಿ ನೀಡಿದ RCB

ಜೈಪುರ: ಟಾಟಾ ಐಪಿಎಲ್ನ 19 ನೇ ಪಂದ್ಯದಲ್ಲಿ ಸೆಣಸಾಟ ನಡೆಸಿದ ಆರ್ಸಿಬಿ ಮತ್ತು ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬೆಂಗಳೂರು ತಂಡ ರಾಜಸ್ಥಾನ ರಾಯಲ್ಸ್ ತಂಡಕ್ಕೆ 183 ರನ್ಗಳ ಗುರಿ […]

You cannot copy content of this page