ಉಪಯುಕ್ತ ಸುದ್ದಿ

ಸಾಲಗಾರರ ಕಿರುಕುಳವೇ : ಸರಕಾರದ ಸಹಾಯವಾಣಿಗೆ ಕರೆ ಮಾಡಿ !

ಬೆಂಗಳೂರು: ಮೈಕ್ರೋ ಫೈನಾನ್ಸ್ ಕಿರುಕುಳ ಹೆಚ್ಚಾಗುತ್ತಿದ್ದಂತೆ ಸಂತ್ರಸ್ತರ ಸಹಾಯಕ್ಕೆ ಸರಕಾರ ಮುಂದಾಗಿದ್ದು, ಸಹಾಯವಾಣಿಯನ್ನು ಆರಂಭಿಸಿದೆ. ಬಡಜನರ ಅವಶ್ಯಕತೆಯನ್ನು ಬಂಡವಾಳ ಮಾಡಿಕೊಳ್ಳುವ ಕೆಲವು ವ್ಯಕ್ತಿಗಳು, ಅನಧಿಕೃತ ಲೇವಾದೇವಿದಾರರು ಜನರ ತುರ್ತು ಅವಶ್ಯಕತೆಗೆ ಹಣ ನೀಡಿ, ಹೆಚ್ಚು […]

ಉಪಯುಕ್ತ ರಾಜಕೀಯ ಸುದ್ದಿ

ತುಮಕೂರು ಅಥವಾ ಬಿಡದಿಯಲ್ಲಿ ಎರಡನೇ ಏರ್‌ಪೋರ್ಟ್: ಡಾ. ಜಿ.ಪರಮೇಶ್ವರ್

ಬೆಂಗಳೂರು: ತುಮಕೂರು ಅಥವಾ ಬಿಡದಿಯ ಬಳಿ ಎರಡನೇ ಏರ್ ಪೋರ್ಟ್ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಜಾಗದ ಕುರಿತು ಅಂತಿಮ ತೀರ್ಮಾನ ಆಗಬೇಕಿದೆ ಎಂದು ಗೃಹಸಚಿವ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, […]

ಆರೋಗ್ಯ ಉಪಯುಕ್ತ ಸುದ್ದಿ

KSRTCಯಲ್ಲಿ ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಜಾಗೃತಿ ಮತ್ತು ತಪಾಸಣಾ ಕಾರ್ಯಕ್ರಮ

ಬೆಂಗಳೂರು: ಇಂದು, ವಿಶ್ವ ಕಾನ್ಸರ್ ದಿನದ ಅಂಗವಾಗಿ HCG Cancer Care ರವರಿಂದ ಕ್ಯಾನ್ಸರ್ ಸ್ಕ್ರೀನಿಂಗ್ ತಪಾಸಣಾ ಕಾರ್ಯಕ್ರಮವನ್ನು ಕೆ.ಎಸ್.ಆರ್.ಟಿ.ಸಿಯ, ಬೆಂಗಳೂರು ಕೇಂದ್ರೀಯ ವಿಭಾಗ, ಘಟಕ-2 ರಲ್ಲಿ 1,000 ಕ್ಕೂ ಹೆಚ್ಚು ನೌಕರರಿಗೆ ಉಚಿತವಾಗಿ […]

ಉಪಯುಕ್ತ ಸುದ್ದಿ

ಮಹಿಳೆಯರಿಗೆ ನೈಟ್ ವಾಕ್ ಚಾಲೆಂಜ್: ನಾಲ್ಕು ಲಕ್ಷ ಕಳೆದುಕೊಂಡ ಯುವಕ

ಬೆಂಗಳೂರು: ಊಟ ಮುಗಿಸಿ ಸುಮ್ಮನೆ ಕುಳಿತಿದ್ದ ಮಹಿಳೆಯರ ಜತೆಗೆ ನೈಟ್ ವಾಕಿಂಗ್ ಚಾಲೆಂಜ್ ಹಾಕಿದ ಯುವಕನೊಬ್ಬ 4 ಲಕ್ಷ ರುಪಾಯಿ ಕಳೆದುಕೊಂಡ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ. ರಾಜಧಾನಿಯಿಂದ ಸುಮಾರು 65 ಕಿ.ಮೀ ದೂರದ […]

ಉಪಯುಕ್ತ ರಾಜಕೀಯ ಸುದ್ದಿ

KSRTC ಕಾರ್ಯವೈಖರಿ ಮೆಚ್ಚಿದ ಮಹಾರಾಷ್ಟ್ರ ಸಾರಿಗೆ ಸಚಿವ: ಸಚಿವ ರಾಮಲಿಂಗ ರೆಡ್ಡಿ ಅವರ ಜತೆ ಚರ್ಚೆ

