“ಸಮಗ್ರ ಶಿಕ್ಷಣ ಮತ್ತು ರಾಷ್ಟ್ರ ನಿರ್ಮಾಣಕ್ಕೆ ವ್ಯಕ್ತಿತ್ವ ನಿರ್ಮಾಣ, ಭಾವನಾತ್ಮಕ ಬುದ್ಧಿವಂತಿಕೆ ಅತ್ಯಗತ್ಯ”
ಬೆಂಗಳೂರು: ಆರ್‌ವಿ ವಿಶ್ವವಿದ್ಯಾಲಯವು ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಮೌಲ್ಯ ಶಿಕ್ಷಣ- ಯಾಕೆ ಮತ್ತು ಹೇಗೆ?’ ವಿಷಯದ ಕುರಿತು ರಾಮಕೃಷ್ಣ ಮಿಷನ್‌ನ ರಾಜ್‌ಕೋಟ್ ಕೇಂದ್ರದ ಮುಖ್ಯಸ್ಥ ಸ್ವಾಮಿ ನಿಖಿಲೇಶ್ವರಾನಂದಜಿ ಮಹಾರಾಜ್ ಉಪನ್ಯಾಸ ನೀಡಿದರು. ಸಮಕಾಲೀನ ಸಮಾಜದ […]

