ಬೆಳಗಾವಿ ಪೊಲೀಸ್ ಆಯುಕ್ತರ ಹೆಸರಿನಲ್ಲಿ ನಕಲಿ ಖಾತೆ: ಆರೋಪಿಗಳ ಪತ್ತೆಗೆ ಕ್ರಮ
ಬೆಳಗಾವಿ: ಬೆಳಗಾವಿ ಮಹಾನಗರ ಪೊಲೀಸ್ ಆಯುಕ್ತರ ಭೂಷಣ್ ಗುಲಾಬರಾವ್ ಬೊರಸೆ ಅವರ ಹೆಸರಿನಲ್ಲಿ ಸೈಬರ್ ವಂಚಕರು ನಕಲಿ ಫೇಸ್‌ಬುಕ್ ಖಾತೆ ತೆರೆದಿದ್ದಾರೆ. ಭೂಷಣ್ ಅವರ ಭಾವಚಿತ್ರ ಬಳಸಿ, ಬಿ ಭೂಷಣ್ ಗುಲಾಬರಾವ್ ಐಪಿಎಸ್ ಹೆಸರಿನಲ್ಲಿ […]