ಬೆಂಗಳೂರು:ಮಹಾರಾಷ್ಟ್ರ ಸರ್ಕಾರದ ಸಾರಿಗೆ ಸಚಿವ ಪ್ರತಾಪ್‌ ಸರ್‌ನಾಯಕ್‌ KSRTC ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕರ್ನಾಟಕ ಸಾರಿಗೆ ಸಚಿಚ ರಾಮಲಿಂಗ ರೆಡ್ಡಿ ಅವರ ಜತೆಗೆ ಚರ್ಚೆ ನಡೆಸಿದರು. ಸಚಿವ ಪ್ರತಾಪ್ ಸರ್ ನಾಯಕ್ ಜತೆಗೆ […]

ಆರೋಗ್ಯ ಉಪಯುಕ್ತ ಸುದ್ದಿ

ವ್ಯಾಪಕವಾಗುತ್ತಿದೆ ಹಕ್ಕಿಜ್ವರ : ದೇಶಕ್ಕೆ ಮತ್ತೊಂದು ವೈರಸ್ ಭೀತಿ !

ಬೆಂಗಳೂರು: ಚೀನಾದಿಂದ ಎಚ್‌ಎಂಪಿವಿ ವೈರಸ್ ಹರಡುವ ಭೀತಿಯ ನಡುವೆಯೇ ದೇಶದಲ್ಲಿ ಹಕ್ಕಿಜ್ವರದ ಭೀತಿ ಶುರುವಾಗಿದ್ದು, ಛತ್ತೀಸ್‌ಘಡದಲ್ಲಿ 17 ಸಾವಿರ ಕೋಳಿಗಳಲ್ಲಿ ವೈರಸ್ ಕಾಣಿಸಿಕೊಂಡಿದೆ. ಛತ್ತೀಸ್‌ಘಡ ರಾಜ್ಯದ ರಾಯಘಡದ ಸರಕಾರಿ ಕೋಳಿ ಫಾರಂನಲ್ಲಿ ಏವಿಯನ್ ಇನ್ಫು÷್ಲಯೆಂಜಾ […]

ಉಪಯುಕ್ತ ಸುದ್ದಿ

ಬೆಂಗಳೂರು ವಿವಿಯಲ್ಲಿ ಫೆ.3ರಿಂದ ‘ಮಿಡಿಯಾ ಕ್ರಾಫ್ಟ್’ ಕಾರ್ಯಾಗಾರ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಾಲಯದ ವಿದ್ಯುನ್ಮಾನ ಮಾಧ್ಯಮ, ಫೀಲ್ಮ್ ಮೇಕಿಂಗ್ ಮತ್ತು ಆ್ಯನಿಮೇಷನ್ ವಿಭಾಗದಲ್ಲಿ ಸೋಮವಾರದಿಂದ 5 ದಿನಗಳ ಕಾಲ ‘ಮೀಡಿಯಾ ಕ್ರಾಫ್ಟ್’ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ ಅವರು ಸೋಮವಾರ ಕಾರ್ಯಾಗಾರ ಉದ್ಘಾಟನೆ […]

ಉಪಯುಕ್ತ ಸುದ್ದಿ

ಸವದತ್ತಿ ಯಲ್ಲಮ್ಮ ದೇವಸ್ಥಾನಬಂದ್ ಇಲ್ಲ: ಅಶೋಕ ದುಡಗುಂಟಿ

ಸವದತ್ತಿ : ದಕ್ಷಿಣ ಭಾರತದ ಸುಪ್ರಸಿದ್ಧ ಯಾತ್ರಾಸ್ಥಳವಾಗಿರುವ ಸವದತ್ತಿ ಯಲ್ಲಮ್ಮನಗುಡ್ಡದ ಯಲ್ಲಮ್ಮ ದೇವಿ ದೇವಸ್ಥಾನ ಬಂದ್ ಆಗಿಲ್ಲ. ಭಕ್ತರು ಯಾವುದೇ ವದಂತಿಗೆ ಕಿವಿಗೊಡಬಾರದು ಎಂದು ಯಲ್ಲಮ್ಮ ದೇವಿ ದೇವಸ್ಥಾನ ಪ್ರಾಧಿಕಾರದ ಕಾರ್ಯದರ್ಶಿ ಅಶೋಕ ದುಡಗುಂಟಿ […]

