ಉಲ್ಟಾ ಹೊಡೆದ ಟ್ರಂಪ್: ಚೀನಾ ಬಿಟ್ಟು ಎಲ್ಲ ದೇಶಗಳ ಮೇಲೆ ಸುಂಕ: ಶೇ ೯ ರಷ್ಟು ಏರಿಕೆ ಕಂಡ ಷೇರುಪೇಟೆ
ವಾಷಿಂಗ್ಟನ್: ವ್ಯಾಪಾರ ಯುದ್ಧಕ್ಕೆ ಟ್ರಂಪ್ ೯೦ ದಿನಗಳ ತಾತ್ಕಾಲಿಕ ವಿರಾಮ ಹಾಕಿದ್ದಾರೆ. ಚೀನಾ ಹೊರತುಪಡಿಸಿ ಎಲ್ಲ ದೇಶಗಳ ಮೇಲೆ ಹಾಕಿದ್ದ ಟಾರಿಫ್ ಅನ್ನು ಹಠಾತ್ ಆಗಿ ಹಿಂಪಡೆಯಲಾಗಿದೆ ಎಂದು ಟ್ರಂಪ್ ಘೋಷಿಸಿದ್ದಾರೆ. ಚೀನಾದ ವಸ್ತುಗಳ […]
