ಅಭಿನಯ ಸರಸ್ವತಿ ಬಿ.ಸರೋಜಾ ದೇವಿ ನಿಧನ :ಅನಾರೋಗ್ಯದಿಂದ ಬಳಸುತ್ತಿದ್ದ ನಟಿ ವಿಧಿವಶ
ಬೆಂಗಳೂರು: ಪಂಚತಾರಾ ನಟಿ, ಬಹುಭಾಷಾ ಕಲಾವಿದೆ ಬಿ. ಸರೋಜಾ ದೇವಿ ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಬಿ ಸರೋಜಾ ದೇವಿ ಅವರಿಗೆ 87 ವರ್ಷ ವಯಸ್ಸಾಗಿತ್ತು. 1938ರಲ್ಲಿ ಜನಿಸಿದ್ದ ಅವರು ಸ್ಯಾಂಡಲ್‌ವುಡ್ […]