ಅಪರಾಧ ಉಪಯುಕ್ತ ಸುದ್ದಿ

“ಮೈಕ್ರೋ ಫೈನಾನ್ಸ್’ ಮೂಗುದಾರಕ್ಕೆ ಮಾಸ್ಟರ್ ಪ್ಲ್ಯಾನ್ : ಕಂದಾಯ ಸಚಿವರ ಸಭೆಯಲ್ಲಿ ಗೈಡ್‌ಲೈನ್ಸ್

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಮೈಕ್ರೋ ಫೈನಾನ್ಸ್ಗಳ ಹಾವಳಿಯ ತಡೆಗೆ ರಾಜ್ಯ ಸರಕಾರ ಮುಂದಾಗಿದ್ದು, ಕಂದಾಯ ಸಚಿವರು ಮತ್ತು ಕಾನೂನು ಸಚಿವರ ಸಭೆಯಲ್ಲಿ ಕೆಲ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ ಸಾಮರ್ಥ್ಯಕ್ಕಿಂತ ಅಧಿಕ ಸಾಲ ನೀಡುವ […]

ಉಪಯುಕ್ತ ಸುದ್ದಿ

ಬಿಎಂಟಿಸಿ ಸಿಬ್ಬಂದಿಗೆ ಗುಡ್ ನ್ಯೂಸ್: 1.5 ಕೋಟಿ ಜೀವವಿಮೆ

ಬೆಂಗಳೂರು: ಬಿಎಂಟಿಸಿ ಉದ್ಯೋಗಿಗಳಿಗೆ ಸರಕಾರ ಗುಡ್‌ನ್ಯೂಸ್ ನೀಡಿದ್ದು, ಅಪಘಾತದಲ್ಲಿ ಮೃತಪಟ್ಟವರಿಗೆ 1.5 ಕೋಟಿ ವಿಮಾ ಸೌಲಭ್ಯ ನೀಡುವ ಒಪ್ಪಂದಕ್ಕೆ ಬಿಎಂಟಿಸಿ ಮತ್ತು ಕೆನರಾ ಬ್ಯಾಂಕ್ ಸಹಿ ಹಾಕಿವೆ. ಕೆನರಾ ಬ್ಯಾಂಕ್ ನೊಂದಿಗೆ ರೂ. 150 […]

ಉಪಯುಕ್ತ ಸುದ್ದಿ

ಅಂಚೆ ಕಚೇರಿ ಪುನಚ್ಛೇತನಕ್ಕೆ ಬಂಪರ್ : 1.5 ಲಕ್ಷ ಅಂಚೆ ಕಚೇರಿ ಸ್ಥಾಪನೆ

ನವದೆಹಲಿ: ಮುಚ್ಚುವ ಹಂತಕ್ಕೆ ಬಂದಿದ್ದ ಅಂಚೆಕಚೇರಿಯ ಪುನಶ್ಚೇತನಕ್ಕೆ ಮುಂದಾಗಿರುವ ಕೇಂದ್ರ ಸರಕಾರ, ಅಂಚೆ ಕಚೇರಿಗಳಿಗೆ ಹೊಸ ರೂಪ ನೀಡಲು ತೀರ್ಮಾನಿಸಿದೆ. ಮೊದಲ ಹಂತವಾಗಿ ಗ್ರಾಮೀಣ ಪ್ರದೇಶದಲ್ಲಿ ೧.೫ ಲಕ್ಷ ಅಂಚೆ ಕಚೇರಿಗಳನ್ನು ಸ್ಥಾಪನೆ ಮಾಡಲು […]

ಉಪಯುಕ್ತ ಸುದ್ದಿ

ತೆರಿಗೆ ಪಾವತಿದಾರರಿಗೆ ಗುಡ್ ನ್ಯೂಸ್: ವಾರ್ಷಿಕ 12 ಲಕ್ಷ ಆದಾಯಕ್ಕೆ ತೆರಿಗೆ ವಿನಾಯಿತಿ

ಹೊಸದಿಲ್ಲಿ: ಮಧ್ಯಮ ವರ್ಗಕ್ಕೆ ಕೇಂದ್ರ ಸರಕಾರ ಗುಡ್ ನ್ಯೂಸ್ ನೀಡಿದ್ದು, ಆದಾಯ ತೆರಿಗೆ ಮಿತಿಯನ್ನು 12 ಲಕ್ಷಕ್ಕೆ ಹೆಚ್ಚಿಸಿದೆ. ಈ ಹಿಂದೆ ವಾರ್ಷಿಕ ಎಂಟು ಲಕ್ಷ ರುಪಾಯಿವರೆಗೆ ತೆರಿಗೆ ವಿನಾಯಿತಿ ನೀಡಲಾಗುತ್ತಿತ್ತು. ಎಂಟು ಲಕ್ಷಗಳಿಗಿದ್ದ […]

