Job alert: 13,000 ಚಾಲಕ ಹುದ್ದೆಗೆ ಕೆಎಸ್ಆರ್ ಟಿಸಿಯಿಂದ ಅರ್ಜಿ ಆಹ್ವಾನ
ಬೆಂಗಳೂರು : ಒಳ್ಳೆಯ ಸರ್ಕಾರಿ ಕೆಲಸ ಹುಡುಕುತ್ತಿದ್ದೀರಾ ಆಗಿದ್ರೆ ಇಲ್ಲಿದೆ ನೋಡಿ ಬಂಪರ್ ಆಫರ್. ಕೆಎಸ್ಆರ್ಟಿಸಿ ವತಿಯಿಂದ ಬರೋಬ್ಬರಿ 13 ಸಾವಿರ ಮಂದಿ ಚಾಲಕರನ್ನು ನೇಮಕ ಮಾಡಿಕೊಳ್ಳುವಂತೆ ಆದೇಶ ಹೊರಡಿಸಿದೆ. 7 ನೆಯ ತರಗತಿಯನ್ನು […]