ಉಪಯುಕ್ತ ಸುದ್ದಿ

Budget 2025: ಹಿರಿಯ ನಾಗರಿಕರಿಗೆ ಬಂಪರ್ ಘೊಷಿಸಿದ ಕೇಂದ್ರ ಸರಕಾರ

ಹೊಸದಿಲ್ಲಿ: ಹಿರಿಯ ನಾಗರಿಕರಿಗೆ ಕೇಂದ್ರ ಸರಕಾರ ತನ್ನ ಬಜೆಟ್‌ನಲ್ಲಿ ಬಂಪರ್ ಘೋಷಣೆ ಮಾಡಿದ್ದು, 1 ಲಕ್ಷ ರುಗಳವರೆಗೆ ಟಿಡಿಎಸ್ ವಿನಾಯಿತಿ ನೀಡಿದೆ. ನಿರ್ಮಲಾ ಸೀತಾರಾಮನ್ ಅವರು ಘೋಷಣೆ ಮಾಡಿರುವ ಬಜೆಟ್‌ನಲ್ಲಿ ಹಿರಿಯ ನಾಗರಿಕರಿಗೆ ಹಲವು […]

ಉಪಯುಕ್ತ ಸುದ್ದಿ

Budget2025 : ಸ್ಟಾರ್ಟ್ ಕಂಪನಿಗಳಿಗೆ 20 ಕೋಟಿವರೆಗೆ ಸಾಲಸೌಲಭ್ಯ

ನವದೆಹಲಿ: ಸಣ್ಣ ಕೈಗಾರಿಕೆಗಳನ್ನು ಉತ್ತೇಜಿಸುವ ಸಲುವಾಗಿ ಸ್ಟಾರ್ಟ್ಅಪ್ ಕಂಪನಿಗಳಿಗೆ 20 ಕೋಟಿ ರುವರೆಗೆ ಸಾಲಸೌಲಭ್ಯ ನೀಡಲು ಸರಕಾರ ತೀರ್ಮಾನಿಸಿದೆ. ಎಂಎಸ್‌ಎAಇ ಕಾರ್ಮಿಕರಿಗಾಗಿ 7.4 ಕೋಟಿ ಹಣ ಮೀಸಲು ಇಡಲಾಗಿದೆ. ಸ್ಟಾರ್ಟ್ ಅಪ್ ಕಂಪನಿಗಳಿಗೆ ಕಡಿಮೆ […]

ಉಪಯುಕ್ತ ಸುದ್ದಿ

5 ಲಕ್ಷ ಎಸ್‌ಸಿ, ಎಸ್‌ಟಿ ಮಹಿಳೆಯರಿಗೆ ಹೊಸ ಯೋಜನೆ: 2 ಕೋಟಿ ವರೆಗೆ ಟರ್ಮ್ ಲೋನ್

ನವದೆಹಲಿ: ರಾಷ್ಟಿçÃಯ ಉತ್ಪಾದನಾ ಯೋಜನೆಯ ಮೂಲಕ ನವ ಉದ್ಯಮಿಗಳಿಗೆ ಉತ್ತೇಜನ ನೀಡಲು 5 ಲಕ್ಷ ಎಸ್‌ಸಿ, ಎಸ್‌ಟಿ ಸಮುದಾಯದ ಮಹಿಳೆಯರಿಗೆ ಸಾಲ ಯೋಜನೆ ಜಾರಿಗೊಳಿಸಲಾಗಿದೆ. ಈ ಯೋಜನೆಯ ಅನುಸಾರ ಮುಂದಿನ ಐದು ವರ್ಷದ ಅವಧಿಯಲ್ಲಿ […]

ಉಪಯುಕ್ತ ಸುದ್ದಿ

ಕೇಂದ್ರ ಬಜೆಟ್‌ನ ಮುಖ್ಯಾಂಶಗಳು…..

ಬಜೆಟ್ ಮಂಡನೆಗೂ ಮುನ್ನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಷ್ಟ್ರಪತಿ ಭವನದಲ್ಲಿ ಭೇಟಿ ಮಾಡಿ, ಬಜೆಟ್ ಮಂಡನೆಗೆ ಅನುಮತಿ ಪಡೆದ ಹಣಕಾಸು ಸಚಿವೆ ಬಜೆಟ್ […]

ಉಪಯುಕ್ತ ಸುದ್ದಿ

ಮೌನವಾಗಿ ಮನಗೆಲ್ಲುವ ಕ್ಯಾಬ್ ಡ್ರೈವರ್ : ಬೆಂಗಳೂರಲ್ಲೊಂದು ಮನಮಿಡಿಯುವ ಸ್ಟೋರಿ

ಬೆಂಗಳೂರು: ಏರ್‌ಪೋರ್ಟ್ ಟ್ಯಾಕ್ಸಿಯಲ್ಲಿ ಮಾತು ಬರದ ಚಾಲನಕನೊಬ್ಬ ನೀಡುವ ಟ್ಯಾಕ್ಸಿ ಸೇವೆ ನೆಟ್ಟಿಗರ ಮನಗೆದ್ದಿದ್ದು, ಇಟರ್ನೆಟ್‌ನಲ್ಲಿ ಈ ವ್ಯಕ್ತಿ ರಾತ್ರೋರಾತ್ರಿ ಟ್ರೆಂಡ್ ಆಗಿದ್ದಾರೆ. ನಗರದಲ್ಲಿ ಏರ್‌ಪೋರ್ಟ್ ಟ್ಯಾಕ್ಸಿ ಓಡಿಸುವ ರಾಕೇಶ್ ಎಂಬ ವ್ಯಕ್ತಿವಿಮಾನ ನಿಲ್ದಾಣಕ್ಕೆ […]

ಉಪಯುಕ್ತ ರಾಜಕೀಯ ಸುದ್ದಿ

ಆತ್ಮಹತ್ಯೆ ಬೇಡ, ಸರ್ಕಾರ ನಿಮ್ಮ ಜೊತೆಗಿದೆ: ಕಂಪ್ಲೇಂಟ್ ಕೊಡಿ: ಮೈಕ್ರೋ ಫೈನಾನ್ಸ್ ಸಂತ್ರಸ್ತರಿಗೆ ಸಿಎಂ ಅಭಯ

ಮೈಸೂರು: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವಂತಹ ತೀರ್ಮಾನ ತೆಗೆದುಕೊಳ್ಳಬೇಡಿ, ನಿಮ್ಮ ಜತೆಗೆ ಸರಕಾರ ನಿಲ್ಲಲಿದ್ದು, ಅಗತ್ಯ ನೆರವು ನೀಡಲು ಸಿದ್ಧವಿದೆ ಎಂದು ಸಿಎಂ ಸಿದ್ದರಾಮಯ್ಯ ಅಭಯ ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, […]

ಉಪಯುಕ್ತ ಸುದ್ದಿ

ಮಧುಗಿರಿ KSRTC ಡಿಫೋದಲ್ಲಿ ಆಕಸ್ಮಿಕ ಬೆಂಕಿ

ಬೆಂಗಳೂರು: ಮಧುಗಿರಿ KSRTC ಬಸ್ ಡಿಪೋದಲ್ಲಿ ಆಕಸ್ಮಿಕವಾಗಿ ಬಸ್ ಗೆ ಬೆಂಕಿ ತಗುಲಿರುವ ಘಟನೆ ನಡೆದಿದೆ. ಡಿಪೋದಲ್ಲಿ ನಿಲ್ಲಿಸಿದ್ದ ಬಸ್ ಗೆ ಏಕಾಏಕಿ ಬೆಂಕಿ ತಗುಲಿದ್ದು, ಬೆಂಕಿ ಇಡೀ ಬಸ್ ಗೆ ಆವರಿಸಿದೆ. ಈ […]

ಉಪಯುಕ್ತ ಸುದ್ದಿ

ಕ್ರೀಡಾಪಟುಗಳಿಗೆ ಸರಕಾರದ ಗುಡ್‌ನ್ಯೂಸ್ : ಕ್ರೀಡಾಪಟುಗಳಿಗೆ ಪೊಲೀಸ್ ಇಲಾಖೆ ನೇಮಕದಲ್ಲಿ ಮೀಸಲಾತಿ ಹೆಚ್ಚಳ

ಬೆಂಗಳೂರು: ಕ್ರೀಡಾಪಟುಗಳಿಗೆ ಕರ್ನಾಟಕ ಸರಕಾರ ಗುಡ್ ನ್ಯೂಸ್ ನೀಡಿದ್ದು, ಪೊಲೀಸ್ ಇಲಾಖೆಯ ನೇರ ನೇಮಕಾತಿಯಲ್ಲಿ ಕಾನ್ಸ್ಟೇಬಲ್‌ನಿಂದ ಡಿವೈಎಸ್‌ಪಿವರೆಗೆ ಹುದ್ದೆಗಳ ನೇಮಕದಲ್ಲಿ ಕ್ರೀಡಾಪಟುಗಳ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಈಗ […]

You cannot copy content of this page